Ballari Zilla Panchayat Recruitment 2024: ಬಳ್ಳಾರಿ ಜಿಲ್ಲಾ ಪಂಚಾಯಿತಿ ಗ್ರಂಥಾಲಯದಲ್ಲಿ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ತಿಂಗಳ ಒಳಗೆ ಅರ್ಜಿ ಸಲ್ಲಿಸಿ.
ಇಲಾಖೆಯ ಹೆಸರು :- ಬಳ್ಳಾರಿ ಜಿಲ್ಲಾ ಪಂಚಾಯಿತಿ
Ballari Zilla Panchayat Recruitment 2024: ಬಳ್ಳಾರಿ ಜಿಲ್ಲೆಯ ಪಂಚಾಯಿತಿ ಗ್ರಂಥಾಲಯದಲ್ಲಿ ಮೇಲ್ವಿಚಾರಕ ಹುದ್ದೆಯೂ ಖಾಲಿ ಇದೆ. ಅದರಿಂದ ಆಸಕ್ತರು ಅರ್ಜಿ ಸಲ್ಲಿಸಲು ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಹುದ್ದೆಯ ಬಗ್ಗೆ ಮಾಹಿತಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ವಿದ್ಯಾರ್ಹತೆ ಮತ್ತು ಎಕ್ಸ್ಪೀರಿಯೆನ್ಸ್ ಏನಿರಬೇಕು ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ.
ಹುದ್ದೆಯ ವಿವರ – Ballari Zilla Panchayat Recruitment 2024 :-
- ಇಲಾಖೆಯ ಹೆಸರು :- ಬಳ್ಳಾರಿ ಜಿಲ್ಲಾ ಪಂಚಾಯಿತಿ
- ಹುದ್ದೆಯ ಹೆಸರು :- ಲೈಬ್ರೆರಿ ಸುಪ್ರವೈಸರ್ (library supervisor)
- ಖಾಲಿ ಇರುವ ಹುದ್ದೆಗಳ ಸಂಖ್ಯೆ :- 14
- ಉದ್ಯೋಗ ಮಾಡಬೇಕಾದ ಸ್ಥಳ :- ಬಳ್ಳಾರಿ
ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕಗಳು :-
- ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭ ಆಗುವ ದಿನಾಂಕ – 08-02-2024
- ಅರ್ಜಿ ಆಹ್ವಾನ ಪ್ರಕ್ರಿಯೆ ಕೊನೆಗೊಳ್ಳುವ ದಿನಾಂಕ – 28-02-2024
Job Offer: ಈ ಕೆಲಸಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 54 ಸಾವಿರ ಸಂಬಳ ಈಗಲೇ ಇಲ್ಲಿರುವ ವಿಳಾಸಕ್ಕೆ ಅರ್ಜಿ ಕಳುಯಿಸಿ.
ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:-
ಜಿಲ್ಲಾ ಪಂಚಾಯಿತಿಯ ನಿಯಮದ ಪ್ರಕಾರ ಅರ್ಜಿ ಸಲ್ಲಿಸಲು ಪಿಯುಸಿ ಪೂರ್ಣಗೊಂಡಿರಬೇಕು ಹಾಗೂ certification course in library science ಸರ್ಟಿಫಿಕೇಟ್ ಹೊಂದಿರಬೇಕು. ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಪಡೆದಿರಬೇಕು.
ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ :-
18 ರಿಂದ 40 ವರ್ಷಗಳ ವಯಸ್ಸಿನ ಮೀತಿ ಇದೆ.
ಆಯ್ಕೆ ವಿಧಾನ ಹೇಗೆ ?
ಮೆರಿಟ್ ಲಿಸ್ಟ್ ( merit list ) ಪ್ರಕಾರ ಅಭ್ಯರ್ಥಿಯ ಆಯ್ಕೆ ಮಾಡಿಕೊಳ್ಳಲಾಗುವುದು.
ವೇತನದ ಮಾಹಿತಿ:-
ನಿಖರವಾದ ಮಾಹಿತಿ ಇಲ್ಲ. ಆದರೆ ಇಲಾಖೆಯ ನಿಯಮಗಳ ಪ್ರಕಾರ ವೇತನವನ್ನು ನೀಡುತ್ತಾರೆ.
ಅರ್ಜಿ ಸಲ್ಲಿಸಲು ಫೀಸ್ ವಿವರ:-
ಯಾವುದೇ ಫೀಸ್ ಕಟ್ಟುವ ಅವಶ್ಯಕತೆ ಇಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
1)ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ.
2) Recruitment 2024 ನೋಟಿಫಿಕೇಶನ್ ಎಂಬ option ಆಯ್ಕೆ ಮಾಡಿ
3) ನಿಮ್ಮ ಹೆಸರು ವಿಳಾಸ ಆಧಾರ್ ಸಂಖ್ಯೆ ನಿಮ್ಮ ವಯಸ್ಸು ನಿಮ್ಮ ಲಿಂಗ ಹಾಕಿ
4) ನಿಮ್ಮ Education Certificate ( ಎಜುಕೇಷನ್ ಸರ್ಟಿಫಿಕೇಟ್) ಗಳನ್ನು ಅಪ್ಲೋಡ್ ಮಾಡಿ.
5) ಸಲ್ಲಿಸಿದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ ಅರ್ಜಿ ಸಲ್ಲಿಸಿ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
Ballari Zilla Panchayat Recruitment 2024: interested candidates can apply online.