Actress Kalpana: ಮಿನುಗುತಾರೆ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ಸ್ಥಳ ಇದೆ ನೋಡಿ! ಆ ದಿನ ರಾತ್ರಿ 2:30 ಸಮಯಕ್ಕೆ ಆಗಿದ್ದೇನು ಗೊತ್ತಾ?? ಅಸಲಿ ಸತ್ಯ ತಿಳಿದರೆ ಮೈ ಜುಂ ಅನ್ನುತ್ತೆ..!!
ಇಂತಹ ಅದ್ಭುತ ನಟಿ ಇದ್ದಕ್ಕಿದ್ದ ಹಾಗೆ ಅದೊಂದು ದಿನ ರಾತ್ರಿ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಹೊರ ಬರುತ್ತಿದ್ದ ಹಾಗೆ ಇಡೀ ಕರುನಾಡಿಗೆ ಕರುನಾಡೆ ಒಂದು ಕ್ಷಣ ಬೆಚ್ಚಿ ಬಿದ್ದರು.
Actress Kalpana: ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟ ನಟಿಯರು ಬಂದು ಹೋಗಿದ್ದಾರೆ. ಅಭಿಮಾನಿಗಳ ಹೃದಯದಲ್ಲಿ ಉಳಿದಿರುವವರು ಕೇವಲ ಬೆರಳೆಣಿಕೆಯ ನಟರು ಮಾತ್ರ. ಅಂತಹ ನಟ ನಟಿಯರಲ್ಲಿ ನಮ್ಮೆಲ್ಲರ ಪ್ರೀತಿಯ ಮಿನುಗುತಾರೆ ಕಲ್ಪನಾ ಕೂಡ ಒಬ್ಬರು. ಹೌದು ಸ್ನೇಹಿತರೆ ಆ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ಪರ್ಫೆಕ್ಟ್ ಜೋಡಿಯಾಗಿ ಎಲ್ಲಾ ಸಿನಿಮಾಗಳಲ್ಲಿಯೂ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದ ಕಲ್ಪನಾ ಎಲ್ಲಾ ನಿರ್ದೇಶಕ ನಿರ್ಮಾಪಕರ ಅತ್ಯದ್ಭುತ ಪ್ರತಿಭೆ. ಕಲ್ಪನಾ ಇದ್ದಂತಹ ಸಿನಿಮಾಗಳೆಲ್ಲವೂ ಹಿಟ್ ಪಟ್ಟಿಗೆ ಸೇರುತ್ತಿದ್ದದ್ದೂ ಇನ್ನು ವಿಶೇಷ.
ಇಂತಹ ಅದ್ಭುತ ನಟಿ ಇದ್ದಕ್ಕಿದ್ದ ಹಾಗೆ ಅದೊಂದು ದಿನ ರಾತ್ರಿ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಹೊರ ಬರುತ್ತಿದ್ದ ಹಾಗೆ ಇಡೀ ಕರುನಾಡಿಗೆ ಕರುನಾಡೆ ಒಂದು ಕ್ಷಣ ಬೆಚ್ಚಿ ಬಿದ್ದರು. ಅಷ್ಟಕ್ಕು ಆ ದಿನ ರಾತ್ರಿ ಅಲ್ಲಿ ಆಗಿದ್ದೇನು? ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳ ಎಲ್ಲಿದೆ ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ವರದಿಗಳ ಪ್ರಕಾರ ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಗುಡಿಗೆರೆ ಬಸವರಾಜ್ ಅವರ ನಾಟಕ ಕಂಪನಿಯಲ್ಲಿ ಕುಮಾರರಾಮನ ನಾಟಕ ಆಯೋಜಿಸಿದ್ದರು.
ಇದರಲ್ಲಿ ನಟಿ ಕಲ್ಪನಾ ಅವರು ಮಲತಾಯಿಯ ಪಾತ್ರ ಮಾಡುವಾಗ ಹಾಲು ಕುಡಿಯುವ ರಾಮ ಎಂದು ಹೇಳುವ ಬದಲು ಹುಲ್ಲು ತಿನ್ನು ರಾಮ ಎಂಬ ತಪ್ಪು ಡೈಲಾಗ್ ಹೇಳಿದ ಕಾರಣಕ್ಕೆ ಬಸವರಾಜ್ ಮತ್ತು ಕಲ್ಪನಾರವರ ನಡುವೆ ವಾಗ್ವಾದ ನಡೆದು ದೈಹಿಕ ಹಲ್ಲೆಗಳು ಕೂಡ ಜರುಗಿದವು. ಅನಂತರ ನಾಟಕವನ್ನು ಅರ್ಧಕ್ಕೆ ಬಿಟ್ಟು ತಾನು ತಂದಿದ್ದ ಗೋಟೂರು ಪ್ರವಾಸಿ ನಿವಾಸಕ್ಕೆ ಓಡಿ ಹೋದಂತಹ ಕಲ್ಪನಾ ಕೇವಲ 35 ವರ್ಷಕ್ಕೆ 56 ನಿದ್ರೆ ಮಾತ್ರೆಗಳನ್ನು ಹಾಗೂ ತನ್ನ ಕೈಯಲ್ಲಿದ್ದ ಉಂಗುರವನ್ನು ಪುಡಿಮಾಡಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು ಎಂಬ ವರದಿಗಳಿವೆ. ಅಲ್ಲದೆ ಇಂದಿಗೂ ಕೂಡ ಆ ಗೋಟೂರು ಪ್ರವಾಸಿ ಮಂದಿರದಲ್ಲಿ ಕಲ್ಪನಾ ಅವರ ಆತ್ಮ ಓಡಾಡುತ್ತಿದೆ, ಅವರ ಗೆಜ್ಜೆ ಶಬ್ದ ಕೇಳಿಸುತ್ತದೆ ಎಂದು ಹಲವರು ತಮಗಾದ ಅನುಭವವನ್ನು ತಿಳಿಸಿದ್ದಾರೆ.
Look at the place where Minugutare Kalpana committed suicide