Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Valentine’s Day is special: ವ್ಯಾಲೆಂಟೈನ್ ಡೇ ಗೆ ನಿಮ್ಮ ಪ್ರೇಮಿಗೆ ನೀವೇ ನಿಮ್ಮ ಮನೆಯಲ್ಲಿಯೇ ಹೃದಯದ ಆಕಾರದ ಬಿಸ್ಕಿಟ್ ತಯಾರಿಸಿ ಗಿಫ್ಟ್ ಕೊಡಿ, ತುಂಬಾ ಇಷ್ಟ ಪಡ್ತಾರೆ.

ಬೆಣ್ಣೆ : ಇದು ಬಿಸ್ಕಿಟ್ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಗ ಕರಗುವುದುರಿಂದ ಬಿಸ್ಕಿಟ್ ಸ್ಮೂತ್ ಆಗುತ್ತದೆ.

Valentine’s Day is special: ವ್ಯಾಲೆಂಟೈನ್ ಡೇ ಬಂದರೆ ಪ್ರೇಮಿಗಳಿಗೆ ತಮ್ಮ ಪ್ರೇಮ ನಿವೇದನೆ ಮಾಡಲು ಕಾಯುತ್ತಾ ಇರುತ್ತಾರೆ. ವಿವಿಧ ಬಗೆಯ ಬೋಕ್ಕೆಗಳು, ಚಾಕೋಲೇಟ್, ಸರ್ಪ್ರೈಸ್ , ಹೀಗೆ ಹಲವಾರು ರೀತಿಯ ಪ್ಲಾನ್  ಮಾಡುತ್ತಾರೆ. ಆದರೆ ಎಲ್ಲರಿಗಿಂತ ವಿಭಿನ್ನವಾಗಿ ವ್ಯಾಲೆಂಟೈನ್ ಡೇ ಸೆಲೆಬ್ರೇಟ್ ಮಾಡಬೇಕು ಎಂದು ಯೋಚಿಸಿದ್ದರೆ ನಿಮಗೆ ಒಂದು ಹೊಸ ರೆಸಿಪಿ ತಿಳಿಸುತ್ತೇವೆ.ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ವಿಭಿನ್ನ ರೀತಿಯಲ್ಲಿ ವ್ಯಾಲೆಂಟೈನ್ ಡೇ ಸೆಲೆಬ್ರೇಟ್ ಮಾಡಿ.

ಆರೋಗ್ಯದ ಜೊತೆಗೆ ಮನದಾಳದ ಪ್ರೀತಿಯನ್ನು ಹೇಳಲು ಬಯಸುವ ಮನಸುಗಳಿಗೆ ಇದೊಂದು ಹೊಸ ರೀತಿಯ ಬಿಸ್ಕಿಟ್. ಇದೇನು ಜಸ್ಟ್ ಬಿಸ್ಕಿಟ್ ಇದರಲ್ಲಿ ಏನು ಎಂದು ಯೋಚಿಸುತ್ತಾ ಇರಬಹುದು. ಆದರೆ ಒಮ್ಮೆ ಇದರ ರುಚಿ ನೋಡಿದರೆ ನೀವು ಮತ್ತೆ ಮತ್ತೆ ತಿನ್ನುವ ಆಸೆ ವ್ಯಕ್ತಡಿಸುತ್ತಿರಿ. ಹಾಗಾದರೆ ಇದನ್ನು ಮಾಡುವುದು ಹೇಗೆ ಮತ್ತು ಇದಕ್ಕೆ ಏನೇನು ಬೇಕು ನೋಡಬೇಕು.

ಹೃದಯದ ಆಕಾರದ ಬಿಸ್ಕಿಟ್ ಗೆ ಹಾಕುವ ಎಲ್ಲಾ Ingredients ಗಳೇನು?

1. ಬೆಣ್ಣೆ : ಇದು ಬಿಸ್ಕಿಟ್ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಗ ಕರಗುವುದುರಿಂದ ಬಿಸ್ಕಿಟ್ ಸ್ಮೂತ್ ಆಗುತ್ತದೆ.

2. ಸಕ್ಕರೆ :- ಬಿಸ್ಕಿಟ್ ಸ್ವೀಟ್ ಆಗಲೂ ಉಪಯುಕ್ತವಾಗಿದೆ.

3.ಮೊಟ್ಟೆ :- ಬಿಸ್ಕಿಟ್ ರುಚಿಯನ್ನು ಹೆಚ್ಚಿಸಲು ಮತ್ತು ಹೃದಯದ ಆಕಾರ ಮಾಡಲು ಉಪಯೋಗ ಆಗಲಿದೆ.

4. ಮೈದಾಹಿಟ್ಟು :- ಬಿಸ್ಕಿಟ್ ಮಾಡಲು ಇದು ಬಹಳ ಮುಖ್ಯವಾದ ingredients ( ಇಂಗ್ರಿಡಿಎಂಟ್) ಆಗಿದೆ. ಇದು ಬಿಸ್ಕಿಟ್ ರುಚಿಯ ಜೊತೆಗೆ ಬಿಸ್ಕಿಟ್ ಗಟ್ಟಿ ಆಗಲು ಮುಖ್ಯ.

5. ಸ್ಟ್ರಾಬೆರಿ ಜಾಮ್ :- ಇದು ಬಣ್ಣ ಕೊಡುವ ಜೊತೆ ರುಚಿ ನೀಡುತ್ತದೆ.

ಬಿಸ್ಕತ್ ಮಾಡುವ ವಿಧಾನ ಹೇಗೆ?

ಒಂದು ದಪ್ಪ ತಳದ ಪಾತ್ರಕ್ಕೆ ಬೆಣ್ಣೆ ಹಾಕಿ ಸ್ವಲ್ಪ ಕರಗದ ನಂತರ ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗಿದ ನಂತರ ಅದಕ್ಕೆ ಮೊಟ್ಟೆಯನ್ನು ಹಾಕಿ( ಮೊಟ್ಟೆಯ ಹಳದಿ ಭಾಗವನ್ನು ಹಾಕಿ.) ನಂತರ ಅದಕ್ಕೆ ಮೈದಾ ಹಿಟ್ಟನ್ನು ಗಂಟಾಗದಂತೆ ಬೆರೆಸಿ ಹಿಟ್ಟನ್ನು ಟ್ರೈ ಗೆ ಹರಡಿ. ನಂತರ ನಿಮ್ಮ ಎರಡು ಹೆಬ್ಬೆರಳನ್ನು ಹಾರ್ಟ್ ಶಾಪ್ ನಲ್ಲಿ ಹಿಟ್ಟಿನ ಮೇಲೆ ಅಚ್ಚೊತ್ತಿ ಅದರ ಮಧ್ಯೆ ಸ್ಟ್ರಾಬೆರಿ ಜಾಮ್ ಸೇರಿಸಿ. ನಿಮ್ಮ ಪ್ರೀತಿಯ ವ್ಯಕ್ತಿಗೆ ನೀಡಿ.

On Valentine’s Day, make a heart-shaped biscuit as a gift to your lover at home.

Leave a comment