Vishnuvardhan: ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ನಟ ಬಾಲಣ್ಣ ಅದೆಂತ ಅವಮಾನ ಮಾಡಿಬಿಟ್ಟಿದ್ದರು ಗೊತ್ತೇ? ವಿಷ್ಣುವರ್ಧನ್ ಅಳಿಯ ಅನಿರುದ್ಧ ಬಿಚ್ಚಿಟ್ಟ ಕಹಿ ಸತ್ಯ ಇಲ್ಲಿದೆ ನೋಡಿ!!
ಸ್ನೇಹಿತರೆ, ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ಟಿವ್ ಆಗಿದ್ದು, ಫೇಸ್ಬುಕ್ನಲ್ಲಿ ವಿಷ್ಣುವರ್ಧನ್ ಅವರಿಗೆ ಆದಂತಹ ಅವಮಾನವನ್ನು ಬರೆದುಕೊಂಡು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ . ಹೌದು ಗೆಳೆಯರೇ ಅನಿರುದ್ಧ ಮಾಡಿರುವ ಈ ಒಂದು ಪೋಸ್ಟ್ ಬಾರಿ ಸಂಚಲನ ಮೂಡಿಸುತ್ತಿದೆ. ಅಷ್ಟಕ್ಕೂ ಆ ಪೋಸ್ಟ್ ಯಾವುದು? ಅದರಲ್ಲಿ ಅಂತದ್ದೇನಿದೆ? ಬಾಲಣ್ಣ ಅವರು ಭಾರತೀ ಅಮ್ಮನವರಿಗೂ ಮತ್ತು ವಿಷ್ಣುವರ್ಧನ್ ಅವರಿಗೂ
ಅವಮಾನ ಮಾಡಿದ್ರಾ, ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ “ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಇತ್ಯಾದಿ ಮಾಡಿಕೊಂಡು ಬರಲಿ ನಮಗೆ ಯಾವತ್ತೂ ಅಭ್ಯಂತರ ಇರಲ್ಲ, ಇರೋದು ಇಲ್ಲ ಇದ್ದಿದ್ದರೆ ಅಭಿಮಾನಿಗಳಿಗೆ ಇಷ್ಟು ವರ್ಷ ಪೂಜೆ ಇತ್ಯಾದಿ ಮಾಡಿಕೊಂಡು ಬರುವುದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ, ಹಾಗೇನೇ ನಾವು ಯಾವತ್ತೂ ಕೂಡ ಸಮಾಧಿ ತೆರವು ಆಗೋದಕ್ಕೆ ಬಯಸಲಿಲ್ಲ. ಬಯಸೋದು ಇಲ್ಲ,
ಆದರೆ ಬಾಲಣ್ಣನವರ ಕುಟುಂಬದವರ ಅಪೇಕ್ಷೆ ಏನು? 10 ಗಂಟೆ ಆವತ್ತು ಯಾಕೆ ಕೊಡಲಿಲ್ಲ, ಆರುವರೆ ವರ್ಷಗಳು ಕೇಳಿ ಎಷ್ಟೇ ಹೇಗೆ ಪ್ರಯತ್ನ ಪಟ್ಟರು ಅವರು ಯಾಕೆ ಮನಸ್ಸು ಮಾಡಲಿಲ್ಲ. ಅಪ್ಪ ಅವರನ್ನು ಅಮ್ಮ ಅವರನ್ನು ಅವಮಾನ ಮಾಡಿದ್ರು, ಕೊನೆಗೆ ಸರಕಾರನೆ ಬೇರೆ ಕಡೆ ಮಾಡಿ ಅಂತ ಹೇಳಿದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಈ ವಿಚಾರದ ಕುರಿತು ತುಂಬಾ ನೊಂದಿದ್ದೇನೆ. ಸಾಕಷ್ಟು ಸಂಘರ್ಷಗಳನ್ನು ಎದುರಿಸಿ ಹೋರಾಡಿದ್ದೇವೆ ನಮ್ಮ ಪ್ರಯತ್ನಗಳ ಬಗ್ಗೆ ಶ್ರಮ, ಶ್ರದ್ಧೆ, ಪ್ರೀತಿ, ಕಾಳಜಿ, ಬಗ್ಗೆ ದಯಮಾಡಿ ಪ್ರಶ್ನೆಗಳನ್ನು ಎತ್ತಬೇಡಿ”
ಎಂದು ಅನಿರುದ್ಧ ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪುಟವನ್ನು ಮುಂದುವರೆದು ಬರೆಯುತ್ತಾ? “ಸರ್ಕಾರ ಈಗಾಗಲೇ ಮೈಸೂರಿನಲ್ಲಿ ಸ್ಮಾರಕ ಮಾಡಿದೆ ಅಲ್ಲಿ ಅಪ್ಪ ಅವರ ಅಸ್ತಿಯನ್ನು ಪೂಜಾ ವಿಧಿಯಿಂದ ಇಟ್ಟು ಅದರ ಮೇಲೆ ಪ್ರತಿಭೆಯನ್ನು ಸ್ಥಾಪಿಸಿದ್ದೇವೆ. ಇದೇ ತಿಂಗಳು 29ಕ್ಕೆ ಭಾನುವಾರ ಅದು ಲೋಕಾರ್ಪಣೆ ಯಾಗಲಿದೆ, ನಾವು ಅಲ್ಲಿ ಅತ್ಯಂತ ಶ್ರದ್ಧೆಯಿಂದ ನಮ್ಮ ನಮನಗಳನ್ನು ಸಲ್ಲಿಸುತ್ತೇವೆ,
ಅಭಿಮಾನಿಗಳೇ ಈ ಸ್ಮಾರಕ ನಿಮಗಾಗಿ ನಿಮಗೋಸ್ಕರ ಯಾವುದೇ ಕಹಿ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಬಂದು ಸಂಭ್ರಮಿಸಿ, ಅಪ್ಪ ಅವರಿಗೆ ತಮ್ಮ ನಮನಗಳನ್ನು, ಶ್ರದ್ಧಾಂಜಲಿಯನ್ನು ಸಲ್ಲಿಸಿ” ಎಂದು ಕೇಳಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸುತ್ತಾ ನೋಡುವುದಾದರೆ ಡಾ. ವಿಷ್ಣುವರ್ಧನ್ ಅವರ ಸಮಾಧಿಯು ಅಭಿಮಾನ್ ಸ್ಟುಡಿಯೋದಲ್ಲಿ ಬಹಳ ದೊಡ್ಡದಾಗಿ ಆಗಬೇಕಿತ್ತು,
ಆದರೆ ಅವರು ಅವಕಾಶ ಕೊಡದ ಕಾರಣ ಅದನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಇದರ ಜೊತೆ ಜೊತೆಗೆ ಬಾಲಣ್ಣ ಅವರ ಕುಟುಂಬಸ್ಥರು ಕೋರ್ಟ್ ಮೊರೆ ಹೋಗಿ ಸಮಾ’ಧಿಯನ್ನು ಕಿತ್ತು ಹಾಕಬೇಕು ಎಂಬ ನಿರ್ಧಾರಕ್ಕೂ ಬಂದಿದ್ದರು ಇದು ಡಾ. ವಿಷ್ಣುವರ್ಧನ್ ಅವರಿಗೆ ಬಾಲಣ್ಣ ಅವರ ಕುಟುಂಬ ಮಾಡಿರುವ ಬಹುದೊಡ್ಡ ಅವಮಾನ.