Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Meena: ನಟಿ ಮೀನಾ ಅವರ ಕುಟುಂಬ ಹೇಗಿದೆ ನೋಡಿ, ತುಂಬ ಕುಟುಂಬದ ಫುಲ್ ವಿಡಿಯೋ ಕವರೇಜ್ ಇಲ್ಲಿದೆ ನೋಡಿ !!

ಇನ್ನು ನೀನಾ ಅವರು ಸೆಪ್ಟೆಂಬರ್ 16 1976 ರಂದು ಚೆನ್ನೈನಲ್ಲಿ ಜನಿಸುತ್ತಾರೆ. ಇವರ ತಂದೆಯ ಹೆಸರು ದುರೈ ರಾಜ್ ಮತ್ತು ತಾಯಿಯ ಹೆಸರು ರಾಜ ಮಲ್ಲಿಕಾ. ನಟಿ ಮೀನಾ ಅವರು ಮೊದಲನೆಯದಾಗಿ ತಮಿಳುನಲ್ಲಿ 1982 ರಲ್ಲಿ ಬಿಡುಗಡೆಯಾದ ನೆಂಜನಗಳ್ ಎನ್ನುವ ಚಿತ್ರದ ಮೂಲಕ ಬಾಲ ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು.

Actress Meena: ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರು ಕೇವಲ ನಾಯಕ ನಟಿಯಾಗಿ ಮಾತ್ರವಲ್ಲ ಸಾಕಷ್ಟು ಸಿನಿಮಾಗಳಲ್ಲಿ ಇವರು ಬಾಲ ನಟಿಯಾಗಿ ಅಭಿನಯಿಸಿ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಹೆಸರನ್ನು ಸಾಧಿಸಿದ್ದಾರೆ. ನಟಿ ಮೀನಾ ಅವರು ತಮಿಳು ತೆಲುಗು ಮಲಯಾಳಂ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚಭಾಷೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ನೀನಾ ಅವರು ಸೆಪ್ಟೆಂಬರ್ 16 1976 ರಂದು ಚೆನ್ನೈನಲ್ಲಿ ಜನಿಸುತ್ತಾರೆ. ಇವರ ತಂದೆಯ ಹೆಸರು ದುರೈ ರಾಜ್ ಮತ್ತು ತಾಯಿಯ ಹೆಸರು ರಾಜ ಮಲ್ಲಿಕಾ. ನಟಿ ಮೀನಾ ಅವರು ಮೊದಲನೆಯದಾಗಿ ತಮಿಳುನಲ್ಲಿ 1982 ರಲ್ಲಿ ಬಿಡುಗಡೆಯಾದ ನೆಂಜನಗಳ್ ಎನ್ನುವ ಚಿತ್ರದ ಮೂಲಕ ಬಾಲ ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು.

ಇದಾದ ಮೇಲೆ ಇವರು ಸಾಕಷ್ಟು ಭಾಷೆಗಳ ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿ ತದನಂತರ 1990 ರಲ್ಲಿ ಬಿಡುಗಡೆಯಾದ ನವಯುಗಂ ಎನ್ನುವ ತೆಲುಗು ಚಿತ್ರದ ಮೂಲಕ ಹೀರೋಯಿನ್ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ ನಟಿ ಮೀನಾ ಅವರು 1995 ರಲ್ಲಿ ಬಿಡುಗಡೆಯಾದ ರವಿಚಂದ್ರನ್ ಅವರ ಅಭಿನಯದ ಪುಟ್ನಂಜ ಚಿತ್ರದ ಮೂಲಕ ಹೀರೋಯಿನ್ ಆಗಿ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು.

ತದನಂತರ ಚೆಲುವ, ಮೊಮ್ಮಗ, ಶ್ರೀ ಮಂಜುನಾಥ, ಗ್ರಾಮ ದೇವತೆ, ಸಿಂಹಾದ್ರಿಯ ಸಿಂಹ, ಸ್ವಾತಿಮುತ್ತು, ಗೇಮ್ ಫಾರ್ ಲವ್, ಗೌಡ್ರು, ಮಹಾಸಾದ್ವಿ ಮಲ್ಲಮ್ಮ, ಮೈ ಆಟೋಗ್ರಾಫ್, ಹೆಂಡತಿ ದರ್ಬಾರ್ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಕನ್ನಡದಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿದರು ಕೂಡ ಒಳ್ಳೆಯ ಖ್ಯಾತಿಯನ್ನು ಪಡೆದುಕೊಂಡರು.

ಇನ್ನು ಮೀನಾ ಅವರು 2009 ರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದರು. ಆದರೆ ಶ್ವಾಸಕೋಶಗಳ ಸಮಸ್ಯೆಗಳಿಂದ ವಿದ್ಯಾಸಾಗರ್ ಅವರು 2022 ರಲ್ಲಿ ಸಾವನ್ನಪ್ಪಿದ್ದರು. ಇನ್ನೂ ಇವರಿಗೆ ನೈನಿಕಾ ವಿದ್ಯಾಸಾಗರ್ ಎನ್ನುವ ಏಕೈಕ ಮಗಳು ಸಹ ಇದ್ದಾರೆ.

ಇನ್ನು ನೈನಿಕ ಕೂಡ ತಳಪತಿ ವಿಜಯ್ ಅವರ ಥೇರಿ ಎನ್ನುವ ತಮಿಳು ಸಿನಿಮಾದಲ್ಲಿ ಕೇವಲ ಐದು ವರ್ಷದಲ್ಲಿಯೇ ಬಾಲನಟಿಯಾಗಿ ಅಭಿನಯ ಮಾಡಿದ್ದಾರೆ. ನಟಿ ಮೀನಾ ಅವರಿಗೆ ತಮ್ಮ ಮಗಳು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಎನ್ನುವ ಆಸೆ ಇದೆ. ಇಲ್ಲಿ ನೀವು ನಟಿ ಮೀನಾ ಅವರ ಸುಂದರ ಕುಟುಂಬದ ಕೆಲ ಸುಂದರ ಫೋಟೋಗಳನ್ನು ನೋಡಬಹುದು…..

See how actress Meena’s family is now

ಖ್ಯಾತ ನಟಿ ಮೀನಾ ಅವರ ಮನೆ ಹೇಗಿದೆ ಗೊತ್ತಾ..!! ಮೊದಲ ಬಾರಿಗೆ ಇಲ್ಲಿದೆ ನೋಡಿ!!

Leave a comment