Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗೃಹಲಕ್ಷ್ಮಿ ಅರ್ಜಿ ಹಾಕಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ..!! ಇಲ್ಲಾಂದ್ರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

0

Gruha lakshmi scheme: ಕರ್ನಾಟಕ ರಾಜ್ಯಾದ್ಯಂತ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿಗಳನ್ನು ಕರೆಯಲಾಗಿದ್ದು ಈಗಾಗಲೇ ಎಲ್ಲಾ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ಮಹಿಳೆಯರ ಗಮನಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರ ಖಾತೆಗೆ ಹಣ ಬರುವುದಿಲ್ಲ ಈಗ ನೀವು ಕೇಳಬಹುದು ಇದೇನಪ್ಪ ಅರ್ಜಿ ಸಲ್ಲಿಸಲಿದೆ ಮೇಲೆ ಹಣ ಬರಬೇಕಲ್ವಾ ಅಂತ. ಆದರೆ ಇಲ್ಲಿ ತಿಳಿಸಿರುವ ಈ ವಿಷಯವನ್ನು ನೀವು ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಜಮಾವಣೆ ಆಗುತ್ತದೆ. ಹಾಗಾದರೆ ಆ ಕೆಲಸ ಏನು? ಯಾರೆಲ್ಲ ಮಾಡಬಹುದು, ಯಾರೆಲ್ಲ ಮಾಡಬಾರದು ಎನ್ನುವ ಸಂಪೂರ್ಣ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ ಸಾಕಾಗುವುದಿಲ್ಲ ಜೊತೆಗೆ ಕೆಲಸ ಕೂಡ ಮಾಡಬೇಕಾಗುತ್ತದೆ.

ರಾಜ್ಯದ್ಯಂತ ಎಲ್ಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದು ಈಗ ಸರ್ಕಾರವು ಬಹಳ ಸುಲಭವಾಗಿ ನೀವೇ ಸ್ವತಃ ಅರ್ಜಿಯನ್ನು ಸಲ್ಲಿಕೆ ಮಾಡುವ ಹಾಗೆ ಇನ್ನು ಸರಳವಾಗಿ ಮಾಡಿಕೊಟ್ಟಿವೆ. ಅರ್ಜಿ ಸಲ್ಲಿಕೆ ಮಾಡಿದ ನಂತರ ಮಹಿಳೆಯರು ಈ ಕೆಲಸವನ್ನು ಮಾಡದಿದ್ದರೆ ಅವರು ಈ ಯೋಜನೆಗೆ ಅನಹರಾಗುತ್ತಾರೆ. ಅದೇನೆಂದರೆ ಮನೆಯ ಯಜಮಾನಿ ಆಧಾರ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೆ ಇರುವುದು. ತಪ್ಪದೆ ನೀವು ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಹಣವನ್ನು ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದ್ದು ಆದಕಾರಣ ಪ್ರತಿಭ ಮಹಿಳೆಯು ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ ಎಮ್ಪಿಸಿಐ ಮ್ಯಾಪಿಂಗ್ ಕೂಡ ಮಾಡಿಸಬೇಕಾಗುತ್ತದೆ.

ಇನ್ನು ಮುಂದೆ ಪ್ರತಿಯೊಬ್ಬ ಮಹಿಳೆಯರು ಕೂಡ ತಮ್ಮ ಗ್ರಾಮಕ್ಕೆ ಹತ್ತಿರದಲ್ಲಿರುವ ಗ್ರಾಮ 1 ಇನ್ನು ಮುಂತಾದ ಕಚೇರಿಗಳಿಗೆ ತೆರಳಿ ಅರ್ಜಿಯನ್ನು ಬಹಳ ಸುಲಭವಾಗಿ ಸಲ್ಲಿಸಬಹುದು. ಈಗಾಗಲೇ ರಾಜ್ಯದಲ್ಲಿ ಯಾರಿಗೆಲ್ಲ ಅಕ್ಕಿ ಹಣ ಖಾತೆಗೆ ಜಮಾ ಆಗಿದೆಯೋ ಅವರೆಲ್ಲ ಅದೇ ಖಾತೆಗೆ ಇದೆ ಆಗಸ್ಟ್ 16ರಂದು ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆಗಲಿದೆ. ಅಕ್ಕಿ ಅಣ ಬಂದಿರುವ ಮಹಿಳೆಯರು ಯಾವುದೇ ರೀತಿಯ ಕೆಲಸ ಮಾಡುವ ಅಗತ್ಯ ಇಲ್ಲ ಏಕೆಂದರೆ ಈಗಾಗಲೇ ಅವರಿಗೆ ಅಕ್ಕಿ ಹಣ ಬಂದಿದೆ ಎಂದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ 2000 ಕೂಡ ಬರುತ್ತದೆ. ಅಕಸ್ಮಾತ್ ನಿಮ್ಮ ಖಾತೆಗೆ ಅಕ್ಕಿ ಹಣ ಬರಲಿಲ್ಲ ಎಂದರೆ ನೀವು ನಿಮ್ಮ ಬ್ಯಾಂಕ್ಗೆ ತರಲಿ ನಿಮ್ಮ ಆಧಾರ್ ಕಾರ್ಡ್ ಜೋಡಣೆ ಮಾಡಿಸಿ ಜೊತೆಗೆ ಎಂಪಿ ಮ್ಯಾಪಿಂಗ್ ಕೂಡ ಮಾಡಿಸಿ. ಹೀಗೆ ಮಾಡುವುದರಿಂದ ಸರ್ಕಾರವು ನಿಮಗೆ ಡಿಪಿಟಿ ಮೂಲಕ ಹಣ ಹಾಕುವುದಕ್ಕೆ ಸಹಾಯವಾಗುತ್ತದೆ. ಇದಲ್ಲದೆ ಸರ್ಕಾರದಿಂದ ಆಧಾರ್ ಕಾರ್ಡ್ ಲಿಂಕ್ ಆಗಿರುವ ಖಾತೆಗೆ ಡಿ ಬಿ ಟಿ ಮೂಲಕ ಹಣ ಜಮಾ ಮಾಡಲಾಗುತ್ತಿದೆ…

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply