Avneet Kaur : ಬಂಟಿ ನಿನ್ನ ಸಾಬೂನು ಸ್ಲೋ ನಾ? ಎಂದು ಪುಟ್ಟ ಹುಡುಗನ ಕಾಲೆಳೆದಿದ್ದ ಈ ಬಾಲಕಿ ಈಗ ಹೇಗಿದ್ದಾಳೆ ಗೊತ್ತೆ? ಅಬ್ಬಬ್ಬಾ ಯಾವ ಬಾಲಿವುಡ್ ಆಕ್ಟ್ರೆಸ್ಗೂ ಕಮ್ಮಿ ಇಲ್ಲ ಕಣ್ರೀ!!
ಲೈವ್ ಬಾಯ್ ಸೊಪ್ಪಿನ ಜಾಹೀರಾತಿನಲ್ಲಿ ಅಭಿನಯಿಸಿದಂತಹ ಹುಡುಗಿಯ ಕುರಿತು ಕೆಲವೊಂದಿಷ್ಟು ಸ್ವಾರಸ್ಯಕರ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ.
Avneet Kaur : ಸ್ನೇಹಿತರೆ, ಈ ಸಾಮಾಜಿಕ ಜಾಲತಾಣಗಳು ಬಂದಮೇಲಂತೂ ಯಾರು ಯಾವಾಗ ಸ್ಟಾರ್ ಪಟ್ಟಕ್ಕೇರುತ್ತಾರೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಾಗುವುದಿಲ್ಲ. ಹೌದು ಪ್ರತಿ ರಸ್ತೆಗೂ ಹೋಗಿ ಕಡಲೆಕಾಯಿ ಮಾರುವವನು ರಾತ್ರೋರಾತ್ರಿ ಸ್ಟಾರ್ ಆಗಿರುವಂತಹ ಉದಾಹರಣೆ ನಮ್ಮಲ್ಲಿ ಹಲವಾರಿದೆ.
ಹೀಗಿರುವಾಗ ಹಲವಾರು ವರ್ಷಗಳ ಹಿಂದೆ ಲೈಫ್ ಬಾಯ್ ಸೋಪಿನ ಜಾಹಿರಾತು ಒಂದರಲ್ಲಿ ಕಾಣಿಸಿಕೊಂಡಿದ್ದವರು ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಹಲವಾರು ವರ್ಷಗಳ ಹಿಂದೆ ಲೈಫ್ ಬಾಯ್ ಸೋಪಿನ ಜಾಹೀರಾತಿನಲ್ಲಿ ಕೆಲವೊಂದಿಷ್ಟು ಶಾಲಾ ಮಕ್ಕಳು ಕೈ ತೊಳೆಯುವಾಗ ಸಾಬೂನನ್ನು ಬಳಸಿ ತೊಳಿತಾ ಇರಿ ತೊಳಿತ್ತಾ ಇರಿ ಎಂದು ಬಂಟಿ ಎಂಬ ಬಾಲಕ ನಲ್ಲಿಯ ಮುಂದೆ ನಿಂತು ಕೈ ತೊಳೆಯುತ್ತಿರಬೇಕಾದರೆ ಅದೇ ಶಾಲೆಯ ಹುಡುಗಿಯೊಬ್ಬಳು ಬಂದು ಬಂಟಿ ನಿನ್ನ ಸಾಬೂನು ಸ್ಲೋ ನಾ ಎಂದು ಆಡಿಕೊಳ್ಳುತ್ತಾಳೆ.
Also Read: BBK OTT 2: ಮತ್ತೆ ಬಿಗ್ ಬಾಸ್ ಕನ್ನಡ OTT 2 ಶುರು! ಮನರಂಜನೆ ನಾನ್ ಸ್ಟಾಪ್, ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ
ಆ ಕಾಲದಲ್ಲಿ ಅಷ್ಟು ಜನಪ್ರಿಯತೆ ಪಡೆಯದಂತಹ ಈ ಜಾಹಿರಾತು ಕೊರೊನಾ ಎಂಬ ಸಾಂಕ್ರಾಮಿಕ ರೋ’ಗವು ದೇಶದಾದ್ಯಂತ ಹಬ್ಬುವ ವಿಷಯ ಬಂಟಿಗೆ ಮೊದಲೇ ಗೊತ್ತೇನೋ ಎಂದೆಲ್ಲಾ ಟ್ರೋಲ್ ಹಾಗೂ ಮೀಮ್ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಇದನ್ನು ಗಮನಿಸಿದಂತಹ ಪ್ರೇಕ್ಷಕರಿಗೆ ಈ ಮುದ್ದಾದ ಹುಡುಗಿ ಎಲ್ಲಿ ಹೋದಳು ಎಂಬ ಹುಳ ತಲೆಯಲ್ಲಿ ಕೊರೆಯುತ್ತಿದ್ದು, ಹೀಗಾಗಿ ನಾವಿವತ್ತು ಲೈವ್ ಬಾಯ್ ಸೊಪ್ಪಿನ ಜಾಹೀರಾತಿನಲ್ಲಿ ಅಭಿನಯಿಸಿದಂತಹ ಹುಡುಗಿಯ ಕುರಿತು ಕೆಲವೊಂದಿಷ್ಟು ಸ್ವಾರಸ್ಯಕರ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ.
ಹೌದು ಸ್ನೇಹಿತರೆ ಈ ಮುದ್ದಾದ ಬಾಲಕಿಯ ಹೆಸರು ಅವನೀತ್ ಕೌರ್, 2002ರಲ್ಲಿ ಪಂಜಾಬಿನ ಜಾಲಂಧರ್ ಎಂಬ ಗ್ರಾಮದಲ್ಲಿ ಜನಿಸಿದಂತಹ ಈ ಬಾಲಕಿಗೆ ಚಿಕ್ಕಂದಿನಿಂದಲೂ ಆಕ್ಟಿಂಗ್ನಲ್ಲಿ ಬಹಳನೇ ಆಸಕ್ತಿ ಇದ್ದ ಕಾರಣ ಹಲವಾರು ಫ್ಯಾಶನ್ ಶೋ ಆಡಿಶನ್ಗಳಲ್ಲಿ ಭಾಗಿಯಾಗಿದ್ದಳು. ಸದ್ಯ ವಿದ್ಯಾಭ್ಯಾಸದೊಂದಿಗೆ ಬಾಲಿವುಡ್ನ ಖ್ಯಾತ ಸೀರಿಯಲ್ ಒಂದರಲ್ಲಿ ಬಣ್ಣಹಚ್ಚುತ್ತಿರುವ ಈ ನಟಿ ಮುಂದಿನ ದಿನಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಬಿಡಿ.
Avneet Kaur
ಹೌದು ಸ್ನೇಹಿತರೇ, ಕೇವಲ 19 ವರ್ಷದ ಈ ಯುವತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ಗಳಿದ್ದಾರೆ. ನಟಿ ಅವನೀತ್ ಕೌರ್ ಈಗ ಹೇಗಿದ್ದಾರೆ ಎಂಬುದನ್ನು ಈ ಪುಟದಲ್ಲಿರುವ ಕೆಲವು ಫೋಟೋಗಳ ಮೂಲಕ ಕಾಣಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.
Also Read: Karimani Malika: ಕೊನೆಗೂ ಕರೀಮಣಿ ಮಾಲೀಕ ಯಾರು ಅಂತ ಗೊತ್ತಾಯ್ತು!