ICG GD Recruitment 2024: ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ ನಾವಿಕ್ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ
ನೇಮಕಾತಿ ಸಂಸ್ಥೆ: ಭಾರತೀಯ ಕರಾವಳಿ ರಕ್ಷಣಾ ಪಡೆ
ಇಂಡಿಯನ್ ಕೋಸ್ಟ್ ಗಾರ್ಡ್ (ಭಾರತೀಯ ಕರಾವಳಿ ರಕ್ಷಣಾ ಪಡೆ) ಇಲ್ಲಿ ಖಾಲಿ ಇರುವ ನಾವಿಕ್ ಹುದ್ದೆಗಳ ನೇಮಕಾತಿ ಶುರುವಾಗಿದ್ದು, ಈ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಕೆಲಸಕ್ಕೆ ಸೇರಿ, ದೇಶ ಸೇವೆಯ ಜೊತೆಗೆ ಒಳ್ಳೆಯ ವೇತನ ಸೌಲಭ್ಯ ಎಲ್ಲವನ್ನು ಪಡೆಯಲು ಬಯಸುವವರು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ICG GD Recruitment 2024:
- ನೇಮಕಾತಿ ಸಂಸ್ಥೆ: ಭಾರತೀಯ ಕರಾವಳಿ ರಕ್ಷಣಾ ಪಡೆ
- ಹುದ್ದೆಯ ಹೆಸರು: ನಾವಿಕ್ (ಜೆನೆರಲ್ ಡ್ಯೂಟಿ)
- ಖಾಲಿ ಇರುವ ಹುದ್ದೆಗಳ ಸಂಖ್ಹೆ: 260
- ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಆನ್ಲೈನ್
- ಕೆಲಸದ ಸ್ಥಳ: ಭಾರತದ ಎಲ್ಲೆಡೆ
ಮುಖ್ಯ ದಿನಾಂಕ:
- 13/2/2024: ಅರ್ಜಿ ಸಲ್ಲಿಕೆ ಶುರುವಾದ ದಿನಾಂಕ
- 27/2/2024: ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
Job Offer: ಈ ಕೆಲಸಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 54 ಸಾವಿರ ಸಂಬಳ ಈಗಲೇ ಇಲ್ಲಿರುವ ವಿಳಾಸಕ್ಕೆ ಅರ್ಜಿ ಕಳುಯಿಸಿ.
ವಿದ್ಯಾರ್ಹತೆ:
- ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಧಿಕೃತ ಅಧಿಸೂಚನೆಯ ಅನುಸಾರ ನಾವಿಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಸರ್ಕಾರ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 12ನೇ ತರಗತಿ ಪಾಸ್ ಮಾಡಿರಬೇಕು.
ವಯಸ್ಸಿನ ಮಿತಿ:
- ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಧಿಕೃತ ಅಧಿಸೂಚನೆಯ ಅನುಸಾರ ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 22 ವರ್ಷಗಳ ಒಳಗಿರಬೇಕು.
ಆಯ್ಕೆ ಪ್ರಕ್ರಿಯೆ:
ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಧಿಕೃತ ಅಧಿಸೂಚನೆಯ ಅನುಸಾರ ಆಯ್ಕೆ ಪ್ರಕ್ರಿಯೆ ಈ ಕೆಳಗಿನ ಹಂತಗಳಲ್ಲಿ ನಡೆಯಲಿದೆ.
- ಕಂಪ್ಯೂಟರ್ ಟೆಸ್ಟ್
- ವ್ಯಾಲ್ಯೂವೇಷನ್/ಹೊಂದಾಣಿಕೆಯ ಟೆಸ್ಟ್
- ಫಿಸಿಕಲ್ ಫಿಟ್ನೆಸ್ ಟೆಸ್ಟ್
- ಡಾಕ್ಯುಮೆಂಟ್ ವೆರಿಫಿಕೇಶನ್
- 5. ಮೆಡಿಕಲ್ ಟೆಸ್ಟ್
ವೇತನ ಶ್ರೇಣಿ:
ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಧಿಕೃತ ಅಧಿಸೂಚನೆಯ ಅನುಸಾರ ನೇಮಕಾತಿ ಮುಗಿದ ನಂತರ ವೇತನ ಶ್ರೇಣಿ ನಿಗದಿಯಾಗುತ್ತದೆ.
ಅರ್ಜಿ ಸಲ್ಲಿಕೆ:
- ಮೊದಲಿಗೆ ನೀವು ಹುದ್ದೆಗೆ ಅಪ್ಲೈ ಮಾಡುವುದಕ್ಕೆ ನೇರವಾಗಿ
https://cgept.cdac.in/icgreg/candidate/login ಈ ಲಿಂಕ್ ಗೆ ಭೇಟಿ ನೀಡಿ. - ಅಪ್ಲಿಕೇಶನ್ ನಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಆಗಿರುವ ಕಾಪಿ ಅಪ್ಲೋಡ್ ಮಾಡಿ.
- ಬಳಿಕ ಅಪ್ಲಿಕೇಶನ್ Submit ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.
ICG GD Recruitment 2024: Apply online
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.