Kaatera Collection: ಕಾಟೆರ 3 ನೇ ದಿನದ ಕಲೆಕ್ಷನ್ ಕೇಳಿದ್ರೆ, ನೀವೇ ಮೆಚ್ಚುಗೆ ಪಡ್ತೀರ ಎಷ್ಟು ಕೋಟಿ ಆಗಿದೆ ಗೊತ್ತೇ?
ಶುಕ್ರವಾರ ಕಾಟೇರಾ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಬಿಡುಗಡೆಯಾದ 19.79 ಕೋಟಿ ಗಳಿಸಿದೆ.
Kaatera Collection: ತರುಣ್ ಸುಧೀರ್ ಮತ್ತು ದರ್ಶನ್ ಒಟ್ಟುಗೂಡಿರುವ ಚಿತ್ರ ಕಾಟೇರ. ದರ್ಶನ ಅಭಿಮಾನಿಗಳಿಗೊಂದು ಹಬ್ಬ. ರಾಜ್ಯಾದ್ಯಂತ ಅಭಿಮಾನಿಗಳು ಚಿತ್ರ ತಂಡಕ್ಕೆ ಬಹುಪರಾಕ್ ಎಂದಿದ್ದಾರೆ. ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಬೋರ್ಡ್ ಕಾಣಿಸುತ್ತದೆ. ರಾತ್ರಿಯ ಶೋಗೆ ಸಹ ಕಿಕ್ಕಿರಿದು ಜನ ಬರುತ್ತಿದ್ದಾರೆ. ಕಾಟೇರ ಹಳ್ಳಿಗಳನ್ನು ಪ್ರತಿನಿಧಿಸುವ ಕಥೆ ಆಗಿದ್ದು, ಮೂರೇ ದಿನಕ್ಕೆ 60 ಕೋಟಿ ಗಳಿಸಿದೆ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ
ಕೇವಲ 72ಗಂಟೆಗಳಲ್ಲಿ ಚಿತ್ರತಂಡ ಬಾಚಿಕೊಂಡ ಮೊತ್ತ !! (Kaatera Collection)
ಶುಕ್ರವಾರ ಕಾಟೇರಾ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಬಿಡುಗಡೆಯಾದ 19.79 ಕೋಟಿ ಗಳಿಸಿದೆ. ಮರುದಿನ ಎಂದರೆ ಶನಿವಾರ 17.35 ಕೋಟಿ ತನ್ನದಾಗಿಸಿಕೊಂಡಿದೆ. ಭಾನುವಾರ ಚಿತ್ರಾನ್ನದ ತಂಡ ಗಳಿಸಿದ ಮೊತ್ತ 20.94 ಕೋಟಿ ಎಲ್ಲವೂ ಸೇರಿ 58.8 ಕೋಟಿ ಕಲೆಕ್ಷನ್ ಮಾಡಿದೆ
ಹಿಂದಿನ ಕಾಲದ ಜೀತ ಪದ್ಧತಿ, ಜಾತಿ ಭೇದ, ಆಳುವವರು ನಡೆಸುವ ಕಿರುಕುಳ, ಉಳುವವನೇ ಭೂಮಿಗೆ ಒಡೆಯ ಎಂಬ ಕಾನೂನಿನ ಕಥೆ ಹೇಳುವ ಚಿತ್ರತಂಡವನ್ನು ಸಿನಿ ಪ್ರಿಯರು ಇಷ್ಟ ಪಟ್ಟಿದ್ದಾರೆ. ಚಿತ್ರಕ್ಕೆ ಸಂಭಾಷಣೆ ಬರೆದವರು ಮಾಸ್ತಿ, ಜಡೆಶಾ ಅವರು ಕಥೆ ಮಾಡಿದ್ದಾರೆ, ತರುಣ್ ಸುಧೀರ್ ಅವರ ನಿರ್ದೇಶನ ಹಾಗೂ ದರ್ಶನ್ ಅವರ ಉತ್ತಮ ನಟನೆಯನ್ನು ಜನರು ಕೊಂಡಾಡಿದ್ದಾರೆ.
ಈ ಚಿತ್ರದ ಇನ್ನೊಂದು ವಿಶೇಷತೆ ಎಂದರೆ, ಕನ್ನಡ ಚಿತ್ರರಂಗದ ಕನಸಿನ ರಾಣಿ ಎಂದೇ ಹೆಸರಾಗಿರುವ ಮಾಲಾಶ್ರೀ ಅವರ ಮಗಳು ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಬಿ ಹರಿಕೃಷ್ಣ ಅವರ ಸಂಗೀತ ಚೈತ್ರಕ್ಕೆ ಒಂದು ಮೆರಗನ್ನು ನೀಡಿದೆ. ಸುಧಾಕರ್ ಅವರ ಛಾಯಾಗ್ರಹಣದ ಕರಾಮತ್ತು ಪ್ರತಿ ಸೀನಲ್ಲೂ ಕಾಣಬಹುದು.
ಓದಲು ಹೆಚ್ಚಿನ ಸುದ್ದಿಗಳು:
ಹೇಗಿತ್ತು ಗೊತ್ತಾ ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರ ಲೈಫ್ ಸ್ಟೋರಿ, ಅವರ ಮದುವೆ ಆಗಿದ್ದು ಈ ರೀತಿ.
Kannada Serial Artists: ಶೂಟಿಂಗ್ ಸೆಟ್ ನಲ್ಲಿ ಪ್ರೀತಿಸಿ ಕೈ ಹಿಡಿದ ಕಿರುತೆರೆ ಜೋಡಿಗಳು.
Actress Meena: ನಟಿ ಮೀನಾ ಅವರ ಕುಟುಂಬ ಹೇಗಿದೆ ನೋಡಿ, ತುಂಬ ಕುಟುಂಬದ ಫುಲ್ ವಿಡಿಯೋ ಕವರೇಜ್ ಇಲ್ಲಿದೆ ನೋಡಿ !!
ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ