Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Geetha: ಒಂದನೊಂದು ಕಾಲದಲ್ಲಿ ಅಣ್ಣಾವ್ರೊಂದಿಗೆ ಮೋಡಿ ಮಾಡಿದ ನಟಿ ಗೀತಾ ಈಗ ಎಲ್ಲಿದ್ದಾರೆ? ಚಿತ್ರರಂಗದಿಂದ ದೂರ ಉಳಿಯಲು ಕಾರಣವೇನು ಗೊತ್ತೇ?

ಇದೇ ಸಾಲಿಗೆ ಸೇರುವಂತಹ ನಟಿ ಗೀತಾರವರನ್ನು ಎಂದಾದರೂ ಮರೆಯಲು ಸಾಧ್ಯವೇ? ಮೂಲತಹ ಬೆಂಗಳೂರಿನವರಾದ ಗೀತಾರವರು ಏಳನೇ ತರಗತಿ ಓದುತ್ತಿರುವಾಗ ಬೈರವಿ ಎಂಬ ತಮಿಳು ಸಿನಿಮಾಗೆ

Actress Geetha: ಸ್ನೇಹಿತರೆ, ಅದೊಂದು ಕಾಲದಲ್ಲಿ ಸ್ಟಾರ್ ನಟ ನಟಿಯರಂತೆ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚಿನ ಬೇಡಿಕೆ ಗಳಿಸಿಕೊಂಡ ನಟಿ ಗೀತಾರವರನ್ನು ಎಂದಾದರೂ ಮರೆಯಲು ಸಾಧ್ಯವೇ? ತಮ್ಮ ಮನೋಜ್ಞ ಅಭಿನಯದೊಂದಿಗೆ ಹಾಲು ಬೆಳ್ಳಗಿನ ರೂಪ, ಎಲ್ಲ ಪಾತ್ರಕ್ಕೂ ಹೇಳಿಮಾಡಿಸಿದಂತಹ ನಟನೆಯನ್ನು ತೆರೆಯಮೇಲೆ ವ್ಯಕ್ತಪಡಿಸಿದಂತಹ ಈ ನಟಿ ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಗಂಡ ಮತ್ತು ಮಕ್ಕಳು ಯಾರು!?

ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ಚಿತ್ರರಂಗದಿಂದ ದೂರ ಉಳಿಯಲು ಕಾರಣವೇನು? ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಹೌದು ಸ್ನೇಹಿತರ ಎಪ್ಪತ್ತು-ಎಂಬತ್ತರ ದಶಕವನ್ನು ಕನ್ನಡ ಚಿತ್ರರಂಗದ ಗೋಲ್ಡನ್ ಎರಾ ಎಂದೇ ಕರೆಯಬಹುದು. ಈ ಸಂದರ್ಭದಲ್ಲಿ ಅದೇಷ್ಟೋ ಅಭಿನಯ ಭಾರ್ಗವ, ನಟನ ಶಾರದೆಯಂತಹ ಅತ್ಯದ್ಭುತ ನಟ ನಟಿಯರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ ಸಿನಿಮಾಗಳನ್ನು ನೀಡಿ ಹೋಗಿದ್ದಾರೆ.

ಇದೇ ಸಾಲಿಗೆ ಸೇರುವಂತಹ ನಟಿ ಗೀತಾರವರನ್ನು ಎಂದಾದರೂ ಮರೆಯಲು ಸಾಧ್ಯವೇ? ಮೂಲತಹ ಬೆಂಗಳೂರಿನವರಾದ ಗೀತಾರವರು ಏಳನೇ ತರಗತಿ ಓದುತ್ತಿರುವಾಗ ಬೈರವಿ ಎಂಬ ತಮಿಳು ಸಿನಿಮಾಗೆ ಸೆಲೆಕ್ಟ್ ಆಗುತ್ತಾರೆ. ಅನಂತರ ಆಕೆ ಹಿಂತಿರುಗಿ ನೋಡಿದ್ದೇ ಇಲ್ಲ, ಹೌದು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ತಮ್ಮ ಅತ್ಯದ್ಭುತ ನಟನೆಯನ್ನು ಬೀರುತ್ತಾ ಡಾಕ್ಟರ್ ವಿಷ್ಣುವರ್ಧನ್, ಡಾಕ್ಟರ್ ರಾಜಕುಮಾರ್, ಅಂಬರೀಶ್, ಅನಂತನಾಗ್ ಇಂತಹ ಮೇರು ನಟರೊಂದಿಗೆ ನಟಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನೂ ಈಕೆ ಅಭಿನಯಿಸಿರುವ ಶೃತಿ ಸೇರಿದಾಗ, ಆಕಸ್ಮಿಕ, ದೃವತಾರೆ, ಎರಡು ರೇಖೆಗಳು, ಮಿಥಿಲೆಯ ಸೀತೆ ಎಲ್ಲವೂ ಸೂಪರ್ ಡೂಪರ್ ಹಿಟ್ ಇಂತಹ ಅತ್ಯದ್ಭುತ ನಟಿ ವಾಸವ್ ಎಂಬ ಚಾರ್ಟೆಡ್ ಅಕೌಂಟೆಂಟ್ ಒಬ್ಬರನ್ನು ಮದುವೆಯಾಗಿ ಸದ್ಯ ನ್ಯೂಜಿಲ್ಯಾಂಡ್ನಲ್ಲಿ ನೆಲೆಸಿದ್ದಾರೆ. ಹಲವಾರು ವರ್ಷಗಳ ಚಿತ್ರರಂಗದ ಬ್ರೇಕ್ನ ನಂತರ ಹಳ್ಳಿ ಪಂಚಾಯಿತಿ ಎಂಬ ಕನ್ನಡದ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.

Where is actress Geeta now? Do you know the reason for staying away from the film industry?

Leave a comment