Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕಾರ್ಮಿಕರ ಕಾರ್ಡ್, ಲೇಬರ್ ಕಾರ್ಡ್ ಅನ್ನು ಯಾರೆಲ್ಲ ಮಾಡಿಸಬಹುದು ಗೊತ್ತೇ ??

Labor Card: ಲೇಬರ್ ಕಾರ್ಡ್ ಪಡೆಯುವುದಕ್ಕಾಗಿ ಯಾವ ಯಾವ ಕೆಲಸ ಮಾಡುವ ಕೆಲಸಗಾರರು ಲೇಬರ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ಸಾಕಷ್ಟು ಜನರಿಗೆ ಗೊಂದಲ ಇರುತ್ತದೆ. ಹಾಗಾದರೆ ಯಾವ ಯಾವ ಕೆಲಸ ಮಾಡುವವರು ಯಾರ್ಯಾರು ಲೇಬರ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ನೋಡೋಣ ಬನ್ನಿ.

ಕಟ್ಟಡ ನಿರ್ಮಾಣ ಮಾಡುವ ಕೂಲಿ ಕೆಲಸಗಾರರು ಕೂಡ ಲೇಬರ್ ಕಾರ್ಡ್ ಮಾಡಿಸಿಕೊಳ್ಳಬಹುದು ಅದೇ ರೀತಿ ಕಟ್ಟಡ ಮಾರ್ಪಾಡು ಮಾಡುವ ಕೂಲಿ ಕಾರ್ಮಿಕರು ಕೂಡ ಈ ಕಾರ್ಡ್ ಮಾಡಿಸಿಕೊಳ್ಳಬಹುದು. ಕಟ್ಟಡ ನಿರ್ವಹಣೆ ಮಾಡುವ ಕಾರ್ಮಿಕರು ಅದೇ ರೀತಿ ಕಟ್ಟಿರುವ ಕಟ್ಟಡವನ್ನು ಕೆಡುವುದಕ್ಕಾಗಿ ಇರುವ ಕಾರ್ಮಿಕರು ಕೂಡ ಈ ಕಾಡುಗಳನ್ನು ಮಾಡಿಸಿಕೊಳ್ಳಬಹುದಾಗಿದೆ.

ಇನ್ನು ಕಟ್ಟಡಗಳನ್ನು ರಿಪೇರಿ ಮಾಡುವ ಕಾರ್ಮಿಕರು, ಬೀದಿಗಳನ್ನು ಮಾಡುವ ಕಾರ್ಮಿಕರು ರಸ್ತೆಗಳ ಅಗಲೀಕರಣ ಮತ್ತು ನಿರ್ಮಾಣದ ಕಾರ್ಮಿಕರು. ರೈಲ್ವೆ ಕೆಲಸದಲ್ಲಿ ಕೆಲಸ ಮಾಡುವ ಕಾರ್ಮಿಕರು ಏರ್ಫೀಲ್ಡ್ ಕಾರ್ಮಿಕರು ನೀರಾವರಿ ಚರಂಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಏರಿ ಕಟ್ಟೆ ಕಟ್ಟುವುದು ಅಥವಾ ನೌಕರಿಪೇರಿ ಮಾಡುವ ಕಾರ್ಮಿಕರು ಪ್ರವಾಹ ನಿಯಂತ್ರಣ ಕಾಮಗಾರಿಗಳು ಮಳೆ ಚರಂಡಿ ಕಾಮಗಾರಿಗಳು.

ಇನ್ನು ಇದರ ಜೊತೆಗೆ ವಿದ್ಯುತ್ ಉತ್ಪಾದನೆಯಲ್ಲಿ ಇರುವ ಕಾರ್ಮಿಕರುಗಳು ಕೂಡ ಲೇಬರ್ ಕಾರ್ಡ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಜಲ ಕಾಮಗಾರಿಗಳು ತೈಲಾ ಮತ್ತು ಸ್ಥಾವರಗಳು ವಿದ್ಯುತ್ ಮಾರ್ಗಗಳ ಕಾರ್ಮಿಕರು ರೇಡಿಯೋ ಹಾಗೂ ದೂರದರ್ಶನದ ಕಾರ್ಮಿಕರುಗಳು ಕೂಡ ದೂರವಾಣಿ ಮತ್ತು ಸಮುದ್ರ ವಾಹನಗಳಿಗೆ ಸಂಬಂಧಿಸಿದಂತೆ ಅಥವಾ ನವೀಕರಣ ಅಥವಾ ದೃಷ್ಟಿ ಮಾಡುವ ಕಾರ್ಮಿಕರಗಳು ಸಹ ಲೇಬರ್ ಕಾರ್ಡ್ ಪಡೆಯಬಹುದಾಗಿದೆ.

ಇದರ ಜೊತೆಗೆ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವ ಕಾರ್ಮಿಕರು ಅಣೆಕಟ್ಟುಗಳು ಜಲಾಶಯಗಳು ಜೆರಮೂಲಗಳು ಮತ್ತು ಸುರಂಗ ಮಾರ್ಗಗಳನ್ನು ಮಾಡುವ ಕೂಲಿ ಕಾರ್ಮಿಕರು ಕೂಡ ಈ ಕಾರ್ಡನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಸೇತುವೆಗಳು ಕೊಳವೆ ಬಾವಿಗಳ ನಿರ್ಮಾಣ ಇನ್ನು ಸ್ಥಾವರಗಳನ್ನು ಮಾಡುವ ಕೂಲಿ ಕಾರ್ಮಿಕರು.

ಟವರ್ ಗಳನ್ನು ನಿರ್ಮಾಣ ಮಾಡುವುದು ಮತ್ತು ಪ್ರಸರಣ, ಕಲ್ಲು ಗರಿ ಗಣಿಕೆ ಕಟ್ಟಡ ನಿರ್ಮಾಣದ ಕಲ್ಲು ಕೆಲಸಗಳು ಚಪ್ಪಡಿ ಕಲ್ಲುಗಳು ಮತ್ತು ತೈಲಗಳನ್ನು ಅಳವಡಿಸುವ ಕಾರ್ಮಿಕರು ಲಿಫ್ಟ್ಗಳನ್ನು ಮತ್ತು ಕೂಲಿ ಕಾರ್ಮಿಕರು ಸೆಕ್ಯೂರಿಟಿ ಗೇಟ್ಗಳನ್ನು ಸ್ಥಾಪನೆ ಮಾಡುವ ಕಾರ್ಮಿಕರು ಅಗಿಲುಗಳು ಹೀಗೆ ಅನೇಕ ರೀತಿಯ ಕೂಲಿ ಕೆಲಸ ಮತ್ತು ಕಟ್ಟಡ ಕೆಲಸ ಏನೇ ಆಗಿರಲಿ ಇಂತಹ ಕೆಲಸ ಮಾಡುವವರು ಪ್ರತಿಯೊಬ್ಬರೂ ಕೂಡ ಲೇಬರ್ ಕಾರ್ಡ್ ಅಥವಾ ಕಾರ್ಮಿಕ ಪಡೆದುಕೊಳ್ಳಬಹುದಾಗಿದೆ….

ವಿಚ್ಛೇದನ ಪಡೆಯಲು ಇಚ್ಛಿಸುವ ಗಂಡ ಹೆಂಡತಿ ಒಂದು ವರ್ಷದ ಒಳಗಡೆ ಇತ್ಯರ್ಥ ಮಾಡಿ ಕೊಳ್ಳಬೇಕು. 

ಗೃಹಲಕ್ಷ್ಮಿ ಅರ್ಜಿ ಹಾಕಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ..!! ಇಲ್ಲಾಂದ್ರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

ಬಾಳೆಎಲೆಯ ಹೊಸ ದೋಸೆ ರೆಸಿಪಿ ಬೆಳಗಿನ ತಿಂಡಿಗೆ ಅರ್ಧ ಗಂಟೆಯಲ್ಲಿ ರೆಡಿಯಾಗುತ್ತೆ, ತಯಾರಿಸುವ ವಿಧಾನ ಮಾತ್ರ ತುಂಬಾನೇ ಸಿಂಪಲ್.

ಚಿಂತೆ ಮಾಡಿ ತುಂಬಾ ಯೋಚನೆಯಲ್ಲಿ ಇದ್ದರೆ ಒಮ್ಮೆ ಶ್ರೀ ಕೃಷ್ಣನ ಈ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿ ಸಾಕು.

ಹೇಗಿತ್ತು ಗೊತ್ತಾ ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರ ಲೈಫ್ ಸ್ಟೋರಿ, ಅವರ ಮದುವೆ ಆಗಿದ್ದು ಈ ರೀತಿ.

Leave a comment