Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Tips for students: ಶಾಲಾ ಮಕ್ಕಳು ಪರೀಕ್ಷೆ ಬರೆಯೋ ಸಮಯ ಹತ್ತಿರ ಬಂತು! ಮಕ್ಕಳ ಮಾನಸಿಕ ಆರೋಗ್ಯ ಚೆನ್ನಾಗಿರಲು ಈ 10 ಸಲಹೆಗಳನ್ನು ಪಾಲಿಸಿ.

ಟೆನ್ಷನ್ ಮಾಡಿಕೊಂಡು, ಉತ್ತರ ಬರೆಯುಲು ಶುರು ಮಾಡಿ, ಯಾವುದೋ ಪ್ರಶ್ನೆಗೆ ಇನ್ಯಾವುದೋ ಉತ್ತರ ಬರೆಯುವುದಕ್ಕೆ ಹೋಗಬೇಡಿ. ಆರಾಮವಾಗಿ ಕುಳಿತು ಬರೆಯುವುದಕ್ಕೆ ಶುರು ಮಾಡಿ.

Tips for students: ಮಾರ್ಚ್ ತಿಂಗಳು ಹತ್ತಿರ ಬರುತ್ತಿದೆ. ಮಾರ್ಚ್ ಬಂತು ಅಂದರೆ ಎಕ್ಸಾಂ ಶುರುವಾಗುತ್ತದೆ ಎಂದು ಅರ್ಥ. ದೊಡ್ಡವದರದ್ದೇನೋ ಪರವಾಗಿಲ್ಲ. ಆದರೆ ಮಾರ್ಚ್ ತಿಂಗಳು ಬಂತು ಅಂದ್ರೆ ಶಾಲೆಯ ಮಕ್ಕಳಿಗೆ ಭಯ ಶುರುವಾಗುತ್ತದೆ. ಚೆನ್ನಾಗಿ ಓದಿದ್ದರು ಸಹ, ಪರೀಕ್ಷೆ ಪ್ರಶ್ನೆಪತ್ರಿಕೆ ಹೇಗಿರುತ್ತೋ ಏನೋ, ಎಲ್ಲಾನು ನೆನಪಾಗುತ್ತೋ ಇಲ್ಲವೋ ಎನ್ನುವ ಸಹಜ ಆತಂಕ, ಭಯ ಇದ್ದೆ ಇರುತ್ತದೆ. ಆದರೆ ಈ ವೇಳೆ ಮಕ್ಕಳು ಈ ರೀತಿ ಭಯ ಪಡಬಾರದು. ಬದಲಾಗಿ ಕಾಮ್ ಆಗಿದ್ದು ಪರೀಕ್ಷೆ ಬರೆಯಬೇಕು. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಆದರೆ ಮಕ್ಕಳ ಮನಸ್ಥಿತಿಗೆ ಅವರು ಹಾಗಿರುವುದು ಕಷ್ಟ. ಹಾಗೆಯೇ ಅವರು ಕೆಲವು ವಿಚಾರಗಳನ್ನು ಮರೆತು ಕೂಡ ಹೋಗಬಹುದು. ಹಾಗಾಗಿ ಈ ವೇಳೆ ತಂದೆ ತಾಯಿ ಮಕ್ಕಳ ಜೊತೆಗಿದ್ದು ಸಹಾಯ ಮಡಬೇಕು. ಪರೀಕ್ಷೆ ವೇಳೆ ಮಕ್ಕಳ ವಿಚಾರದಲ್ಲಿ ನೀವು ಪಾಲಿಸಬೇಕಾದ ಕೆಲವು ಮುಖ್ಯವಾದ ಸಲಹೆಗಳು ಯಾವುವು ಎಂದು ಇಂದು ತಿಳಿದುಕೊಳ್ಳೋಣ..

ವಿದ್ಯಾರ್ಥಿಗಳಿಗೆ ಸಲಹೆಗಳು: Tips for Students:

1. ಎಕ್ಸಾಂ ದಿವಸ ನಿಮ್ಮ ಬಳಿ ನಿಮ್ಮ ಹಾಲ್ ಟಿಕೆಟ್ ಮತ್ತು ಸ್ಕೂಲ್ ಐಡಿ ಇರಲೇಬಕು. ಈ ಎರಡನ್ನು ನೆನಲಿನಲ್ಲಿಟ್ಟುಕೊಂಡು, ಬ್ಯಾಗ್ ಗೆ ಹಾಕಿಕೊಳ್ಳಿ.

2. ಈ ದಿನ ಮುಖ್ಯವಾಗಿ ಬರೆಯೋದಕ್ಕೆ ಪೆನ್, ಪೆನ್ಸಿಲ್, ರಬ್ಬರ್, ಸ್ಕೇಲ್ ಸೇರಿದಂತೆ ಇನ್ನು ಏನೆಲ್ಲಾ ಬೇಕೋ, ಎಲ್ಲವನ್ನು ತಯಾರಾಗಿ ಇಟ್ಟುಕೊಳ್ಳಿ.

3. ಶಾಲೆಯಲ್ಲಿ ಎಕ್ಸಾಂ ಬೆಲ್ ರಿಂಗ್ ಆಗುವುದಕ್ಕಿಂತ ಮೊದಲು ಪರೀಕ್ಷೆ ನಡೆಯುವ ರೂಮ್ ಗೆ ಹೋಗಿ ನೀವು ಕೂತು ಪರೀಕ್ಷೆ ಬರೆಯುವ ಜಾಗ ಯಾವುದು ಎಂದು ಚೆಕ್ ಮಾಡಿಕೊಳ್ಳಿ.

Prize Money Scholarship: ವಿದ್ಯಾರ್ಥಿಗಳಿಗೆ ₹35,000 ಪ್ರೈಜ್ ಮನಿ! ಸರ್ಕಾರದಿಂದ ಸಿಗುತ್ತಿದೆ ವಿದ್ಯಾರ್ಥಿಗಳಿಗೆ ಸಹಾಯ ಧನ, ಇಂದೇ ಅಪ್ಲೈ ಮಾಡಿ!

4. ಅನ್ಸರ್ ಶೀಟ್ ನಲ್ಲಿ ಹಾಲ್ ಟಿಕೆಟ್ ನಂಬರ್ ಬರೆದಿಲ್ಲ ಎಂದರೆ ಎಲ್ಲವೂ ವ್ಯರ್ಥ, ಹಾಗಾಗಿ ಹಾಲ್ ಟಿಕೆಟ್ ನಂಬರ್ ಅನ್ನು ಮೊದಲೇ ಸರಿಯಾಗಿ ಬರೆದು ಇಡಿ.

5. ಕ್ವೆಶ್ಚನ್ ಪೇಪರ್ ನೋಡಿದ ತಕ್ಷಣ ಪ್ಯಾನಿಕ್ ಆಗಬೇಡಿ. ಮೊದಲಿಗೆ ಒಂದು ಐದು ನಿಮಿಷ ಗಮನವಿಟ್ಟು ಕ್ವೆಶ್ಚನ್ ಪೇಪರ್ ಓದಿ.. ಬಳಿಕ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸುವುದಕ್ಕೆ ಶುರು ಮಾಡಿ.

6. ಟೆನ್ಷನ್ ಮಾಡಿಕೊಂಡು, ಉತ್ತರ ಬರೆಯುಲು ಶುರು ಮಾಡಿ, ಯಾವುದೋ ಪ್ರಶ್ನೆಗೆ ಇನ್ಯಾವುದೋ ಉತ್ತರ ಬರೆಯುವುದಕ್ಕೆ ಹೋಗಬೇಡಿ. ಆರಾಮವಾಗಿ ಕುಳಿತು ಬರೆಯುವುದಕ್ಕೆ ಶುರು ಮಾಡಿ.

Kalika Bhagya Scholarship 2024: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆಯಲ್ಲಿ ಸಿಗಲಿದೆ 75,000 ವಿಧ್ಯಾರ್ಥಿ ವೇತನ

7. ಅನ್ಸರ್ ಬರೆಯುವಾಗ ಕ್ವೆಶ್ಚನ್ ನಂಬರ್ ಸರಿಯಾಗಿ ಹಾಕುವುದು ಬಹಳ ಮುಖ್ಯ ಆಗುತ್ತದೆ. ಪ್ರಶ್ನೆ ನಂಬರ್ ತಪ್ಪಾದರೇ ನಿಮಗೆ ಮಾರ್ಕ್ಸ್ ಬರುವುದಿಲ್ಲ. ಹಾಗಾಗಿ ನೋಡಿಕೊಂಡು ಹಾಕಿ.

8. ನಿಮಗೆ ಅನ್ಸರ್ ಚೆನ್ನಾಗಿ ಗೊತ್ತಿದ್ದರೂ ಸಹ, ಆ ಪ್ರಶ್ನೆಗೆ ಮಾರ್ಕ್ಸ್ ಕಡಿಮೆ ಇದ್ದರೆ, ಉದ್ದವಾಗಿ ಇಡೀ ಪೇಜ್ ಅನ್ಸರ್ ಬರೆಯುತ್ತಾ ಟೈಮ್ ವೇಸ್ಟ್ ಮಾಡಬೇಡಿ.

9. ಒಂದು ಸಾರಿ ಅನ್ಸರ್ ಬರೆದ ಮೇಲೆ, ಕ್ವೆಶ್ಚನ್ ನಂಬರ್, ಅನ್ಸರ್ ನಂಬರ್ ಎರಡು ಸರಿ ಇದ್ಯಾ ಎಂದು ಚೆಕ್ ಮಾಡಿ.

10. ಎಕ್ಸಾಂ ಮುಗಿಸಿದ ಬಳಿಕ ಅಲ್ಲಿ ಎಲ್ಲರ ಜೊತೆಗೆ ಕ್ವೆಶ್ಚನ್ ಪೇಪರ್ ಬಗ್ಗೆ ಚರ್ಚೆ ಮಾಡಬೇಡಿ. ಮನೆಗೆ ಹೋಗಿ ನೆಕ್ಸ್ಟ್ ಎಕ್ಸಾಂ ಗೆ ಪ್ರಿಪೇರ್ ಆಗಿ.

The time has come for school children to write exams! Follow these 10 tips for children’s mental health.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment