Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Income Tax: 2024ನೇ ಇಸವಿಯಿಂದ ಇಂತಹ 5 ಜನಗಳು ಇನ್ಕಮ್ ಟ್ಯಾಕ್ಸ್ ಕಟ್ಟಬೇಕಾಗಿಲ್ಲ.

ಮಹಾವೀರ ಚಕ್ರ, ಪರಮ ವೀರ ಚಕ್ರ ದಂತಹ ಶೌರ್ಯ ಪ್ರಶಸ್ತಿಗಳಿಗೆ ತೆರಿಗೆ ವಿನಾಯಿತಿ ಇದೆ.

Income Tax: ಈಗಾಗಲೇ 2023 ಮುಗಿದು 2024 ಶುರುವಾಗಿದೆ. ನ್ಯೂ ಇಯರ್ ಗೆ ಹೊಸ ಸುದ್ದಿಯೊಂದನ್ನು Income Tax ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ (Income Tax Department) ನೀಡಿದೆ. 2022-23ರ ಐ ಟಿ ಆರ್ ಫೈಲಿಂಗ್ (ITR Filing) ಅಂತ್ಯವಾಗಿದೆ. ಹೊಸ ವರ್ಷ ಆರಂಭವಾಗಿದೆ. 2023-24ರ ಹೊಸ ರೂಲ್ಸ್ ಗಳು ಹೀಗಿವೆ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ 

ಇನ್ನು ಈ ಐದು ಆದಾಯಕ್ಕೆ ಇನ್ಕಮ್ ಟ್ಯಾಕ್ಸ್ (Income Tax) ಕಟ್ಟಬೇಕಾಗಿಲ್ಲ.

1. ದೇಶದ ಬೆನ್ನೆಲುಬು ರೈತ. ಕೃಷಿಯಿಂದ ಬೆಳೆದು ಗಳಿಸಿದ ಹಣಕ್ಕೆ ಇನ್ನು ಮುಂದೆ ಯಾವುದೇ ರೀತಿಯ ಟ್ಯಾಕ್ಸ್ ಇರುವುದಿಲ್ಲ. (No Tax For Agricultural Income).

Income Tax
Image Source: Hero FinCorp

2. ನಿಮ್ಮ ಕುಟುಂಬ ಸದಸ್ಯರಿಂದ ಅಥವಾ ತಂದೆ ತಾಯಿಗಳಿಂದ ಪಡೆದ ಗಿಫ್ಟ ರೂಪದ ಹಣ, ಯಾವುದಾದರೂ ಬೆಳೆ ಬಾಳುವ ಆಭರಣಗಳು, ಅಥವಾ ಚರಾಸ್ತಿಗೆ ಯಾವುದೇ ಟಾಸ್ಕ್ ಕಟ್ಟುವ ಅಗತ್ಯವಿಲ್ಲ. ನಿಮ್ಮ ಸ್ನೇಹಿತರು ಗಿಫ್ಟ್ ಕೊಟ್ಟರೆ 50 ಸಾವಿರಗಳವರೆಗೆ ಯಾವುದೇ ಟ್ಯಾಕ್ಸ್ ಇಲ್ಲ.

3. ಸರ್ಕಾರಿ ನೌಕರ ಸತ್ತ ನಂತರ ಅಂತಹ  ಮನೆಯವರಿಗೆ ಸಿಗುವ ಹಣಕ್ಕೆ ಯಾವುದೇ ರೀತಿಯ ಟ್ಯಾಕ್ಸ್ ಕಟ್ಟುವ ಹಾಗಿಲ್ಲ.

4. ವಿದ್ಯಾರ್ಥಿಗಳಿಗೆ ಕೆಲವು ಸಂಸ್ಥೆಗಳು ಹಣದ ರೂಪದಲ್ಲಿ ಸಹಾಯ ಮಾಡುತ್ತವೆ. ಅಂತಹ ವಿದ್ಯಾರ್ಥಿಗೆ  ಯಾವುದೇ ರೀತಿಯ ಟ್ಯಾಕ್ಸ್ ಇರುವುದಿಲ್ಲ.

5. ಮಹಾವೀರ ಚಕ್ರ, ಪರಮ ವೀರ ಚಕ್ರ ದಂತಹ ಶೌರ್ಯ ಪ್ರಶಸ್ತಿಗಳಿಗೆ ತೆರಿಗೆ ವಿನಾಯಿತಿ ಇದೆ.

Income Tax
Image Source: Moneycontrol

Five non-taxable incomes

ಓದಲು ಹೆಚ್ಚಿನ ಸುದ್ದಿಗಳು:

ಹೊಸ ರೇಷನ್ ಕಾರ್ಡ್ ಎಲ್ಲರಿಗು ಗುಡ್ ನ್ಯೂಸ್,  6 ಹೊಸ ರೂಲ್ಸ್ ಜಾರಿ, ರೇಷನ್ ಕಾರ್ಡ್ ಇದ್ದವರು ಮತ್ತು ಇಲ್ಲದವರಿಗೆ.

CM Siddaramaiah Biopic: ಸಿ ಎಂ ಸಿದ್ದರಾಮಯ್ಯ ಅವರ ಜೀವನ ಆಧಾರಿತ ಚಿತ್ರಕ್ಕೆ ಹೊಸ ಮುನ್ನುಡಿ, ಈ ರೀತಿಯಾಗಿ ಮೂಡಿಬರಲಿದೆ ರಾಮಯ್ಯ ಅವರ ಸಿನಿಮಾ.

BPL ಕಾರ್ಡ್ ಗಳು ಬೇಕಂದ್ರೆ ಈ ಶರತ್ತುಗಳು ಅನ್ವಯ, ಒಣ ಭೂಮಿ ಇಷ್ಟು ಎಕ್ಕರೆ ಒಳಗಡೆ ಭೂಮಿ ಇದ್ದರೆ ಮಾತ್ರ, ಬಿ ಪಿ ಎಲ್ ಕಾರ್ಡ್  ಸಿಗುವುದು.

ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

 

Leave a comment