Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vishnuvardhan Facts: ವಿಷ್ಣು ದಾದಾ ಅಭಿನಯಿಸಿದ ಸಾಹಸಸಿಂಹ ಸಿನಿಮಾ ತೆರೆಕಂಡ 40ವರ್ಷ!! ಅವತ್ತು ಏನಾಗಿತ್ತು ಗೊತ್ತಾ? ನಿಮಗೆ ತಿಳಿಯದಂತಹ ಅಸಲಿ ಮಾಹಿತಿ ಇಲ್ಲಿದೆ ನೋಡಿ!

ಸಾಮಾನ್ಯವಾಗಿ ವಿಷ್ಣುದಾದ ಅಭಿನಯಿಸಿದಂತಹ ಆರಂಭದ ಸಿನಿಮಾಗಳೆಲ್ಲಾ ಕಡಕ್, ರಗಡ್ ಆಗಿ ಇರುವಂತಹ ಸಿನಿಮಾಗಳನ್ನೇ ಅತಿಹೆಚ್ಚಾಗಿ ಮಾಡಿದರು.

Get real time updates directly on you device, subscribe now.

Vishnuvardhan Facts: ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಎಂದೇ ಖ್ಯಾತಿ ಪಡೆದಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಅವರ ಸಿನಿಮಾವನ್ನು ಹಾಗೂ ಆತ ನಡೆದು ಬಂದಂತಹ ದಾರಿಯನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ? ಸರಳತೆ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಅಭಿಮಾನಿಗಳನ್ನು ತಮ್ಮ ಹೃದಯದಿಂದ ಪ್ರೀತಿಸುವಂತಹ ಕರ್ನಾಟಕದ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಿನಿಮಾ ಜರ್ನಿಯ ಕುರಿತು ನಿಮಗೆ ತಿಳಿಯದಂತಹ ಕೆಲವೊಂದಿಷ್ಟು ಸ್ವಾರಸ್ಯಕರ ಮಾಹಿತಿಯನ್ನು ಈ ಪುಟದಲ್ಲಿ ತಿಳಿಸಲಿದ್ದೇವೆ.  ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಸಾಮಾನ್ಯವಾಗಿ ವಿಷ್ಣುದಾದ ಅಭಿನಯಿಸಿದಂತಹ ಆರಂಭದ ಸಿನಿಮಾಗಳೆಲ್ಲಾ ಕಡಕ್, ರಗಡ್ ಆಗಿ ಇರುವಂತಹ ಸಿನಿಮಾಗಳನ್ನೇ ಅತಿಹೆಚ್ಚಾಗಿ ಮಾಡಿದರು. ಹೀಗೆ ವಿಷ್ಣುವರ್ಧನ್ ಅವರನ್ನು ಒಬ್ಬ ಪ್ರೇಮಿಯಾಗಿ ಹಾಗೂ ಜನರನ್ನು ಪ್ರೀತಿಸುವಂತಹ ಹೃದಯ ಶ್ರೀಮಂತಿಕೆ ಉಳ್ಳ ಪ್ರಜೆಯಾಗಿ ನೋಡಬಹುದು ಎಂಬುದನ್ನು ತೋರಿಸಿಕೊಟ್ಟಂತಹ ಸಿನಿಮಾವೇ ಸಾಹಸಸಿಂಹ. ಸಾಹಸಸಿಂಹ ಎಂಬ ಟೈಟಲ್ನಲ್ಲಿ ಎಷ್ಟು ಗತ್ತು ಗಮ್ಮತ್ತು ಆಕ್ರಮಿಸಿಕೊಂಡಿದೆ ಎಂಬುದನ್ನು ಸಿನಿಮಾದ ಪ್ರತಿಯೊಂದು ಹಂತದಲ್ಲಿಯೂ ವಿಷ್ಣುವರ್ಧನ್ರವರ ಅಭಿನಯದಲ್ಲಿ ಕಾಣಬಹುದಾಗಿದೆ.

ಇದನ್ನು ಓದಿ:- Kannada Cinema Technology: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡದ ಸಿನಿಮಾಗಳು, ಯಾವುವು ಗೊತ್ತೇ ಯಪ್ಪಾ ತಿಳಿದರೆ ಗ್ರೇಟ್ ಅಂತೀರಾ ಕಣ್ರೀ !!

ಅಂದಹಾಗೆ ಸಾಹಸಸಿಂಹ ಶೀರ್ಷಿಕೆಯನ್ನು ಸಿನಿಮಾಗೆ ಫಿಕ್ಸ್ ಮಾಡುವ ಮೊದಲು ಇದಕ್ಕೆ ಚಕ್ರವ್ಯೂಹ ಎಂದು ಹೆಸರಿಡಬೇಕು ಎಂಬ ಮಾತುಕತೆ ಜೋರಾಗಿಯೇ ನಡೆದಿತ್ತು. ಆದರೆ ಆ ವೇಳೆಗೆ ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅವರು ಈ ಒಂದು ಶೀರ್ಷಿಕೆಯನ್ನು ರೆಬಲ್ ಸ್ಟಾರ್ ಅಂಬರೀಶ್ ಅಂಬರೀಶ್ ಅವರ ನಾಯಕತ್ವದಲ್ಲಿ ಬರುತ್ತಿದ್ದಂತಹ ಸಿನಿಮಾಗೆ ಚಕ್ರವ್ಯೂಹ ಎಂಬ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದರು.

ಕೇವಲ ಟೈಟಲ್ ನಿಂದಾಗಿ ಯಾವುದೇ ರೀತಿಯಾದಂತಹ ತೊಂದರೆ ಮಾಡಿಕೊಳ್ಳುವುದು ಬೇಡ ಎಂದು ವಿಷ್ಣುವರ್ಧನ್ ಹಾಗೂ ಸಾಹಸಸಿಂಹ ಸಿನಿಮಾದ ನಿರ್ದೇಶಕರು ಕುರಿತು ಚರ್ಚಿಸಿ ಸಿನಿಮಾಗೆ ಸಾಹಸಸಿಂಹ ಎಂದು ಹೆಸರಿಡಲಾಯಿತು. ಅದರಂತೆ ಬಹುಶಹ ಬೇರೆ ಯಾವ ನಟರು ಪಡೆಯಲಾಗದಂತಹ ಒಂದು ಚಿರಂತರ ಯಶಸ್ಸನ್ನು ಸಾಹಸಸಿಂಹ ವಿಷ್ಣುವರ್ಧನ್ ಅವರು ಪಡೆದುಕೊಂಡರು. ಈ ಘಟನೆಯು ಅಂಬಿ ಮತ್ತು ವಿಷ್ಣು ಅವರ ಸ್ನೇಹ ಎಷ್ಟರಮಟ್ಟಿಗೆ ಇತ್ತು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

Unknown facts about Vishuvardhan from old movies

Get real time updates directly on you device, subscribe now.

Leave a comment