Dr. Rajkumar: ಅಣ್ಣಾವ್ರು ಆ ಕೆಲಸವನ್ನು ಬೆದರಿಸಿ ಮಾಡುತ್ತಿದ್ದರು, ಇದಕ್ಕೆಲ್ಲ ಯಾವಾಗಲೂ ಪಾರ್ವತಮ್ಮನವರ ಗುಮ್ಮಕ್ಕೂ ಕೊಡ್ತಿದ್ರು ಎಂಬ ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ!!
ಡಾಕ್ಟರ್ ರಾಜಕುಮಾರ್ ಅವರೊಂದಿಗೆ ನನಗೆ ಬಹಳ ಆತ್ಮೀಯತೆ ಇತ್ತು ಬಬ್ರುವಾಹನ, ಹುಲಿಯ ಹಾಲಿನ ಮೇವು ಸಾಕಷ್ಟು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನಾನು ಅಣ್ಣವರಿಗೆ ನಿರ್ಮಾಣ ಮಾಡಿದ್ದೆ.
ಸ್ನೇಹಿತರೆ, ನಮ್ಮ ಕನ್ನಡ ಸಿನಿಮಾರಂಗದಲ್ಲಿ ಅವರದೇ ಆದ ಬ್ರಾಂಡ್ ಹೆಸರುಗಳನ್ನು ಸೃಷ್ಟಿ ಮಾಡಿರುವಂತಹ ಸಾಕಷ್ಟು ನಟ ನಟಿಯರಿದ್ದಾರೆ. ಯಾರಿಗೂ ಕೂಡ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮನವರು ಕನ್ನಡ ಸಿನಿಮಾ ರಂಗಕ್ಕಾಗಿ ಮಾಡಿರುವಂತಹ ಭದ್ರ ಬುನಾದಿಯನ್ನು ಮೆಟ್ಟಿ ನಿಲ್ಲಲು ಸಾಧ್ಯವೇ ಇಲ್ಲ.
ಆಗಿನ ಕಾಲದಲ್ಲಿ ಇಂಟರ್ನ್ಯಾಷನಲ್ ಮಟ್ಟದವರೆಗೂ ತಮ್ಮ ಹೆಸರನ್ನು ಪಸರಿಸುವಂತಹ ಅಭಿನಯ ಮಾಡಿ ಕೋಟ್ಯಾಂತರ ಜನ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ಅಣ್ಣಾವ್ರು ಮಾಡಿದ ಆ ಒಂದು ಕೆಲಸ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಆ ಘಟನೆಯಾದರು ಏನು ನಿಮ್ಮ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಮೂರು ಬಾರಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದಂತಹ ಕೆ ಸಿ ಎನ್ ಚಂದ್ರು ಅವರು ಸಂದರ್ಶನ ಒಂದರಲ್ಲಿ ಮಾತನಾಡುವ ಡಾಕ್ಟರ್ ರಾಜಕುಮಾರ್ ಅವರ ಕುರಿತು ಈ ಒಂದು ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಡಾಕ್ಟರ್ ರಾಜಕುಮಾರ್ ಅವರೊಂದಿಗೆ ನನಗೆ ಬಹಳ ಆತ್ಮೀಯತೆ ಇತ್ತು ಬಬ್ರುವಾಹನ, ಹುಲಿಯ ಹಾಲಿನ ಮೇವು ಸಾಕಷ್ಟು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನಾನು ಅಣ್ಣವರಿಗೆ ನಿರ್ಮಾಣ ಮಾಡಿದ್ದೆ. ಅಲ್ಲದೆ ನಾನು ಆಗಿನ ಕಾಲದಲ್ಲಿ ಪ್ರದರ್ಶಕ, ವಿತರಕ ಹಾಗೂ ಚಿತ್ರೋದ್ಯಮಗಳ ಜವಾಬ್ದಾರಿ ಹೊತ್ತಿದ್ದ ಕಾರಣ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದೆ.
ಚಿತ್ರಮಂಡಳಿ ಗೆ ಏನೇ ಸಮಸ್ಯೆ ಬಂದರು ಡಾ. ರಾಜಕುಮಾರ್ ಅವರ ಬಳಿ ಹೋದಾಗ ಪಾರ್ವತಮ್ಮ ಅವರೆ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಕೆಲವು ತೊಂದರೆಗಳು ಡಾಕ್ಟರ್ ರಾಜಕುಮಾರ್ ಅವರಿಗೆ ಮುಟ್ಟುತ್ತಿರಲಿಲ್ಲ ಪಾರ್ವತಮ್ಮನವರೇ ಮುತುವರ್ಜಿ ವಹಿಸಿ ಸಿನಿ ಕೆಲಸಗಳಿಗೆ ಸಪೋರ್ಟ್ ಮಾಡುತ್ತಿದ್ದರು. ಅಲ್ಲದೆ ದೇವೇಗೌಡ ರವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನಸೌಧಕ್ಕೆ ಅಣ್ಣಾವ್ರನ್ನು ಆಹ್ವಾನಿಸಿದ್ದರಂತೆ.
ಆಗಲು ಅಣ್ಣಾವ್ರು ನಾನೇನೋ ಬರುತ್ತೇನೆ ಆದರೆ ನೀವು ನಮ್ಮ ಸಿನಿಮಾ ರಂಗಕ್ಕೆ ಏನು ಮಾಡಿಕೊಡುತ್ತೀರಾ ಎಂಬ ಬೆದರಿಕೆಯ ಧ್ವನಿಯಲ್ಲಿ ತಮಾಷೆಯಾಗಿ ಅಣ್ಣಾವ್ರು ಹೇಳಿದ್ದರಂತೆ. ಆದರೆ ಡಾಕ್ಟರ್ ರಾಜಕುಮಾರ್ ಅವರಿಗೆ ರಾಜಕೀಯ ಹಾಗೂ ರಾಜಕೀಯ ವಿಚಾರಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿಗಿಂತ ಸಿನಿಮಾ ಹಾಗೂ ಕಲೆಗೆ ಹೆಚ್ಚಿನ ಬೆಲೆ ನೀಡುತ್ತಿದ್ದವರು. ಹೀಗಾಗಿ ಎಂದಿಗೂ ಡಾಕ್ಟರ್ ರಾಜಕುಮಾರ್ ರಾಜಕೀಯಕ್ಕೆ ಹೋಗಿ ಪಟ್ಟ ಗಿಟ್ಟಿಸಿಕೊಳ್ಳಬೇಕು ಎಂಬ ಆಸೆಯನ್ನೇ ಹೊಂದಿರಲಿಲ್ಲ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.