Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Puttanna Kanagal: ಆರತಿ ಇಂದ ತನ್ನ ಜೀವನವನ್ನೇ ಹಾಳು ಮಾಡಿಕೊಂಡ ಪುಟ್ಟಣ್ಣ ಕಣಗಾಲ್!! ನಟಿ ಆರತಿ ಪುಟ್ಟಣ್ಣರವರಿಂದ ದೂರವಾಗಲು ಕಾರಣವೇನು??

ಹೌದು ಫ್ರೆಂಡ್ಸ್ ಹೆಣ್ಣಿನ ಮೋಹ, ಪ್ರೀತಿಯ ಬಲೆಯಲ್ಲಿ ಬಿದ್ದು ಬದುಕನ್ನೇ ಅಂತ್ಯ ಮಾಡಿಕೊಂಡ ದುರಂತ ನಾಯಕನ ಕಥೆಯನ್ನು ನಿಮ್ಮ ಮುಂದೆ ಇಡ್ತೀವಿ.

Puttanna Kanagal: ಸ್ನೇಹಿತರೆ, ಅದೊಂದು ಕಾಲದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದ ಖ್ಯಾತ ನಿರ್ದೇಶಕ, ಅತ್ಯದ್ಭುತ ಪ್ರತಿಭೆ ಅಂತ್ಯಗೊಂಡಂತ ದುರಂತದ ಕತೆಯನ್ನು ಹೇಳಲು ಈ ಪುಟವನ್ನು ಬರೆದಿದ್ದೇವೆ. ಹೌದು ಎಲ್ಲರಿಗೂ ತಿಳಿದಿರುವಂತಹ ಪುಟ್ಟಣ್ಣ ಹಾಗೂ ಆರತಿಯವರ ವೈಯಕ್ತಿಕ ವಿಚಾರ. ಆದರೆ ಇಂದಿಗೂ ಕೂಡ ಆರತಿಯವರಿಂದ ಪುಟ್ಟಣ್ಣ ಕಣಗಾಲ್ ಅವರ ಬದುಕು ಹಾಳಾಯಿತು ಎಂಬ ಧ್ವನಿ ಕೇಳಿಬರುತ್ತಲೇ ಇರುತ್ತದೆ.

ಅಷ್ಟಕ್ಕೂ ಆರತಿಯವರಿಂದ ಪುಟ್ಟಣ್ಣ ದೂರವಾದದ್ದು ಏಕೆ? ಸದ್ಯ ಆರತಿಯವರು ಎಲ್ಲಿದ್ದಾರೆ? ಹೇಗಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಹೌದು ಫ್ರೆಂಡ್ಸ್ ಹೆಣ್ಣಿನ ಮೋಹ, ಪ್ರೀತಿಯ ಬಲೆಯಲ್ಲಿ ಬಿದ್ದು ಬದುಕನ್ನೇ ಅಂತ್ಯ ಮಾಡಿಕೊಂಡ ದುರಂತ ನಾಯಕನ ಕಥೆಯನ್ನು ನಿಮ್ಮ ಮುಂದೆ ಇಡ್ತೀವಿ. ಆ ದುರಂತ ನಾಯಕ-ನಾಯಕಿ ಬೇರೆ ಯಾರು ಅಲ್ಲ, 70 80 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ ಕ್ರಿಯೇಟ್ ಮಾಡಿದ ಜಬರ್ದಸ್ತ್ ಕಾಂಬಿನೇಷನ್ ಆರತಿ ಮತ್ತು ಪುಟ್ಟಣ್ಣ ಕಣಗಾಲ್. ಹೌದು ಸ್ನೇಹಿತರೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಗೆಜ್ಜೆಪೂಜೆ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ಆರತಿಯವರ ಅದೃಷ್ಟವೇ ಬದಲಾಗಿ ಹೋಗುತ್ತದೆ.

ಇದನ್ನು ಓದಿ:- Sudha Murthy: ಸುಧಾ ಮೂರ್ತಿಯವರು ನಾರಾಯಣ ಮೂರ್ತಿ ಅವರನ್ನು ವಿವಾಹವಾಗಲು ಹಾಕಿದ ಕಂಡೀಷನ್ ಏನು ? ನಂತರ ಅವರು ಮದುವೆಯಾಗಿದ್ದು ಯಾಕೆ?

ಹೌದು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಮಾಡುತ್ತಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂನಲ್ಲೂ ಬಹು ಬೇಡಿಕೆಯ ನಟಿಯಾಗಿ ಅತ್ಯದ್ಭುತ ಯಶಸ್ಸನ್ನು ಪಡೆದುಕೊಂಡರು. ಅನಂತರ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಬರೋಬ್ಬರಿ ಹನ್ನೆರಡು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾರೆ. ಹಾಗೆಯೇ 1976 ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಯಶಸ್ವಿನಿ ಎಂಬ ಮುದ್ದಾದ ಹೆಣ್ಣು ಮಗಳು ಕೂಡ ಜನಿಸುತ್ತದೆ.

ಹೀಗೆ ಕೆಲವು ವರ್ಷಗಳ ಕಾಲ ಇವರಿಬ್ಬರ ವೈವಾಹಿಕ ಜೀವನ ಸುಗಮದಿಂದಲೇ ಸಾಗುತ್ತಿರುತ್ತದೆ. ಆದರೆ ಇದ್ದಕ್ಕಿದ್ದ ಹಾಗೆ ಇವರ ದಾಂಪತ್ಯದಲ್ಲಿ ಮೂಡಿದಂತಹ ಕೆಲವು ವಿರಸ ಬೇಸರ ಇವರಿಬ್ಬರನ್ನು ದೂರಮಾಡಿಬಿಡುತ್ತದೆ. ಇದರಿಂದ ಅನಾರೋಗ್ಯಕ್ಕೀಡಾದ ಪುಟ್ಟಣ್ಣ ಕಣಗಾಲ್ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. 1985 ರಲ್ಲಿ ಆಸ್ಪತ್ರೆಗೆ ದಾಖಲಾದಂತಹ ಪುಟ್ಟಣ್ಣ ಕಣಗಾಲ್ ವಾಪಸ್ ಮನೆಗೆ ಬಂದದ್ದು ಹೆ’ಣವಾಗಿ. ಇದಾದ ಹಲವು ವರ್ಷಗಳ ನಂತರ ಆರತಿಯವರು ಎರಡನೇ ಮದುವೆಯಾಗಿ ಸದ್ಯ ಅಮೆರಿಕದಲ್ಲಿ ಸುಖ ಸಂಸಾರ ನಡೆಸುತ್ತಿದ್ದಾರೆ.

Director Puttanna Kanagal and actress Aarathi’s personal life gossip story

Leave a comment