Dr Rajkumar : ರಾಜಕುಮಾರ್ ಮೇಕಪ್ ಮ್ಯಾನ್ಗೆ ಕೊಡುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ?? ಅದೊಂದು ದಿನ ಮೇಕಪ್ ಮ್ಯಾನ್ ಸಿಗರೇಟ್ ಹೊಡೆದು ಬಂದಿದ್ದಕ್ಕೆ ಅಣ್ಣಾವ್ರು ಮಾಡಿದ್ದೇನು??
Dr Rajkumar : ಸ್ನೇಹಿತರೆ,ಡಾಕ್ಟರ್ ರಾಜಕುಮಾರ್ ಎಂತಹ ನಟಸಾರ್ವಭೌಮ ಎಂಬುದು ನಿಮ್ಮೆಲ್ಲರಿಗೂ ತಿಳಿದಿರುವ ವಿಷಯ. ಅದನ್ನು ಪದಗಳಲ್ಲಿ ವರ್ಣಿಸಲು ಎಂದು ಸಾಧ್ಯವಿಲ್ಲ.
Dr Rajkumar : ಸ್ನೇಹಿತರೆ,ಡಾಕ್ಟರ್ ರಾಜಕುಮಾರ್ ಎಂತಹ ನಟಸಾರ್ವಭೌಮ ಎಂಬುದು ನಿಮ್ಮೆಲ್ಲರಿಗೂ ತಿಳಿದಿರುವ ವಿಷಯ. ಅದನ್ನು ಪದಗಳಲ್ಲಿ ವರ್ಣಿಸಲು ಎಂದು ಸಾಧ್ಯವಿಲ್ಲ. ಇನ್ನೂರಕ್ಕೂ ಹೆಚ್ಚು ಸಿನಿಮಾಗಳ ಮೂಲಕ ಕನ್ನಡಿಗರ ಆರಾಧ್ಯದೈವರಾಗಿ ಮಿಂಚಿದಂತಹ ರಾಜಣ್ಣ ಅಪ್ಪು, ಶಿವಣ್ಣ ಮತ್ತು ರಾಘವೇಂದ್ರ ರಾಜಕುಮಾರ್ ಎಂಬ ಮೂರು ಮುತ್ತುಗಳನ್ನು ನಮ್ಮ ಕನ್ನಡ ಸಿನಿಮಾ ರಂಗಕ್ಕೆ ಕೊಡುಗೆಯಾಗಿ ನೀಡಿ ಹೋಗಿದ್ದಾರೆ.
ಆದ್ರೆ ದುರ್ವಿಧಿ ನಮ್ಮೆಲ್ಲರ ಬಾಳಲ್ಲಿ ತನ್ನದೇ ಆಟವನ್ನು ಆಡಿ ಎಂದೂ ಬಾಡದ ಬೆಟ್ಟದ ಹೂವು ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಬಹಳ ಬೇಗ ದೇವರು ತಮ್ಮತ್ತ ಕಳೆದುಕೊಂಡುಬಿಟ್ಟರು. ಹೀಗೆ ತಂದೆ ಅಭಿಮಾನಿಗಳನ್ನು ದೇವರೆಂದರೇ, ಅಭಿಮಾನಿಗಳು ಮಗನನ್ನು ದೇವರೆಂದು ಪೂಜೆ ಮಾಡುತ್ತಿದ್ದಾರೆ. ಇದೇ ಅಲ್ವಾ ನಿಜವಾದ ಯಶಸ್ಸು ಹಾಗೂ ಸಾರ್ಥಕತೆಯಂದರೆ?? ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಬಹಳ ಶಿಸ್ತಿನಿಂದ ಇದ್ದಂತಹ ವ್ಯಕ್ತಿ.
Dr Rajkumar
ತಮ್ಮ ಮಕ್ಕಳಿಗೂ ಕೂಡ ಅದೇ ಶಿಸ್ತು ಹಾಗೂ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವಂತೆ ಹೇಳಿಕೊಟ್ಟವರು. ಅವರೊಟ್ಟಿಗೆ ಕೆಲಸ ಮಾಡುವವರೆಲ್ಲರೂ ಬಹಳ ಶುದ್ಧವಾಗಿ ಇರಬೇಕೆಂಬುದು ಡಾಕ್ಟರ್ ರಾಜಕುಮಾರ್ ಅವರ ಆಶಯವಾಗಿತ್ತು. ಆದ್ರೆ ಹಿಂದೊಂದು ದಿನ ರಾಜಕುಮಾರ್ ಅವರಿಗೆ ಮೇಕಪ್ ಮಾಡುವಂತಹ ಮೇಕಪ್ ಮ್ಯಾನ್ ಸಿಗರೇಟ್ ಸೇದಿ ಬಂದಿದ್ದನು ಗಮನಿಸಿದಂತಹ ಅಣ್ಣಾವ್ರು ಎಂತಹ ಶಿಕ್ಷೆ ನೀಡಿದರೂ ನಿಮ್ಮ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Also Read: Karimani Malika: ಕೊನೆಗೂ ಕರೀಮಣಿ ಮಾಲೀಕ ಯಾರು ಅಂತ ಗೊತ್ತಾಯ್ತು!
ಹೌದು ಫ್ರೆಂಡ್ಸ್ ಸ್ವತಹ ಡಾಕ್ಟರ್ ರಾಜಕುಮಾರ್ ಅವರ ಮೇಕಪ್ ಮ್ಯಾನ್ ಆಗಿದ್ದಂತಹ ಕೇಶವರವರೆ ಸಂದರ್ಶನವೊಂದರಲ್ಲಿ ಯಾರಿಗೂ ತಿಳಿಯದ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಕೆಲವು ನಟ-ನಟಿಯರಿಗೆ ಅಷ್ಟೇ ಅಲ್ಲದೆ ಸಾಮಾನ್ಯ ಜನರಿಗೂ ಕೂಡ ಯಾರಾದರೂ ಸಿಗರೇಟ್ ಸೇದಿ ಬಂದು ಪಕ್ಕ ನಿಂತರೆ ಆಗುವುದಿಲ್ಲ, ಪಾನ್ ಪರಾಕ್ ಹಾಕಿಕೊಂಡು ಬಂದು ಕೂತರೆ ಅದರ ವಾಸನೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೈ ಕೊಡು ಶುದ್ಧವಾಗಿರಬೇಕು ಸಿಗರೇಟ್ ಸೇದೀ ರಾಜಕುಮಾರ್ ಅವರ ಮುಖ ಮುಟ್ಟಂಗಿಲ್ಲಾ.
ಆಮೇಲೆ ಪಾನ್ ಪರಾಗ್ ಹಾಕಿ ಅವರೊಟ್ಟಿಗೆ ಮಾತನಾಡುವ ಹಾಗಿಲ್ಲ. ಹೀಗಾಗಿ ನಾವು ಮೇಕಪ್ ಮಾಡಿ ಅವರೆಲ್ಲ ಊಟ ಮುಗಿಸಿ ಹೋದ ಮೇಲೆ ಮೂರು ಗಂಟೆಯ ನಂತರ ಸಿಗರೇಟ್ ಹೊಡೆಯುತ್ತಾ ಪಾನ್ ಪರಾಕ್ ಹಾಕಿಕೊಳ್ಳುತ್ತಿದ್ದೆ. ಅನಂತರವೂ ಕೆಲಸವಿದ್ದರೆ ಟೀ ಕುಡಿದು ಬಾಯಿ ಮುಕ್ಕಳಿಸಿಕೊಂಡು ಹೋಗುತ್ತಿದ್ದೇವೆ. ಇದರಿಂದ ಟೀ ವಾಸನೆ ಬರುತ್ತಿತ್ತು ಬೇರೆ ಯಾವುದೂ ಬರುತ್ತಿರಲಿಲ್ಲ ಎಂದು ರಾಜಕುಮಾರ್ ಅವರ ಮೇಕಪ್ ಮ್ಯಾನ್ ಕೇಶವರವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಒಂದು ದಿನ ಡಾಕ್ಟರ್ ರಾಜಕುಮಾರ್ ಅವರಿಗೆ ಬಣ್ಣ ಹಚ್ಚಲು 80 ರೂ ಸಂಭಾವನೆಯನ್ನು ಪಡೆಯುತ್ತಿದ್ದರಂತೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.