Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Aarathi: ಯಾವುದೇ ಪ್ರಚಾರವಿಲ್ಲದೆ 20 ಹಳ್ಳಿಗಳು 40 ಶಾಲೆಗಳನ್ನು ನೋಡಿಕೊಳ್ಳುತ್ತಿರುವ ಹಿರಿಯ ನಟಿ ಆರತಿ ಸಮಾಜಕ್ಕೆ ಎಂತಹ ಕೊಡುಗೆಗಳನ್ನು ನೀಡುತ್ತಿದ್ದಾರೆ ಗೊತ್ತಾ?? 

ಸಿನಿರಂಗದಲ್ಲಿ ಮಿಂಚುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯೆಯಾಗಿದ್ದಂತಹ ಆರತಿಯವರು 20 ಹಳ್ಳಿಗಳನ್ನು ದತ್ತು ಪಡೆದು ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನೆಲ್ಲಾ ಬಹಳ ಸುಗಮವಾಗಿ ಮಾಡಿದ್ದರು.

Actress Aarathi: ಸ್ನೇಹಿತರೆ ಆರತಿಯವರ ಮೂಲ ಹೆಸರು ಭಾರತಿ ಆ ವೇಳೆ ಚಿತ್ರರಂಗದಲ್ಲಿ ನಟಿ ಭಾರತಿ ಯಶಸ್ವಿ ನಟಿಯಾಗಿದ್ದರು. ಹೀಗಾಗಿ ತಮ್ಮ ಭಾರತಿ ಎಂಬ ಹೆಸರನ್ನು ಆರತಿಗೆ ಬದಲಾಯಿಸಿಕೊಂಡರು. ಕಾಕತಾಳಿಯವೆಂಬಂತೆ ಚಿತ್ರರಂಗವನ್ನು ಆರತಿಯವರು ತೊರೆಯಬೇಕೆಂಬ ನಿರ್ಧಾರ ಮಾಡಿದ ವರ್ಷವೇ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಸಹ ನಮ್ಮಿಂದ ದೂರವಾಗುತ್ತಾರೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಹೀಗೆ ಪುಟ್ಟಣ್ಣ ಕಣಗಾಲ್ ಅಗಲಿದ ಮೇಲೆ ಮರುಮದುವೆ ಮಾಡಿಕೊಂಡು ಸದ್ಯ ಅಮೆರಿಕದಲ್ಲಿ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖಜೀವನವನ್ನು ನಡೆಸುತ್ತಿರುವಂತ ಆರತಿಯವರು ನಮ್ಮ ಭಾರತೀಯರನ್ನು ಎಂದೂ ಮರೆಯುವುದಿಲ್ಲ ಎಂಬುದಕ್ಕೆ ನಾವು ತಿಳಿಸುವಂತಹ ಈ ಘಟನೆಯೇ ಸಾಕ್ಷಿ. ಹೌದು ಸ್ನೇಹಿತರೆ ಯಾವುದೇ ಪ್ರಚಾರವಿಲ್ಲದೆ ನಟಿ ಆರತಿಯವರು ಮಾಡುತ್ತಿರುವಂತಹ ಸಮಾಜ ಸೇವೆಗಳು ಏನೇನು? ಆರತಿಯವರಿಂದ ಎಷ್ಟು ಬಡ ಜನರು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದನ್ನು ಓದಿ:- ಜಮೀನಿನ ಮಾಲೀಕ ಮರಣ ಹೊಂದಿದ ನಂತರ ಜಮೀನು ಮನೆಯವರ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.

ಸಿನಿರಂಗದಲ್ಲಿ ಮಿಂಚುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯೆಯಾಗಿದ್ದಂತಹ ಆರತಿಯವರು 20 ಹಳ್ಳಿಗಳನ್ನು ದತ್ತು ಪಡೆದು ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನೆಲ್ಲಾ ಬಹಳ ಸುಗಮವಾಗಿ ಮಾಡಿದ್ದರು. ಜೊತೆಗೆ ಬ್ಯಾಂಕ್ ನಲ್ಲಿ ಎರಡು ಕೋಟಿ ಹಣ ಡೆಪಾಸಿಟ್ ಇಟ್ಟು ಅದರಲ್ಲಿ ಬರುತ್ತಿದ್ದಂತಹ ಬಡ್ಡಿಯಿಂದ ಬಡಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಕೂಡ ನೀಡುತ್ತಿದ್ದರಂತೆ. ಸಮಾಜಕ್ಕೆ ಇಷ್ಟೆಲ್ಲ ಒಳ್ಳೆಯ ಕೆಲಸವನ್ನು ಮಾಡುತ್ತಿರುವ ಆರತಿಯವರನ್ನು ಎಂದಾದರೂ ಮರೆಯಲು ಸಾಧ್ಯವೇ??

ಇಂದಿಗೂ ಕೂಡ ಭಾರತದ ಅದರಲ್ಲೂ ನಮ್ಮ ಕರ್ನಾಟಕದಲ್ಲಿನ 40 ಶಾಲೆಗಳನ್ನು ದತ್ತು ಪಡೆದು ಖರ್ಚುವೆಚ್ಚವನ್ನು ನೋಡುತ್ತಾ, ಅನೇಕ ಬಡ ಮಕ್ಕಳನ್ನು ಓದಿಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

Veteran Actress Aarathi is looking after 40 schools in 20 villages

Leave a comment