Amitabh Bachchan-Rajkumar: ಅದೊಂದು ದಿನ ನಮ್ಮ ಅಣ್ಣಾವ್ರನ್ನು ನೋಡಲು ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ ಓಡೋಡಿ ಬಂದಿದ್ಯಾಕೆ?? ಕಾರಣ ತಿಳಿದ್ರೆ ನಿಜಕ್ಕೂ ಗ್ರೇಟ್ ಅಂತೀರಾ.
ಹೌದು ಸ್ನೇಹಿತರೆ ನಾವಿವತ್ತು ತಿಳಿಸು ಹೊರಟಿರುವ ಮಾಹಿತಿ ಇಬ್ಬರು ಪ್ರತಿಷ್ಠಿತ ಲೆಜೆಂಡ್ಗಳದ್ದು ಅದೊಂದು ದಿನ ಡಾಕ್ಟರ್ ರಾಜಕುಮಾರ್ ಅವರನ್ನು ನೋಡಲು ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ ಬಂದಿದ್ಯಾಕೆ?
Amitabh Bachchan-Rajkumar: ಸ್ನೇಹಿತರೆ, ಒಬ್ಬರು ನಮ್ಮ ಕನ್ನಡಿಗರ ಆರಾಧ್ಯ ದೇವರಾದರೇ ಮತ್ತೊಬ್ಬರು ಹಿಂದಿ ಭಾಷಿಗರ ಫೇವರೆಟ್ ನಟ. ಹೌದು ಸ್ನೇಹಿತರೆ ಅದೊಂದು ಕಾಲದಲ್ಲಿ ಈ ಎರಡು ದಿಗ್ಗಜರು ತಮ್ಮ ತಮ್ಮ ಇಂಡಸ್ಟ್ರಿಯನ್ನು ಮೇಲೆತ್ತುವ ಸಲುವಾಗಿ ತಮ್ಮ ಪ್ರಯತ್ನಕ್ಕೂ ಮೀರಿದಂತಹ ಶ್ರಮವಹಿಸಿ ಅವರವರ ಸಿನಿಮಾರಂಗವನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ ಎಂದರೆ ತಪ್ಪಾಗಲಾರದು.
ಅಂಜನಿ ಪುತ್ರ ಪೂರ್ತಿ ಮೂವಿ
ಹೌದು ಸ್ನೇಹಿತರೆ ನಾವಿವತ್ತು ತಿಳಿಸು ಹೊರಟಿರುವ ಮಾಹಿತಿ ಇಬ್ಬರು ಪ್ರತಿಷ್ಠಿತ ಲೆಜೆಂಡ್ಗಳದ್ದು ಅದೊಂದು ದಿನ ಡಾಕ್ಟರ್ ರಾಜಕುಮಾರ್ ಅವರನ್ನು ನೋಡಲು ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ ಬಂದಿದ್ಯಾಕೆ? ಇದಕ್ಕೆ ರಾಜಕುಮಾರ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ.
ರಾಜಕುಮಾರ್ ಅವರೊಂದಿಗೆ ಕೆಲಸ ಮಾಡಿದಂತಹ ಹಾಸ್ಯ ಕಲಾವಿದ ದಯಾನಂದ್ ಅವರು ಮಗುವಂತಹ ಮನಸ್ಸುಳ್ಳ ರಾಜಕುಮಾರ್ ಅವರನ್ನು ಅಮಿತಾ ಬಚ್ಚನ್ ಏನೆಂದು ಮಾತನಾಡಿಸಿದರು ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು ಸ್ನೇಹಿತರೆ ಕರ್ನಾಟಕದಲ್ಲಿ ಕೆವಿ ರಾಜು ಅವರ ನಿರ್ದೇಶನದ ಇಂದ್ರಜಿತ್ ಸಿನಿಮಾದಲ್ಲಿ ನಟಿಸುತ್ತಿದ್ದ ಅಣ್ಣಾವ್ರನ್ನು ಬಾಲಿವುಡ್ನ ಬಚ್ಚನ್ ಭೇಟಿಯಾದ ಸುಂದರ ಕ್ಷಣಗಳನ್ನು ನೆನಪಿಸಿಕೊಂಡರು.
“ನಾನು ಅಣ್ಣಾವ್ರೊಂದಿಗೆ ಪರಶುರಾಮ ಸಿನಿಮಾದಲ್ಲಿ ನಟಿಸುತ್ತಿರಬೇಕಾದರೆ ಅವರು ನನ್ನನ್ನು ನಾನು ಅಮಿತಾಬಚ್ಚನ್ ಅವರನ್ನು ಭೇಟಿ ಮಾಡಬಹುದೇ? ಎಂದು ಕೇಳಿದರು. ಆಗ ನಾನು ಖಂಡಿತ ಮಾಡಬಹುದು ಅವರು ನಿಮ್ಮನ್ನು ಪ್ರೀತಿಸುತ್ತಾರೆ ಹಾಗಾಗಿ ಕಂಡಿತ ಅವಕಾಶ ನೀಡುತ್ತಾರೆ ಎಂದು ಹೇಳಿದೆ. ಅಲ್ಲಿ ಬಹು ದೊಡ್ಡ ಮಟ್ಟದ ಭದ್ರತೆ ಅವರಿಗಾಗಿ ಏರ್ಪಾರ್ಟ್ಗಿರುತ್ತದೆ ಅಲ್ಲವೇ? ಎಂದು ಕೇಳಿದರು.
ಎಷ್ಟು ದೊಡ್ಡ ಸ್ಟಾರ್ ನಟನಾಗಿದ್ದರೂ ಕೂಡ ಡಾಕ್ಟರ್ ರಾಜಕುಮಾರ್ ಅವರು ಸಾಮಾನ್ಯ ಜನರಂತೆ ವರ್ತಿಸಿ ಮತ್ತೊಂದು ನಟನನ್ನು ಭೇಟಿ ಮಾಡಲು ಅನುಮತಿ ಕೇಳಿದ್ದುಂಟು. ಈ ವಿಷಯ ನಟ ಅಮಿತಾಬ್ ಬಚ್ಚನ್ ಅವರಿಗೆ ತಿಳಿದು ಅವರ ಡಾಕ್ಟರ್ ರಾಜಕುಮಾರ್ ಅವರನ್ನು ನೋಡಲು ಓಡೋಡಿ ಬಂದಿದ್ದರು” ಎಂದು ಹಾಸ್ಯನಟ ದಯಾನಂದ್ ಯಾರಿಗೂ ತಿಳಿಯದಂತಹ ಮಾಹಿತಿಯೊಂದನ್ನು ಹಂಚಿಕೊಂಡರು.