Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Sundar Pichai: ಗೂಗಲ್ ಸಿಇಒ ಸುಂದರ್ ಪಿಚೈ ಅವರು ದಿನ ಶುರು ಮಾಡೋದು ಹೇಗೆ ಗೊತ್ತಾ? ಈ ಕಾರಣಕ್ಕೆ ಅವರು ಸಾಧಕರ ಸಾಲಿನಲ್ಲಿ ಸೇರೋದು.

ಸುಂದರ್ ಪಿಚೈ ಅವರು ಬೆಳಗ್ಗೆ ಎದ್ದ ಕೂಡಲೇ ಓದುತ್ತಾರೆ ಎಂದು ಹೇಳಲಾಗುತ್ತದೆ. ಬೆಳಗ್ಗೆ ಎದ್ದ ನಂತರ ಸುಂದರ್ ಪಿಚೈ ಅವರು ಪುಸ್ತಕ ಅಥವಾ ನ್ಯೂಸ್ ಪೇಪರ್ ಓದೋದಿಲ್ಲ,

Get real time updates directly on you device, subscribe now.

Sundar Pichai: ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ಅವರು ದಕ್ಷಿಣ ಭಾರತದವರು ಎಂದು ಹೇಳಲು ಹೆಮ್ಮೆ ಆಗುತ್ತದೆ. ಗೂಗಲ್ ಅಂಥ ದೈತ್ಯ ಸಂಸ್ಥೆಗೆ ಸಿಇಒ ಆಗಿದ್ದಾರೆ ಎಂದರೆ ಇವರ ಸಾಮರ್ಥ್ಯ ಎಷ್ಟು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೊಡ್ಡ ವ್ಯಕ್ತಿಗಳು ಅವರ ಬದುಕನ್ನು ಹೇಗೆ ನಿಭಾಯಿಸುತ್ತಾರೆ, ಪ್ರತಿ ದಿನ ಏನು ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಂಡರೆ, ನಾವು ಕೂಡ ಅವರ ಸಾಧನೆಯ ಹಾದಿಯಲ್ಲಿ ಸಾಗಬಹುದು. ಇಂದು ನಾವು ಸುಂದರ್ ಪಿಚೈ ಅವರ ಬಗ್ಗೆ ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಸುಂದರ್ ಪಿಚೈ ದಿನಚರಿ – Sundar Pichai  Daily Routine:

ಸುಂದರ್ ಪಿಚೈ ಅವರು ದೊಡ್ಡದಾಗಿ ಹೆಸರು ಮಾಡಿರುವ ವ್ಯಕ್ತಿ, ಇವರ ಬಗ್ಗೆ ಮಾಹಿತಿ ಬೇಕು ಎಂದರೆ ಗೂಗಲ್ ಅಥವಾ ಬೇರೆ ವೆಬ್ಸೈಟ್ ಗಳಲ್ಲಿ ಸಾಕಷ್ಟು ಮಾಹಿತಿ ಸಿಗುತ್ತದೆ, ಆದರೆ ಸುಂದರ್ ಪಿಚೈ ಅವರು ಬೆಳಗ್ಗೆ ತಮ್ಮ ದಿನವನ್ನು ಹೇಗೆ ಶುರು ಮಾಡುತ್ತಾರೆ ಗೊತ್ತಾ? ಇದು ವೆಬ್ಸೈಟ್ ಗಳಲ್ಲಿ ಬಂದಿರದ ವಿಚಾರ. ಸುಂದರ್ ಪಿಚೈ ಅವರು ಬೆಳಗ್ಗೆ ಎದ್ದ ಕೂಡಲೇ ಓದುತ್ತಾರೆ ಎಂದು ಹೇಳಲಾಗುತ್ತದೆ. ಬೆಳಗ್ಗೆ ಎದ್ದ ನಂತರ ಸುಂದರ್ ಪಿಚೈ ಅವರು ಪುಸ್ತಕ ಅಥವಾ ನ್ಯೂಸ್ ಪೇಪರ್ ಓದೋದಿಲ್ಲ, ತಮ್ಮ ಫೋನ್ ನಲ್ಲಿ ಒಂದು ವೆಬ್ಸೈಟ್ ನಲ್ಲಿ ಬರುವ ವಿಷಯವನ್ನು ಓದುತ್ತಾರಂತೆ. ಇದೇ ವೆಬ್ಸೈಟ್ ಅನ್ನು ವಿಶ್ವದ ಅತ್ಯಂತ ಯಶಸ್ವಿ ವ್ಯಕ್ತಿಗಳು ಓದುತ್ತಾರೆ..

ಸುಂದರ್ ಪಿಚೈ ಅವರು ತಮ್ಮ ದಿನ ಶುರು ಮಾಡುವುದು ಟೆಕ್ ಮೀಮ್  (Techmeme) ವೆಬ್ಸೈಟ್ ಇಂದ. ವಿಶ್ವಾದ್ಯಂತ ನಡೆಯುವ ಸುದ್ದಿಗಳನ್ನು ಟೆಕ್ ಮೀಮ್  ವೆಬ್ಸೈಟ್ ನಲ್ಲಿ ಓದುವ ಮೂಲಕ ತಮ್ಮ ದಿನವನ್ನು ಶುರು ಮಾಡುವುದಾಗಿ ಸುಂದರ್ ಪಿಚೈ ಅವರು ಹೇಳಿಕೊಂಡಿದ್ದಾರೆ. ಟೆಕ್ ಮೀಮ್  ವೆಬ್ಸೈಟ್ ಅನ್ನು 2005ರಲ್ಲಿ ಗೇಬ್ ರಿವೆರಾ (Gabe Rivera) ಅವರು ಶುರು ಮಾಡಿದರು. ಇಲ್ಲಿ ನೀವು ವಿಶ್ವದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ಮುಖ್ಯ ಸಾರಾಂಶಗಳನ್ನು ಪಡೆಯುತ್ತೀರಿ.

Good Lifestyle: ಬದುಕಲ್ಲಿ ನೆಮ್ಮದಿ ಮುಖ್ಯ ಅಂದ್ರೆ ಈ ಅಭ್ಯಾಸಗಳನ್ನ ಇಂದೇ ಬಿಟ್ಟುಬಿಡಿ, ನಿಮ್ಮ ಬದುಕು ಬಂಗಾರವಾಗುತ್ತದೆ.

ಈ ರೀತಿ ವೆಬ್ಸೈಟ್ ಕಾರ್ಯನಿರ್ವಹಿಸುವ ಕಾರಣ ಒಂದೇ ಸಮಯದಲ್ಲಿ ವಿಶ್ವದ ಹಲವು ವಿಚಾರಗಳ ಬಗ್ಗೆ ಸುದ್ದಿಗಳನ್ನು ತಿಳಿದುಕೊಳ್ಳಬಹುದು. ಎಲ್ಲರೂ ನಿರೀಕ್ಷಿಸುವ ಹಾಗೆ ತಮ್ಮ ವೆಬ್ಸೈಟ್ ನಲ್ಲಿ ವಿಶ್ವದ ಸುದ್ದಿಗಳ ಬಗ್ಗೆ ಮುಖ್ಯ ಸಾರಾಂಶ ನೀಡುವುದೇ ತಮ್ಮ ಗುರಿ ಎಂದು ಟೆಕ್ ಮೀಮ್  ನ ಸಂಸ್ಥಾಪಕರಾದ ಗೇಬ್ ರಿವೆರಾ ಅವರು ತಿಳಿಸಿದ್ದಾರೆ. ಫೇಸ್‌ಬುಕ್‌ ಸಿಇಒ ಮಾರ್ಕ್ ಜುಕರ್‌ ಬರ್ಗ್ ಮತ್ತು ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಲ್ಲಾ ಇವರೆಲ್ಲರೂ ಇದೇ ವೆಬ್ಸೈಟ್ ಓದುತ್ತಾರೆ ಹಾಗೂ ಇಷ್ಟಪಡುತ್ತಾರೆ.

Do you know how Google CEO Sundar Pichai starts his day?

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Get real time updates directly on you device, subscribe now.

Leave a comment