Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ವಿಚ್ಛೇದನ ಪಡೆಯಲು ಇಚ್ಛಿಸುವ ಗಂಡ ಹೆಂಡತಿ ಒಂದು ವರ್ಷದ ಒಳಗಡೆ ಇತ್ಯರ್ಥ ಮಾಡಿ ಕೊಳ್ಳಬೇಕು. 

Divorce Case: ಯಾವುದೇ ರೀತಿಯ ವಿಚ್ಛೇದನ ಪ್ರಕರಣಗಳನ್ನು ಒಂದು ವರ್ಷದ ಒಳಗೆ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಇದೀಗ ಹೈಕೋರ್ಟ್ ಆದೇಶ ನೀಡಿದ್ದು ಹಾಗಾದರೆ ಅದು ಯಾವ ರೀತಿಯಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸಂಪೂರ್ಣವಾಗಿ ತಿಳಿಯಿರಿ. 2023 ರಲ್ಲಿ ತಿಳಿಸಿರುವಂತೆ ಆದಷ್ಟು ವಿಚ್ಛೇದನ ಪ್ರಕರಣಗಳನ್ನು ಒಂದು ವರ್ಷದ ಒಳಗೆ ಇತ್ಯರ್ಥ ಮಾಡಿಕೊಂಡು ಜಡ್ಜ್ಮೆಂಟ್ ತೆಗೆದುಕೊಳ್ಳಬೇಕು ಎಂದು ಆದೇಶ ಮಾಡಿದ್ದಾರೆ.

ಏಕೆಂದರೆ 2016 ರಲ್ಲಿ ಒಂದು ದಂಪತಿಗಳು ವಿಚ್ಛೇದನ ಕೇಳಿಸಿಕೊಳ್ಳಲು ಹೈಕೋರ್ಟ್ ಮೊರೆ ಹೋಗಿರುತ್ತಾರೆ ಅದು 2023 ಆದರೂ ಇನ್ನು ಮುಕ್ತಾಯಗೊಂಡಿರುವುದಿಲ್ಲ. ಆದರೆ ಆ ದಂಪತಿಗಳು ನಮಗೆ ವಿಳಂಬ ಆಗುತ್ತಿದೆ ನೀವು ಮೂರು ತಿಂಗಳು ಒಳಗಡೆ ನಮಗೆ ಜಡ್ಜ್ಮೆಂಟ್ ಕೊಡಬೇಕು ಎಂದು ಅಪಿಲ್ ಹೋಗಿರುತ್ತಾರೆ.

ಇಲ್ಲಿ ಜಡ್ಜ್ ಗಳ ಮೇಲೆ ಇದು ವಿಳಂಬ ಆಗುವುದಿಲ್ಲ ನ್ಯಾಯವನ್ನು ನಡೆಸುವ ನ್ಯಾಯಾಧೀಶರು ಹಾಗೂ ವಾದ ಮಾಡುವ ವ್ಯಕ್ತಿಗಳ ಮೇಲೆ ಇದು ನಿಂತಿರುತ್ತದೆ. ನಿಮಗೆ ಒಂದು ಬಾರಿ ಕೋರ್ಟ್ ನಲ್ಲಿ ಒಂದು ಕೇಸ್ ಫೈಲ್ ಆದರೆ ನಿಮಗೆ ಕೋರ್ಟ್ ಒಂದು ಡುರೇಷನ್ ಅಥವಾ ಎರಡು ದುರೇಷನ್ ನಿಮಗೆ ಕೊಟ್ಟೆ ಕೊಡುತ್ತದೆ. ಆದರೆ ನಿಮಗೆ ಅಂಗು ಕೂಡ ವಿಳಂಬ ಆಗುತ್ತಿದ್ದರೆ ಇನ್ನಷ್ಟು  ಕೇಸುಗಳಲ್ಲಿ ನೀವು ನೋಡಬಹುದು ಒಂದು ಪಕ್ಷದವರಿಗೆ ವಿಚ್ಛೇದನ ಕೊಡಲು ಇಷ್ಟ ಇರುವುದಿಲ್ಲ.

ನೀವು ಹೀಗೆ ಮಾಡುವುದರಿಂದ ಕೋರ್ಟ್ಗಳಲ್ಲಿ ನಿಮ್ಮ ಕೇಸ್ಗಳು ಬಹಳ ವಿಳಂಬವಾಗುತ್ತದೆ. ಕೋರ್ಟ್ ಹೇಳಿರುವ ಪ್ರಕಾರ ಒಂದು ವರ್ಷದ ಒಳಗೆ ಇತ್ಯರ್ಥ ಮಾಡಿಕೊಂಡು ಸಂಗಾತಿಯ ಜೊತೆಗೆ ಇರಬೇಕು ಇಲ್ಲವೋ ಇಲ್ಲ ಸಂಪೂರ್ಣವಾಗಿ ಡೈವೋರ್ಸ್ ಪಡೆದುಕೊಳ್ಳಬೇಕು ಎಂದು ಇತ್ಯರ್ಥ  ಮಾಡಿಕೊಂಡು ಒಂದು ವರ್ಷದ ಅವಧಿ ಒಳಗೆ ತೀರ್ಮಾನ ಮಾಡಿಕೊಳ್ಳಬೇಕು ಕೇಸ್ ಕ್ಲೋಸ್ ಮಾಡಬೇಕು ಎಂದು ಹೇಳಿರುತ್ತಾರೆ.

ಕೋರ್ಟ್  ಒಂದು ವರ್ಷದ ಒಳಗೆ ನೀವು ತೀರ್ಮಾನ ಮಾಡಿಕೊಂಡು ಇತ್ಯರ್ಥ ಮಾಡಿಕೊಳ್ಳಿ ಎಂದು ಹೇಳಿದ ಹೊರತು ನೀವು ಡೈವರ್ಸ್ ತೆಗೆದುಕೊಳ್ಳಿ ಎಂದು ಯಾವುದೇ ಕಾರಣಕ್ಕೂ ಹೇಳುವುದಿಲ್ಲ  ಇದನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಬಹಳಷ್ಟು ಕಕ್ಷಿದಾರರ ಪ್ರಶ್ನೆ ಕೂಡ ಹೀಗಿರುತ್ತದೆ ಒಂದು ವರ್ಷದ ಒಳಗೆ ಡೈವರ್ಸ್ ಪಡೆದುಕೊಳ್ಳಬೇಕು ಎಂದು ಕೋರ್ಟ್ ಜಡ್ಜ್ಮೆಂಟ್ ಬಂದಿದೆ ಎಂದು ಹೇಳುತ್ತಾರೆ ಅದು ತಪ್ಪು ಅರ್ಥ.

ಕೋರ್ಟ್ ಹೇಳಿರುವುದು ಕೇವಲ ಒಂದು ವರ್ಷದ ಒಳಗೆ ನೀವು ಇತ್ಯರ್ಥ ಮಾಡಿಕೊಂಡು ಕೇಸ್ ಕ್ಲೋಸ್ ಮಾಡಿಕೊಳ್ಳಿ ಅಥವಾ ಡಿವರ್ಸ್ ಕೊಡಲು ನಿರಾಕರಿಸಿ ಎಂದು ಹೇಳಿದೆ. ಈ ರೀತಿಯ ವಿಳಂಬಗಳು ಆದರೆ ಅದು ಕೇವಲ ಆಯಾ ಪಕ್ಷದವರ ಕಡೆಯಿಂದ ಆಗಿರುತ್ತದೆ ಯಾವುದೇ ಕಾರಣಕ್ಕೂ ನ್ಯಾಯಾಲಯದ ಕಡೆಯಿಂದ ವಿಳಂಬ ಆಗುವುದಕ್ಕೆ ಸಾಧ್ಯವಿಲ್ಲ. ಆಯಾ , ಪಕ್ಷದ ಕಡೆಯವರು ರೆಡಿಯಾಗಿದ್ದರೆ ನ್ಯಾಯಾಲಯ ಯಾವುದೇ ಕಾರಣಕ್ಕೂ ಸಮಯ ತೆಗೆದುಕೊಳ್ಳುವುದಿಲ್ಲ ಆಯ ಪಕ್ಷದ ನಾಯಕರು ಸಮಯ ತೆಗೆದುಕೊಂಡರೆ ನ್ಯಾಯಾಲಯ ಸಮಯ ಕೊಡುತ್ತದೆ….

ಇದನ್ನು ಓದಿ – Check Bounce: ಗಂಡ ಚೆಕ್ ಬೌನ್ಸ್ ಮಾಡಿದರೆ ಹೆಂಡತಿ ಮೇಲೆ ಪರಿಣಾಮ ಬೀರುತ್ತಾ, ಇದರ ಬಗ್ಗೆ ಕೋರ್ಟ್ ಏನ್ ಹೇಳುತ್ತೆ ಗೊತ್ತಾ.

 

 

Leave a comment