Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actor Prabhas: ಈ ಫೋಟೋದಲ್ಲಿರುವ ಮುದ್ದಾದ ಮಗು ಯಾರು ಗೊತ್ತಾ?ಇಂದು ಇವರು ವರ್ಲ್ಡ್ ವೈಡ್ ಸುದ್ದಿಯಾಗಿರುವ ಸ್ಟಾರ್ ಹೀರೋ

ಈ ಫೋಟೋದಲ್ಲಿ ಕಾಣುತ್ತಿರುವ ಮುದ್ದು ಮಗುವನ್ನು ನೋಡಿದರೆ, ಪುಟ್ಟ ಹುಡುಗ ಎಷ್ಟು ಚೆನ್ನಾಗಿದ್ದಾನೆ ಎಂದು ಅನ್ನಿಸದೇ ಇರದು. ಈ ಮಗುವಿನ ಫೋಟೋ ಕೆಲ ದಿನಗಳಿಂದ ವೈರಲ್ ಆಗಿದ್ದು,

Actor Prabhas: ಈಗ ಎಲ್ಲಕ್ಕಿಂತ ಪವರ್ ಫುಲ್ ಸೋಷಿಯಲ್ ಮೀಡಿಯಾ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಸೋಷಿಯಲ್ ಮೀಡಿಯಾ ಇಂದ ಒಂದು ಸಣ್ಣ ವಿಷಯವೇ ಆದರೂ ವೈರಲ್ ಆಗುತ್ತದೆ. ಆಗಾಗ ಫೋಟೋಗಳು, ವಿಡಿಯೋ ಗಳು ವೈರಲ್ ಆಗುತ್ತದೆ. ಅದರಲ್ಲೂ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಸೇರಿದ ವಿಷಯ ಎಂದರೆ ಜನರಿಗೂ ಆಸಕ್ತಿ ಜಾಸ್ತಿ ಇರುವ ಕಾರಣ ಇನ್ನು ಬೇಗ ವೈರಲ್ ಆಗುತ್ತದೆ. ಅಂಥದ್ದೇ ಒಂದು ಫೋಟೋ ಈಗ ವೈರಲ್ ಆಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ಫೋಟೋದಲ್ಲಿ ಕಾಣುತ್ತಿರುವ ಮುದ್ದು ಮಗುವನ್ನು ನೋಡಿದರೆ, ಪುಟ್ಟ ಹುಡುಗ ಎಷ್ಟು ಚೆನ್ನಾಗಿದ್ದಾನೆ ಎಂದು ಅನ್ನಿಸದೇ ಇರದು. ಈ ಮಗುವಿನ ಫೋಟೋ ಕೆಲ ದಿನಗಳಿಂದ ವೈರಲ್ ಆಗಿದ್ದು, ಈ ಮಗು ನಿಜಕ್ಕೂ ಯಾರು ಗೊತ್ತಾ? ಈ ಪುಟ್ಟ ಬಾಲಕ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೇಜ್ ಗಳಿಸಿರುವ ದೊಡ್ಡ ಸ್ಟಾರ್ ಹೀರೋ. ಯಾರು ಅಂತ ಗೊತ್ತಾಯ್ತಾ? ಇವರು ತೆಲುಗು ಚಿತ್ರರಂಗಕ್ಕೆ ಸೇರಿದವರು.

Cinema: ಕನ್ನಡ ಸೀರಿಯಲ್ ಕಲಾವಿದರ ಮಕ್ಕಳು ಹೇಗಿದ್ದಾರೆ ಗೊತ್ತಾ?? ನೋಡಿ ಎಷ್ಟು ಸುಂದರವಾಗಿದ್ದಾರೆ, ಅಪ್ಪ ಅಮ್ಮರನ್ನೆ ಮೀರಿಸುತ್ತಾರೆ !!

ಈಗ ಎಲ್ಲರಿಗೂ ಗೊತ್ತಾಗಿರಬಹುದು. ಇಲ್ಲಿ ಕಾಣುತ್ತಿರುವರು ಮತ್ಯಾರು ಅಲ್ಲ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಪ್ರಭಾಸ್ ಅವರು. ಹೌದು, ಇದು ರೆಬೆಲ್ ಸ್ಟಾರ್ ನಟ ಡಾರ್ಲಿಂಗ್ ಪ್ರಭಾಸ್ ಅವರ ಬಾಲ್ಯದ ಫೋಟೋ. ಇವರ ಫೋಟೋ ವೈರಲ್ ಆಗಿದ್ದು, ಹೆಚ್ಚಿನ ಜನರಿಗೆ ಪ್ರಭಾಸ್ ಅವರ ಫೋಟೋ ಎಂದು ಕಂಡು ಹಿಡಿಯುವುದಕ್ಕೆ ಕೂಡ ಕಷ್ಟ ಆಗಿದೆ. ಬಾಹುಬಲಿ ನಟ ಪ್ರಭಾಸ್ ಅವರ ಫೋಟೋ ಇದು.
ಬಾಲ್ಯದಲ್ಲೇ ಪ್ರಭಾಸ್ ಎಷ್ಟು ಕ್ಯೂಟ್ ಎಂದು ನೆಟ್ಟಿಗರು ಸಂತೋಷಪಟ್ಟಿದ್ದಾರೆ.

ಇನ್ನು ಪ್ರಭಾಸ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಇವರು ಮೂಲತಃ ತೆಲುಗು ಚಿತ್ರರಂಗದ ಕಲಾವಿದ ಆಗಿದ್ದರು ಸಹ, ಕರ್ನಾಟಕ, ತಮಿಳುನಾಡು, ಕೇರಳ, ಉತ್ತರ ಭಾರತ ಎಲ್ಲಾ ಕಡೆ ಇವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಹುಬಲಿ ಸಿನಿಮಾದಲ್ಲಿ ಇವರನ್ನು ನೋಡಿ ಫಿದಾ ಆಗದೆ ಇರುವವರು ಇಲ್ಲ ಎಂದರೆ ತಪ್ಪಲ್ಲ. ಆ ಸಿನಿಮಾಗಾಗಿ ಇವರು ಮೀಸಲಿಟ್ಟಿದ್ದ, ಆ ಪರಿಶ್ರಮಕ್ಕೆ ತಕ್ಕ ಪ್ರತಿಫಲವೇ ಪ್ರಭಾಸ್ ಅವರಿಗೆ ಸಿಕ್ಕಿದೆ.

Do you know who the cute kid is in this photo? Today, he is a world-wide news star.
Do you know who the cute kid is in this photo? Today, he is a world-wide news star.

ಆದರೆ ಬಾಹುಬಲಿ ನಂತರ ಪ್ರಭಾಸ್ ಅವರು ನಟಿಸಿದ ಬೇರೆ ಯಾವುದೇ ಸಿನಿಮಾ ಹಿಟ್ ಆಗಲಿಲ್ಲ, ಸಾಹೋ, ರಾಧೆ ಶ್ಯಾಮ್, ಆದಿಪುರುಷ್ ಸಿನಿಮಾಗಳು ಸೋತುಹೋದವು. ಆದರೆ ಪ್ರಭಾಸ್ ಅವರಿಗೆ ಸಲಾರ್ ಸಿನಿಮಾ ಮೂಲಕ ಮತ್ತೊಂದು ದೊಡ್ಡ ಸಕ್ಸಸ್ ಸಿಕ್ಕಿದೆ. ಜೊತೆಗೇ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Puneeth Rajkumar: ಎಂದೂ ಬಾಡದ ಬೆಟ್ಟದ ಹೂ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟಿದ ಆಸ್ಪತ್ರೆ ಇದೇ ನೋಡಿ!! ಇನ್ನು ಯಾರೆಲ್ಲಾ ಸೆಲೆಬ್ರಿಟಿಗಳು ಇದೇ ಆಸ್ಪತ್ರೆಯಲ್ಲಿ ಜನಿಸಿದ್ದಾರೆ ಗೊತ್ತೆ?

Do you know who the cute kid is in this photo? Today, he is a world-wide news star.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment