Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Post Office Scheme: 10,000 ಡೆಪಾಸಿಟ್ ಮಾಡಿದ್ರೆ ಸಾಕು 7 ಲಕ್ಷ ರಿಟರ್ನ್ಸ್ ಗ್ಯಾರೆಂಟಿ! ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ

ಈ ವಿಶೇಷ RD ಯೋಜನೆಗೆ ನಿಗದಿಯಾಗಿದ್ದ ಬಡ್ಡಿ 6.2% ಆದರೆ 30 ಬೇಸಿಸ್ ಪಾಯಿಂಟ್ಸ್ ಹೆಚ್ಚಾದ ಬಳಿಕ 6.5% ಬಡ್ಡಿ ಸಿಗುತ್ತದೆ. ತ್ರೈಮಾಸಿಕ ಹೂಡಿಕೆಯ ಆಧಾರದ ಮೇಲೆ ಬಡ್ಡಿ ನಿಗದಿ ಆಗುತ್ತದೆ.

Post Office Scheme: ಹೂಡಿಕೆ ಮಾಡಲು ಬಯಸುವವರಿಗೆ ಅನೇಕ ಆಯ್ಕೆಗಳು ಲಭ್ಯವಿದೆ. ಪೋಸ್ಟ್ ಆಫೀಸ್, ಬ್ಯಾಂಕ್, ಶೇರ್ ಮಾರ್ಕೆಟ್ ಎಲ್ಲಿಯಾದರೂ ಹೂಡಿಕೆ ಮಾಡಬಹುದು. ಆದರೆ ಸುರಕ್ಷಿತ ಹೂಡಿಕೆ, ಒಳ್ಳೆಯ ರಿಟರ್ನ್ಸ್ ಜೊತೆಗೆ ತೆರಿಗೆ ವಿನಾಯಿತಿ ಕೂಡ ಸಿಗಬೇಕು ಎಂದರೆ ಪೋಸ್ಟ್ ಆಫೀಸ್ ಅತ್ಯುತ್ತಮವಾದ ಆಯ್ಕೆ. ಇಲ್ಲಿ ನಿಮಗೆ ಸರಿ ಹೊಂದುವಂತೆ ಅನೇಕ ಯೋಜನೆಗಳಿವೆ. ಅಂಥದ್ದೊಂದು ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪೋಸ್ಟ್ ಆಫೀಸ್ ಯೋಜನೆ: Post Office Scheme:

  • ಪೋಸ್ಟ್ ಆಫೀಸ್ ನ ವಿಶೇಷ RD ಯೋಜನೆ ಇದು. ಇದರಲ್ಲಿ ನೀವು ತಿಂಗಳಿಗೆ ₹10,000 ಹೂಡಿಕೆ ಮಾಡುತ್ತಾ ಬಂದರೆ, ಕೇವಲ 5 ವರ್ಷಕ್ಕೆ ಅದ್ಬುತ ರಿಟರ್ನ್ಸ್ ಪಡೆಯುತ್ತೀರಿ. ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡ ಈ ರೀತಿಯ ಸಣ್ಣ ಪ್ರಮಾಣದ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಜಾಸ್ತಿ ಮಾಡಿದೆ. 5 ವರ್ಷಗಳ ಉಳಿತಾಯ ಯೋಜಬೆಗೆ 30 ಬೇಸಿಸ್ ಪಾಯಿಂಟ್ಸ್ ಹೆಚ್ಚಿಗೆ ಮಾಡಲಾಗಿದೆ. 1 ರಿಂದ 2 ವರ್ಷದ ಹೂಡಿಕೆಗೆ 10 ಬೇಸಿಸ್ ಪಾಯಿಂಟ್ಸ್ ಜಾಸ್ತಿ ಮಾಡಲಾಗಿದೆ.

Post Office Recruitment: 10ನೇ ತರಗತಿ ಪಾಸ್ ಆಗಿದ್ರೆ ಸಾಕು, ಪೋಸ್ಟ್ ಆಫೀಸ್ ಕೆಲಸ! ಇಂದೇ ಅಪ್ಲೈ ಮಾಡಿ

RD ಯೋಜನೆಯ ಬಡ್ಡಿದರ ಮತ್ತು ಮಾಹಿತಿ: RD Scheme Interest Rate and Information:

  • ಈ ವಿಶೇಷ RD ಯೋಜನೆಗೆ ನಿಗದಿಯಾಗಿದ್ದ ಬಡ್ಡಿ 6.2% ಆದರೆ 30 ಬೇಸಿಸ್ ಪಾಯಿಂಟ್ಸ್ ಹೆಚ್ಚಾದ ಬಳಿಕ 6.5% ಬಡ್ಡಿ ಸಿಗುತ್ತದೆ. ತ್ರೈಮಾಸಿಕ ಹೂಡಿಕೆಯ ಆಧಾರದ ಮೇಲೆ ಬಡ್ಡಿ ನಿಗದಿ ಆಗುತ್ತದೆ. ಈ RD ಯೋಜನೆಯಲ್ಲಿ ನೀವು ಮಿನಿಮಮ್ 100 ರೂಪಾಯಿ ಹೂಡಿಕೆ ಮಾಡಬಹುದು. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ. RD ಯೋಜನೆಗಳ ಮುಕ್ತಾಯ ಅವಧಿ ಸಾಮಾನ್ಯವಾಗಿ 5 ವರ್ಷ ಇರುತ್ತದೆ, ಆದರೆ ಇನ್ನೂ 5 ವರ್ಷಗಳ ಅವಧಿ ಜಾಸ್ತಿ ಮಾಡಿಕೊಳ್ಳಬಹುದು. ವಿಸ್ತರಿಸಿದ ಬಳಿಕ ನಿಮಗೆ ಹಳೆಯ ಬಡ್ಡಿದರವೇ ಅನ್ವವಿಸುತ್ತದೆ.

10 ಸಾವಿರ ಹೂಡಿಕೆ ಮಾಡಿದರೇ 7 ಲಕ್ಷ ಆದಾಯ: 7 lakhs income by investing 10 thousand:

  • ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ತಿಂಗಳಿಗೆ 10,000 ಹೂಡಿಕೆ ಮಾಡುತ್ತಾ ಬಂದರೆ 5 ವರ್ಷದ ನಂತರ ಮೆಚ್ಯುರಿಟಿ ಆಗಿ ಬರಲಿದೆ. ಇಲ್ಲಿ ನೀವು 6 ಲಕ್ಷ ಹೂಡಿಕೆ ಮಾಡುತ್ತೀರಿ. ಇದಕ್ಕೆ ಬಡ್ಡಿ ರೂಪದಲ್ಲಿ 1.10 ಲಕ್ಷ ಸಿಗುತ್ತದೆ. ಒಟ್ಟಾರೆಯಾಗಿ 7 ಲಕ್ಷ ಸಿಗುತ್ತದೆ. ಇನ್ನಿತರ ಉಪಯುಕ್ತ ಮಾಹಿತಿಗಳನ್ನು ತಿಳಿಯೋಣ.

Post Office RD:

  • ಈ ಯೋಜನೆಯಲ್ಲಿ ನೀವು ಹೊಸದಾಗಿ ಅಕೌಂಟ್ ಓಪನ್ ಮಾಡುವುದಾದರೆ 15ನೇ ತಾರೀಕಿನ ಒಳಗೆ RD ಅಕೌಂಟ್ ಮಾಡಿಸಿದರೆ ಒಳ್ಳೆಯದು.
  • ಹಾಗೆಯೇ 15ನೇ ತಾರೀಕಿನ ಒಳಗೆ ಪ್ರೀಮಿಯಂ ಕಟ್ಟಬೆಮು. ಬೇರೆ ದಿನಗಳಲ್ಲಿ ಅಕೌಂಟ್ ಓಪನ್ ಮಾಡಿದರೆ, 30ನೇ ತಾರೀಕಿನ ಒಳಗೆ ಪಾವತಿ ಮಾಡಬೇಕಾಗುತ್ತದೆ.

Post Office Money Savings Scheme: ಈ ಒಂದು ಸ್ಕೀಮ್ ನಲ್ಲಿ 4.5 ಲಕ್ಷ ಬಡ್ಡಿಯ ರೂಪದಲ್ಲೇ ಪಡೆಯಿರಿ! ಪೋಸ್ಟ್ ಆಫೀಸ್ ನ ಸೂಪರ್ ಸ್ಕೀಮ್

  • 1 ವರ್ಷ RD ಕಟ್ಟಿದ ಬಳಿಕ ಸಾಲ ಪಡೆಯಬಹುದು. ಆದರೆ ಸಾಲಕ್ಕೆ ಬಡ್ಡಿ, ನಿಮ್ಮ RD ಹೂಡಿಕೆಗೆ ಸಿಗುವ ಬಡ್ಡಿಗಿಂತ ಡಬಲ್ ಇರುತ್ತದೆ.
  • 5 ವರ್ಷ ಆಗುವುದಕ್ಕೆ 1 ದಿನ ಮೊದಲು ಹಣ ವಾಪಸ್ ಪಡೆದರು, ಸೇವಿಂಗ್ಸ್ ಅಕೌಂಟ್ ಮೊತ್ತದ ಹಣಕ್ಕೆ ಮಾತ್ರ ಬಡ್ಡಿ ಸಿಗುತ್ತದೆ.. ಇದು 4% ಬಡ್ಡಿ ಆಗಿರುತ್ತದೆ.

10,000 deposits is enough for a 7 lakh return guarantee! Invest in this post office scheme.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment