Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Puneeth Rajkumar: ಎಂದೂ ಬಾಡದ ಬೆಟ್ಟದ ಹೂ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟಿದ ಆಸ್ಪತ್ರೆ ಇದೇ ನೋಡಿ!! ಇನ್ನು ಯಾರೆಲ್ಲಾ ಸೆಲೆಬ್ರಿಟಿಗಳು ಇದೇ ಆಸ್ಪತ್ರೆಯಲ್ಲಿ ಜನಿಸಿದ್ದಾರೆ ಗೊತ್ತೆ?

ಇನ್ನು ಈ ಐವರಲ್ಲಿ ಕಿರಿಮಗನಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನಿಸಿದ ಆಸ್ಪತ್ರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಹಾಗಾದ್ರೆ ಪುನೀತ್ ರಾಜಕುಮಾರ್ ಹುಟ್ಟೂರು ಯಾವುದು?

Puneeth Rajkumar: ಸ್ನೇಹಿತರೆ, ಅದೊಂದು ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗ ಇನ್ನೂ ಬೆಂಗಳೂರಿಗೆ ಬಂದಿರಲಿಲ್ಲ. ಬದಲಿಗೆ ಹೈದರಾಬಾದ್ ಮತ್ತು ಚೆನ್ನೈನಂತಹ ಸ್ಥಳಗಳಲ್ಲಿ ಬಹಳ ವಿಜೃಂಭಣೆಯಿಂದ ಶೂಟಿಂಗ್ ನಡೆಯುತ್ತಿತ್ತು. ಅಲ್ಲದೆ ಸೆಲೆಬ್ರಿಟಿಗಳು ಕೂಡ ಅಲ್ಲೇ ವಾಸ ಮಾಡುತ್ತಿದ್ದರು, ಹೀಗೆ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಮತ್ತವರ ಕುಟುಂಬ ಸಹಾಯ ಚೆನ್ನೈನಲ್ಲಿ ಭವ್ಯ ಬಂಗಲೆಯೊಂದನ್ನು ಕರಿದಿಸಿ ಪಾರ್ವತಮ್ಮ ತಮ್ಮ ಐದು ಜನ ಮಕ್ಕಳನ್ನು ಬಹಳ ಮುದ್ದಾಗಿ ಬೆಳೆಸಿದ್ದರು. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಇನ್ನು ಈ ಐವರಲ್ಲಿ ಕಿರಿಮಗನಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನಿಸಿದ ಆಸ್ಪತ್ರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಹಾಗಾದ್ರೆ ಪುನೀತ್ ರಾಜಕುಮಾರ್ ಹುಟ್ಟೂರು ಯಾವುದು? ಯಾವ ಆಸ್ಪತ್ರೆಯಲ್ಲಿ ಜನಿಸಿದ್ದರು ಎಂಬ ಎಲ್ಲಾ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ.  ಹೌದು ಫ್ರೆಂಡ್ಸ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರು 1975 ಮಾರ್ಚ್ 17ರಂದು ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ದಂಪತಿಗೆ 6 ಗಂಟೆ ಏಳು ನಿಮಿಷಕ್ಕೆ ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಜನಿಸಿದರು.

Cinema: ಕನ್ನಡ ಸೀರಿಯಲ್ ಕಲಾವಿದರ ಮಕ್ಕಳು ಹೇಗಿದ್ದಾರೆ ಗೊತ್ತಾ?? ನೋಡಿ ಎಷ್ಟು ಸುಂದರವಾಗಿದ್ದಾರೆ, ಅಪ್ಪ ಅಮ್ಮರನ್ನೆ ಮೀರಿಸುತ್ತಾರೆ !!

ನೋಡಲು ಬಹಳನೇ ಮುದ್ದಾಗಿದ್ದಂತಹ ಈ ಪೋರ ಕೇವಲ ಆರೇ ತಿಂಗಳಿಗೆ ತಂದೆಯೊಂದಿಗೆ 1976 ರಲ್ಲಿ ತೆರೆ ಕಂಡ ಪ್ರೇಮದ ಕಾಣಿಕೆ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ನಮ್ಮ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಅನಂತರ ವಸಂತಗೀತ, ತಾಯಿಗೆ ತಕ್ಕ ಮಗ, ಭೂಮಿಗೆ ಬಂದ ಭಗವಂತ ಭಾಗ್ಯವಂತ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ಕನ್ನಡಿಗರ ಹೃದಯ ಗೆದ್ದರು.

ನಟನೆಯಲ್ಲಿ ಮಾತ್ರವಲ್ಲದೆ ಭಾಗ್ಯವಂತರು ಚಿತ್ರದಲ್ಲಿನ ತಂದೆ ಶ್ರೀ ರಾಮ ತಾಯಿ ಸೀತಮ್ಮ, ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಲಿಸುವ ಮೋಡಗಳು ಸಿನಿಮಾದ ಕನ್ನಡದಂತೆ ಮಾಯವಾದನೋ, ಯಾರಿವನು ಸಿನಿಮಾದ ಕಣ್ಣಿಗೆ ಕಾಣುವ ದೇವರು ಎಂದರೆ ಸೇರಿದಂತೆ ಅನೇಕ ಹಾಡುಗಳಿಗೆ ತಮ್ಮ ಕಂಠದಾನ ಮಾಡುವ ಮೂಲಕ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡರು.

Kannada Cinema Technology: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡದ ಸಿನಿಮಾಗಳು, ಯಾವುವು ಗೊತ್ತೇ ಯಪ್ಪಾ ತಿಳಿದರೆ ಗ್ರೇಟ್ ಅಂತೀರಾ ಕಣ್ರೀ !!

ಜೊತೆಗೆ ಬೆಟ್ಟದ ಹೂವು ಸಿನಿಮಾಗೆ ಅತಿ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಪ್ರತಿಷ್ಠಿತ ಗೌರವಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 29 ನೇ ತಾರೀಕು ಅಕ್ಟೋಬರ್ 2021ರಂದು ಹೃದಯಾಘಾತದಿಂದಾಗಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.

This is the hospital where Power Star Puneeth Rajkumar was born

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment