Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Prize Money Scholarship: ವಿದ್ಯಾರ್ಥಿಗಳಿಗೆ ₹35,000 ಪ್ರೈಜ್ ಮನಿ! ಸರ್ಕಾರದಿಂದ ಸಿಗುತ್ತಿದೆ ವಿದ್ಯಾರ್ಥಿಗಳಿಗೆ ಸಹಾಯ ಧನ, ಇಂದೇ ಅಪ್ಲೈ ಮಾಡಿ!

ಈ ಪ್ರೈಜ್ ಮನಿ ಸೌಲಭ್ಯ ಇರುವುದು SC/ST ವಿದ್ಯಾರ್ಥಿಗಳಿಗೆ. ಮೊದಲ ಅಟೆಂಪ್ಟ್ ನಲ್ಲೇ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರುವ ಪೋಸ್ಟ್ ಮೆಟ್ರಿಕ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸಿಗುತ್ತದೆ.

Prize Money Scholarship: ಸರ್ಕಾರವು ಪ್ರತಿವರ್ಷ ಚೆನ್ನಾಗಿ ಓದುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಪ್ರೈಜ್ ಮನಿ ನೀಡುತ್ತದೆ. ಇದೀಗ 2023-24ನೇ ಸಾಲಿಗೆ ಪ್ರೈಜ್ ಮನಿ ನೀಡುವುದಕ್ಕೆ ಅಧಿಸೂಚನೆ ಬಿಡುಗಡೆ ಆಗಿದ್ದು, ಈ ಕೂಡಲೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ₹35,000 ಪ್ರೈಜ್ ಮನಿ ವಿದ್ಯಾರ್ಥಿಗಳಿಗೆ ಸಿಗಲಿದ್ದು, ಇದಕ್ಕಾಗಿ ಮಾನದಂಡ ಏನು? ಅರ್ಹತೆ ಏನು? ಯಾರೆಲ್ಲಾ ಅಪ್ಲೈ ಮಾಡಬಹುದು. ಎಲ್ಲವನ್ನು ತಿಳಿಸುತ್ತೇವೆ ನೋಡಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Prize Money for SC/ST Students:

ಈ ಪ್ರೈಜ್ ಮನಿ ಸೌಲಭ್ಯ ಇರುವುದು SC/ST ವಿದ್ಯಾರ್ಥಿಗಳಿಗೆ. ಮೊದಲ ಅಟೆಂಪ್ಟ್ ನಲ್ಲೇ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರುವ ಪೋಸ್ಟ್ ಮೆಟ್ರಿಕ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸಿಗುತ್ತದೆ. ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ. ಹಾಗಿದ್ದಲ್ಲಿ ಯಾರಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ ಎಂದು ಮೊದಲು ತಿಳಿಯೋಣ..

  • ದ್ವಿತೀಯ ಪಿಯುಸಿ/3 ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ;- ₹20,000
  • ಪದವಿ ವಿದ್ಯಾರ್ಥಿಗಳಿಗೆ :- ₹25,000
  • ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ :- ₹30,000
  • Agriculture/Engineering/Veterinary ಓದುತ್ತಿರುವವರು :- ₹35,000

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು – Prize Money Scholarship:

  • SC/ST ವರ್ಗಕ್ಕೆ ಸೇರಿದ ವಿದ್ಯಾರ್ಥಿಯೇ ಆಗಿರಬೇಕು
  • ಮೊದಲ ಪ್ರಯತ್ನದಲ್ಲೇ ಪಾಸ್ ಆಗಿರಬೇಕು
  • ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರಬೇಕು

Kalika Bhagya Scholarship 2024: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆಯಲ್ಲಿ ಸಿಗಲಿದೆ 75,000 ವಿಧ್ಯಾರ್ಥಿ ವೇತನ

ಅರ್ಜಿ ಸಲ್ಲಿಕೆಗೆ ಬೇಕಾಗುವ ಡಾಕ್ಯುಮೆಂಟ್ ಗಳು:

  • ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಸೈಜ್ ಫೋಟೋ
  • 10ನೇ ತರಗತಿ ಮಾರ್ಕ್ಸ್ ಕಾರ್ಡ್
  • ಆ ವರ್ಷದ ಮಾರ್ಕ್ಸ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಅಕೌಂಟ್ ಡೀಟೇಲ್ಸ್
  • ಫೋನ್ ನಂಬರ್

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

1. https://swdservices.karnataka.gov.in/swprizemoney/ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, Apply for Scholarship ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

2. ಹೊಸ ಪುಟದಲ್ಲಿ 10ನೇ ತರಗತಿಗೆ ಸಂಬಂಧಿಸಿದ ಮಾಹಿತಿಗಳನ್ನು ಫಿಲ್ ಮಾಡಬೇಕಾಗುತ್ತದೆ. SSLC ಬೋರ್ಡ್, ಉತ್ತೀರ್ಣವಾದ ವರ್ಷ, ರಿಜಿಸ್ಟರ್ ನಂಬರ್, ಆಧಾರ್ ಕಾರ್ಡ್ ನಲ್ಲಿ ವಿದ್ಯಾರ್ಥಿಯ ಹೆಸರು, ಕ್ಯಾಸ್ಟ್ ಮಾಹಿತಿ ಇದಿಷ್ಟನ್ನು ನೀಡಿ.

3. ಗುರುತಿಗಾಗಿ, ನಿಮ್ಮ ಐಡೆಂಟಿಟಿ ಕಾರ್ಡ್ ನಲ್ಲಿರುವ ಮಾಹಿತಿ, I Agree ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.ಬಳಿಕ submit ಮಾಡಿ.

4. ಈಗ ಓಪನ್ ಆಗುವ ಹೊಸ ಪೇಜ್ ನಲ್ಲಿ ನಿಮ್ಮ ಪರ್ಸನಲ್ ಡೀಟೇಲ್ಸ್ ಹಾಕಬೇಕಾಗುತ್ತದೆ.

5. ನಂತರ ನೀವು ಓದುತ್ತಿರುವ ಕಾಲೇಜ್ ಹಾಗೂ ಕೋರ್ಸ್, ಮತ್ತು ಎಕ್ಸಾಂ ನಲ್ಲಿ ಬಂದಿರುವ ಮಾರ್ಕ್ಸ್ ಬಗ್ಗೆ ಬಗ್ಗೆ ಕೇಳುವ ಮಾಹಿತಿಗಳನ್ನು ಫಿಲ್ ಮಾಡಬೇಕು.

SSP Post Matric Scholarship 2024: ಸರ್ಕಾರದ SSP Scholarship ನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು! ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

6. ನಂತರ ಬ್ಯಾಂಕ್ ಡೀಟೇಲ್ಸ್ ಭರ್ತಿ ಮಾಡಿ

7. ನಂತರ ಮಾರ್ಕ್ಸ್ ಕಾರ್ಡ್ ಗಳು ಮತ್ತು ಅಗತ್ಯವಿರುವ ಇನ್ನಿತರ ದಾಖಲೆಗಳನ್ನು ಸ್ಕ್ಯಾನ್ ಮಾಡಿ, 100kb ಒಳಗಿನ ಸೈಜ್ ಗೆ reduce ಮಾಡಿ ಅಪ್ಲೈ ಮಾಡಿ. ಬಳಿಕ Declaration ಆಯ್ಕೆಯನ್ನು ಸೆಲೆಕ್ಟ್ ಮಾಡಿ, submit ಮಾಡಿ.

ಇಷ್ಟು ಮಾಡಿದರೆ ಪ್ರೈಜ್ ಮನಿಗೆ ಅಪ್ಲೈ ಮಾಡಿದ್ದೀರಿ, ಅಪ್ಲಿಕೇಶನ್ ಅನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಸರ್ಕಾರ ನಿಮ್ಮ ಅಪ್ಲಿಕೇಶನ್ ಅನ್ನು ವೆರಿಫೈ ಮಾಡಿದ ಬಳಿಕ ನಿಮ್ಮ ಅಕೌಂಟ್ ಗೆ ಪ್ರೈಜ್ ಮನಿ ಬರುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 29/2/2024 ಆಗಿದ್ದು, ಅಷ್ಟರ ಒಳಗೆ ಅರ್ಹತೆ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.

Prize Money Scholarship 2024: Apply online

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment