Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Sudha Murthy: ಸುಧಾ ಮೂರ್ತಿಯವರು ನಾರಾಯಣ ಮೂರ್ತಿ ಅವರನ್ನು ವಿವಾಹವಾಗಲು ಹಾಕಿದ ಕಂಡೀಷನ್ ಏನು ? ನಂತರ ಅವರು ಮದುವೆಯಾಗಿದ್ದು ಯಾಕೆ?

ಭಾರತೀಯ ಮಹಿಳೆಯ ಹೆಸರಿನ ಮುಂದೆ ಅವರ ಪತಿಯ ಅಥವಾ ತಂದೆಯ ಪೂರ್ಣ ಹೆಸರು ಇರುತ್ತದೆ. ಅದು ಎಲ್ಲರಿಗೂ ತಿಳಿದಿರುವ ವಿಚಾರ .

Sudha Murthy: ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರು ಇನ್ಫೊಸಸ್ ಎಂಬ ಸಂಸ್ಥೆಯನ್ನು ಕಟ್ಟಿ ಹೆಸರು ಮಾಡಿದವರು . ಈ ದಂಪತಿಗಳು ಹಲವಾರು ಯುವಕರ ಪಾಲಿಗೆ ಸ್ಫೂರ್ತಿ. ಅವರು ನೀಡಿರುವ ಪ್ರತಿ ಸಂದರ್ಶನವೂ ವೈರಲ್ ಆಗುತ್ತದೆ. ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ ಏನೆಂದರೆ ನಾರಾಯಣ ಮೂರ್ತಿ ಮದುವೆ ಆಗಬೇಕಾದರೆ ಅವರ ಬಳಿ ಯಾವುದೇ ನಿರ್ದಿಷ್ಟ ಉದ್ಯೋಗ ಇರಲಿಲ್ಲ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಅದೇ ಕಾರಣಕ್ಕೆ ಸುಧಾ ಮೂರ್ತಿ ಯವರು ಅವರನ್ನು ಮದುವೆ ಅಗಬೇಕಾದಾಗ ಬಹಳ ಯೋಚಿಸಿದ್ದರು. ಅನಂತರ ಅವರು ವಿಪ್ರೋ (Wipro) ಬಿಟ್ಟು ಹೊಸದಾಗಿ ಕಂಪನಿ ಕಟ್ಟಿ ವಿಶ್ವದ ಹಲವು ಕಡೆಯಲ್ಲಿ ತಮ್ಮ ಶಾಖೆಯನ್ನು ತೆರೆದಿದ್ದಾರೆ. ಕೋಟಿಗಳ ಒಡತಿಯಾದರು ಬಹಳ ಸರಳ ಉಡುಪು ತೊಟ್ಟು ದುಡ್ಡಿನ ಅಹಂಕಾರ ಇಲ್ಲದೆ ಇರುತ್ತಾರೆ. ಅವರ ನಡತೆಯಿಂದ ಹಲವಾರು ಜನ ಫಾಲೋವರ್ಸ್  ಹೊಂದಿದ್ದಾರೆ. ಸುಧಾ ಮೂರ್ತಿ ಅವರ ಹೆಸರಿಗೆ ಬಗ್ಗೆ ಅದರ ಹಿಂದಿರುವ ಸ್ವಾರಸ್ಯ ಕಥೆಯ ಬಗ್ಗೆ ತಿಳಿಯಲೇಬೇಕು.

ಸಂಸ್ಕೃತದ ಪ್ರಭಾವ ಕಾರಣವೇ ?? (Sudha Murthy)

ಭಾರತೀಯ ಮಹಿಳೆಯ ಹೆಸರಿನ ಮುಂದೆ ಅವರ ಪತಿಯ ಅಥವಾ ತಂದೆಯ ಪೂರ್ಣ ಹೆಸರು ಇರುತ್ತದೆ. ಅದು ಎಲ್ಲರಿಗೂ ತಿಳಿದಿರುವ ವಿಚಾರ . ಅದರ ಬಗ್ಗೆಯೇ ನಾರಾಯಣ ಮೂರ್ತಿ ಅವರಿಗೆ ( conditions) ಕಂಡೀಷನ್ ಹಾಕಿದ್ದರು ಸುಧಾ ಮೂರ್ತಿ ಅವರು. ಆಂಗ್ಲ ಭಾಷೆಯಲ್ಲಿ Sudha Murthy ಎಂದು ಆಗುತ್ತದೆ. ಆದರೆ ಸಂಸ್ಕೃತದ ಕಾಗುಣಿತ ವ್ಯತ್ಯಾಸ ಆಗುವುದರಿಂದ Sudha Murty ಎಂದು ಹೆಸರು ಬರೆಯುತ್ತೇನೆ ಎಂಬ ( conditions) ಕಂಡೀಷನ್ ಹಾಕಿದ್ದರು ..

Sudha Murthy Marriage Photo
What is the condition of Sudha Murthy to get married to Narayan Murthy?

ಹೆಸರಿನ ಬದಲಾವಣೆ ಮಾಡಿಕೊಂಡಿರಿರುವ ಇಡೀ ಕುಟುಂಬ :-

ಸಂಸ್ಕೃತದ ಕಾಗುಣಿತದ ಬಗ್ಗೆ ಅರಿತಿರುವ ಸುಧಾ ಮೂರ್ತಿ ಅವರು ಮದುವೆಯ ಸಮಯದಲ್ಲಿ ಹಾಕಿದ ( conditions) ಕಂಡೀಷನ್ ನಿಂದ ‘ Murthy ‘ ಎಂಬ ಹೆಸರಿನ ಬದಲು ‘ Murty’ ಎಂದು ಬದಲಾಯಿಸಿಕೊಂಡಿದ್ದಾರೆ. ಸುಧಾ ಮೂರ್ತಿ ಅವರ ಮಕ್ಕಳು ಸಹ ಇದೆ ಅಕ್ಷರದಲ್ಲಿ ತಮ್ಮ ಹೆಸರನ್ನು ಬರೆಯುತ್ತಾರೆ.

ನಿಜಕ್ಕೂ ಸ್ಫೂರ್ತಿ ಇವರ ಕಥೆ :-

ಸುಧಾ ಮೂರ್ತಿ ಅವರದ್ದು ಪ್ರೇಮ ವಿವಾಹ. ಯಾವುದೇ ಹುಡುಗಿ ಆದರೂ ಪ್ರೀತಿ ಮಾಡಿದ ಮೇಲೆ ಹಲವಾರು ಬೇಡಿಕೆಯನ್ನು ಇಡುವುದು. ಸಿರಿವಂತ ಅಲ್ಲ, ಕೆಲಸ ಇಲ್ಲ ಎಂದು ಅರ್ಧಕ್ಕೆ ಕೈ ಕೊಡುವುದು ಕೇಳಿದ್ದೇವೆ. ಆದರೆ ಸುಧಾ ಮೂರ್ತಿ ಅವರು ಗಂಡನಿಗೆ ಕೆಲಸ ಇಲ್ಲದೆ ಇದ್ದರೂ ಅವರ ಗುಣ ಮತ್ತು ತಾನು ಅವರ ಜೊತೆ ಹೊಂದಿಕೊಂಡು ಹೋಗುವೆನೇ ಎಂದು ಯೋಚಿಸಿ ಮದುವೆ ಆಗಲೂ ಒಪ್ಪಿದರು. ಇನ್ಫೋಸಿಸ್ (Infosys) ಕಟ್ಟುವಾಗ ಆರ್ಥಿಕವಾಗಿ ಬಹಳ ಕಷ್ಟ ಇದ್ದಾಗ ತಮ್ಮ ಒಡವೆಗಳನ್ನು ನೀಡಿ ನಾರಾಯಣ ಮೂರ್ತಿ ಗಳಿಗೆ ಸಹಾಯ ಮಾಡಿದರು. ಹೆಂಡತಿಯಾಗಿ ಗಂಡನ ಕಷ್ಟದಲ್ಲಿ ನಿಂತು ಇವತ್ತಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

What is the condition of Sudha Murthy to get married to Narayan Murthy?

ಓದಲು ಹೆಚ್ಚಿನ ಸುದ್ದಿಗಳು:

ತಿರುಪತಿಯಲ್ಲಿ ಹೂ ಕಟ್ಟುವ ಮಹಿಳೆಯರ ಜೊತೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಅವರ ಜೊತೆ ಕುಳಿತು ಸುಧಾಮೂರ್ತಿ ಅಮ್ಮನವರು ಹೂ ಕಟ್ಟುತ್ತಿರುವ ಮಧುರ ಕ್ಷಣಗಳು ಇಲ್ಲಿದೆ ನೋಡಿ! ನಿಜಕ್ಕೂ ಹ್ಯಾಟ್ಸಾಫ್ ಕಂಡ್ರಿ!

 

Leave a comment