Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Top 12 CNG Cars: ಹೆಚ್ಚೇನೂ ಇಲ್ಲ ಕೇವಲ 7 ಲಕ್ಷ ಬಜೆಟ್‌ ಒಳಗೆ ಹೆಚ್ಚು ಮೈಲೇಜ್ ನೀಡುವ ಟಾಪ್ 12 ಸಿಎನ್‌ಜಿ ಕಾರುಗಳ ಲಿಸ್ಟ್ ಇಲ್ಲಿದೆ.

ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಈ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಕಾರುಗಳನ್ನು ಒದಗಿಸುವ ಪ್ರಮುಖ ಕಂಪನಿಗಳಾಗಿವೆ. ಈ ಕಾರುಗಳು ಉತ್ತಮ ಗುಣಮಟ್ಟ

Top 12 CNG Cars: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿಗೆ ಯಾವಾಗಲೂ ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿ, ಸಿಎನ್‌ಜಿ ಕಾರುಗಳಿಗೂ ಈ ಬೇಡಿಕೆ ಹೆಚ್ಚಾಗಿದೆ. ಏಕೆಂದರೆ ಸಿಎನ್‌ಜಿ ಪೆಟ್ರೋಲ್‌ಗಿಂತ ತುಂಬಾ ಕಡಿಮೆ ಬೆಲೆಯಿದೆ ಆದ್ದರಿಂದ ಎಲ್ಲರೂ ಕೂಡ ಸಿಎನ್‌ಜಿ ಕಾರನ್ನು ಇಷ್ಟಪಡುತ್ತಿದ್ದಾರೆ.  ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Top 12 CNG Cars in India 

ಮಾರುತಿ ಸುಜುಕಿ:

*ಮಾರುತಿ ಸುಜುಕಿ ವ್ಯಾಗನ್ಆರ್:
*ಮಾರುತಿ ಸುಜುಕಿ ಆಲ್ಟೋ ಕೆ10:
*ಮಾರುತಿ ಸುಜುಕಿ ಸೆಲೆರಿಯೋ:
*ಮಾರುತಿ ಸುಜುಕಿ ಡಿಸೈರ್:
*ಮಾರುತಿ ಸುಜುಕಿ ಎರ್ಟಿಗಾ:

ಟಾಟಾ ಮೋಟಾರ್ಸ್:

*ಟಾಟಾ ಟಿಯಾಗೋ:
*ಟಾಟಾ ಟಿಗೋರ್:
*ಟಾಟಾ ಪಂಚ್:

ಹ್ಯುಂಡೈ:

*ಹ್ಯುಂಡೈ ಸ್ಯಾಂಟ್ರೋ:
*ಹ್ಯುಂಡೈ ಗ್ರ್ಯಾಂಡ್ i10 NIOS:
*ಕಿಯಾ ಮತ್ತು
*ಕಿಯಾ ಸೋನೆಟ್

ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಈ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಕಾರುಗಳನ್ನು ಒದಗಿಸುವ ಪ್ರಮುಖ ಕಂಪನಿಗಳಾಗಿವೆ. ಈ ಕಾರುಗಳು ಉತ್ತಮ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಉತ್ತಮ ಮಾರಾಟದ ನಂತರದ ಸೇವೆಯನ್ನು ಒದಗಿಸುತ್ತವೆ.

ಕಾರು ಖರೀದಿಸುವ ಮೊದಲು, ನಿಮ್ಮ ಅಗತ್ಯತೆಗಳು ಮತ್ತು ಬಜೆಟ್‌ಗೆ ಯಾವ ಕಾರು ಸೂಕ್ತವಾಗಿದೆ ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಈ ಕಾರುಗಳ ಟೆಸ್ಟ್ ಡ್ರೈವ್‌ಗಳನ್ನು ತೆಗೆದುಕೊಳ್ಳುವುದು ಮತ್ತು ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವಿವಿಧ ಮಾದರಿಗಳನ್ನು ಹೋಲಿಸುವುದು ಒಳ್ಳೆಯದು.

Also read: Automatic vs Manual: ಆಟೋಮ್ಯಾಟಿಕ್ ಕಾರ್ ಉತ್ತಮವೇ ಅಥವಾ ಮಾನ್ಯುಯಲ್ ಕಾರ್ ಉತ್ತಮವೇ, ಇದರಲ್ಲಿ ಯಾವದು ಮುಖ್ಯ ನಿಮ್ಮ ಡೌಟ್ಸ್ ಗೆ ಉತ್ತರ ಇಲ್ಲಿದೆ.

ಈ ಕಾರುಗಳ ವೈಶಿಷ್ಟ್ಯಗಳು :

Maruti Suzuki Wagon R :

5-ಸೀಟರ್ ಹ್ಯಾಚ್‌ಬ್ಯಾಕ್ ಹೊಂದಿದ್ದು 1.0L K10B 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 22.54 ಕಿಮೀ.ಮೈಲೇಜ್ ಹಾಗೂ 17.76 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಗೆ ಲಭ್ಯವಿದೆ.

Maruti Suzuki Alto K10 :

5-ಸೀಟರ್ ಹ್ಯಾಚ್‌ಬ್ಯಾಕ್,1.0L K10B 3-ಸಿಲಿಂಡರ್ ಪೆಟ್ರೋಲ್ ಎಂಜಿನ್,5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 28.3 ಕಿಮೀ ಮೈಲೇಜ್ ಹಾಗೂ 4.69 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಗೆ ಲಭ್ಯವಿದೆ.

Maruti Suzuki Celerio :

5-ಸೀಟರ್ ಹ್ಯಾಚ್‌ಬ್ಯಾಕ್,1.0L K10B 3-ಸಿಲಿಂಡರ್ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 26.68 ಕಿಮೀ.ಮೈಲೇಜ್ ಮತ್ತು 4.99 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಗೆ ಲಭ್ಯವಿದೆ.

Maruti Suzuki Desire :

5-ಸೀಟರ್ ಸೆಡಾನ್, 1.2L K12B 4-ಸಿಲಿಂಡರ್ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 26.1 ಕಿಮೀ ಮೈಲೇಜ್, 6.29 ಲಕ್ಷ ರೂ. ರಿಂದ ಪ್ರಾರಂಭ ವಾಗುವ ಬೆಲೆಗೆ ಲಭ್ಯವಿದೆ.

Tata Cars :

Tata Tiago :

5-ಸೀಟರ್ ಹ್ಯಾಚ್‌ಬ್ಯಾಕ್, 1.2L Revotron 3-ಸಿಲಿಂಡರ್ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್,
26.49 ಕಿಮೀ. ಮೈಲೇಜ್, 5.79 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಯಲ್ಲಿ ಸಿಗುತ್ತದೆ.

Tata Tigore :

5-ಸೀಟರ್ ಸೆಡಾನ್, 1.2L Revotron 3-ಸಿಲಿಂಡರ್ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 26.49 ಕಿಮೀ ಮೈಲೇಜ್, 6.19 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಯಲ್ಲಿ ಸಿಗುತ್ತದೆ.

Tata Punch :

5-ಸೀಟರ್ ಮೈಕ್ರೋ SUV, 1.2L Revotron 3-ಸಿಲಿಂಡರ್ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್,
25.27 ಕಿಮೀ. ಮೈಲೇಜ್, 5.99 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಯಲ್ಲಿ ಲಭ್ಯವಿದೆ

Hyundai Cars :

Hyundai Santro :

5-ಸೀಟರ್ ಹ್ಯಾಚ್‌ಬ್ಯಾಕ್, 1.1L Kappa 4-ಸಿಲಿಂಡರ್ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್,
20.3 ಕಿಮೀ. ಮೈಲೇಜ್, 4.99 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಗೆ ಸಿಗುತ್ತದೆ

Hyundai Grand 10 ( i10 NIOS) :

5-ಸೀಟರ್ ಹ್ಯಾಚ್‌ಬ್ಯಾಕ್, 1.2L Kappa 4-ಸಿಲಿಂಡರ್ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್,
20.5 ಕಿಮೀ.ಮೈಲೇಜ್ ಹಾಗೂ 5.49 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಗೆ ಲಭ್ಯವಿದೆ

Kia Cars :

Kia Sonet :

5-ಸೀಟರ್ ಸಬ್‌ಕಾಂಪ್ಯಾಕ್ಟ್ SUV, 1.2L Kappa 4-ಸಿಲಿಂಡರ್ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್,
24.3 ಕಿಮೀ. ಮೈಲೇಜ್, 7.49 ಲಕ್ಷ ರೂ. ರಿಂದ ಪ್ರಾರಂಭವಾಗುವ ಬೆಲೆಗೆ ಸಿಗುತ್ತದೆ.

Also read: Sokudo India: ಬೇರೆ ಬೇರೆ ಸ್ಕೂಟರ್ ಗಳಿಗೆ ಠಕ್ಕರ್ ಕೊಡಲು ಸಿದ್ಧವಾದ ಎಲೆಕ್ಟ್ರಿಕ್ ಸ್ಕೂಟರ್, ಮೂರು ಹೊಸ ರೂಪಾಂತರಗಳೊಂದಿಗೆ ಮಾರ್ಕೆಟ್ ಗೆ ಪಾದಾರ್ಪಣೆ.

Leave a comment