Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Psoriasis: ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ ಸೋರಿಯಾಸಿಸ್ ಚರ್ಮ ರೋಗಕ್ಕೇ ಸಿಕ್ಕಿದೆ ಪಾರಂಪರಿಕ ನಾಟಿ ಮದ್ದು!!

ದೇಹದ ಭಾಗವು ತುರಿಕೆ ಆಗುತ್ತವೆ ಅಥವಾ ಸುಡುವಿಕೆಯ ಅನುಭವ ಆಗುತ್ತದೆ ಹಾಗೂ ದೇಹದ ಭಾಗವು ನೋವಾಗುತ್ತದೆ.

Psoriasis: ಸೋರಿಯಾಸಿಸ್ ಇದು ಅನುವಂಶೀಯ ರೋಗವಲ್ಲ ಕೀಲುಗಳ ಜಂಟಿ ಸಮಸ್ಯೆ ಯಿಂದ ಉಂಟಾಗುತ್ತದೆ. ಸೋರಿಯಾಸಿಸ್ ಒಂದು ಧೀರ್ಘಕಾಲದ ಚರ್ಮ ರೋಗವಾಗಿದ್ದು. ಚರ್ಮದ ಮೇಲೆ ಕೆಂಪು ಅಥವಾ ಕಪ್ಪು ಬಣ್ಣದ ಚಿಕ್ಕ ಚಿಕ್ಕ ದುಂಡು ಆಕಾರದ ಬಿಲ್ಲೆಗಳಂತೆ ಕಾಣುತ್ತವೆ. ದೇಹದ ಯಾವುದೇ ಭಾಗದಲ್ಲಿ ಆದರೂ ಇದು ಕಾಣಿಸಿಕೊಳ್ಳಬಹುದು. ಚರ್ಮದ ಊತ ಮತ್ತು ತುರಿಕೆ ಹಾಗೂ ಗಂಟು ನೋವು ಸಾಮಾನ್ಯವಾಗಿ ಈ ರೋಗದ ಲಕ್ಷಣ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ 

ಸೋರಿಯಾಸಿಸ್ ರೋಗಕ್ಕೆ ಕಾರಣ – (Psoriasis)

1. ಆನುವಂಶಿಕ ರೋಗವಲ್ಲ – ಇದು ಅನುವಂಶೀಯ ರೋಗ ಅಲ್ಲ, ಕುಟುಂಬದ ಪಾಲಕರಿಗೆ ಈ ರೋಗ ಬರುವ ಸಾಧ್ಯತೆ ಇಲ್ಲ.
2.ಬಿಳಿ ರಕ್ತ ಕಣಗಳ ವ್ಯತ್ಯಾಸ – ದೇಹದಲ್ಲಿ ಬಿಳಿ ರಕ್ತ ಕಣಗಳು ಕಡಿಮೆ ಆದರೆ ಸೋರಿಯಾಸಿಸ್ ರೋಗ ದೇಹವನ್ನು ಬೇಗ ಆಕ್ರಮಣ ಮಾಡುತ್ತವೆ.
3.ಪರಿಸರದ ಪ್ರಭಾವ – ನಮ್ಮ ದೇಹ ಪರಿಸರದ ಕಾರಣ ಅಂದರೆ ದೇಹದಲ್ಲಿ ಯಾವುದೇ ರೀತಿಯ ಸೋಂಕು ಅಥವಾ ದೇಹದಲ್ಲಿ ಯಾವುದೇ ಗಾಯ ಆದರೆ ಈ ರೋಗ ಬರುವ ಸಾಧ್ಯತೆ ಇದೆ.
4.ಜೀವನ ನಡೆಸುವ ರೀತಿ ಮತ್ತು ಆಹಾರ ಕ್ರಮ – ಅತಿಯಾದ ಧೂಮಪಾನ ಮತ್ತು ಮದ್ಯಪಾನ ಮಾಡುವು ವ್ಯಕ್ತಿ ಗೆ ಈ ರೋಗ ಬರುವ ಸಾಧ್ಯತೆ ಇದೆ. ಹೆಜ್ಜಾಗಿ ಜಂಗ್ ಫುಡ್ ತಿನ್ನುವವರು ಈ ರೋಗಕ್ಕೆ ಬಹಳ ಬೇಗ ತುತ್ತಾಗುತ್ತಾರೆ.

Psoriasis
Images are credited to their original sources.

5.ಮಾನಸಿಕ ಒತ್ತಡ – ಯಾವುದೇ ರೀತಿಯ ಮಾನಸಿಕವಾಗಿ ಒತ್ತಡವು ಉಂಟಾದರೆ ,ಬಹಳ ಚಿಂತೆಯಲ್ಲಿ ಮನುಷ್ಯ ಇದ್ದರೆ ಸೋರಿಯಾಸಿಸ್ ರೋಗ ಬರುತ್ತದೆ.
6. ವರ್ಕ್ ಫ್ರೇಜರ್ – ಅತಿಯಾದ ಕೆಲಸದ ಒತ್ತಡದಿಂದ ಮನುಷ್ಯನ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಾನೆ. ಅಂತಹ ಸಮಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
7. ಸುತ್ತಲಿನ ವಾತಾವರಣ – ಈ ರೋಗದಲ್ಲಿ ಚಳಿಗಾಲದಲ್ಲಿ ಚರ್ಮದ ತುರಿಕೆಯು ಹೆಚ್ಚಾಗಿರುತ್ತದೆ . ಹಾಗೂ ಬೇಸಿಗೆಯಲ್ಲಿ ಚರ್ಮದ ಉರಿ ಜಾಸ್ತಿ ಆಗುತ್ತದೆ.
8. ಮೊದಲು ದೇಹದ ಗಂಟುಗಳಿಂದ ಕುತ್ತಿಗೆ ತಲೆಭಾಗ ಗಳಲ್ಲು ಚರ್ಮದ ಉರಿತ ಮತ್ತು ತುರಿಕೆ ಉಂಟಾಗುತ್ತದೆ.

ಸೋರಿಯಾಸಿಸ್ ರೋಗದ ಲಕ್ಷಣಗಳು –

1. ಚರ್ಮವು ಕೆಂಪು ಅಥವಾ ಕಪ್ಪು ಬಣ್ಣದ ಬಿಲ್ಲೆಗಳ ಹಾಗೆ ಆಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಆದರೂ ಆಗಬಹುದು. ಬಿಲ್ಲೆಗಳು ಉರಿಯುತ್ತವೆ ಅಥವಾ ತುರಿಗೆ ಆಗುತ್ತದೆ.
2. ದೇಹದ ಭಾಗವು ತುರಿಕೆ ಆಗುತ್ತವೆ ಅಥವಾ ಸುಡುವಿಕೆಯ ಅನುಭವ ಆಗುತ್ತದೆ ಹಾಗೂ ದೇಹದ ಭಾಗವು ನೋವಾಗುತ್ತದೆ.
3. ಕೀಲು ನೋವು ಉಂಟಾಗುತ್ತದೆ. ದೇಹದ ಕೀಲುಗಳು ಊತವಾಗುತ್ತವೆ ಹಾಗೂ ಬಿಗಿತ ಉಂಟಾಗುತ್ತದೆ
4. ಅತಿಯಾದ ತುರಿಕೆ ಮತ್ತು ಚರ್ಮ ಉರಿಯುವ ಅನುಭವ ಆಗುತ್ತದೆ.
5. ಮುಖದಲ್ಲಿ ಕಾಣಿಸಿದರೆ ಮುಖದ ಆಕಾರವು ವಿಕಾರವಾಗಿ ಕಾಣುತ್ತದೆ.

Psoriasis
Images are credited to their original sources.

ಸೋರಿಯಾಸಿಸ್ ರೋಗ ಗುಣವಾಗಲೂ ಉಪಯೋಗಿಸ ಬಾರದ ಆಹಾರ ಪದಾರ್ಥಗಳು

1.ಹಾಲಿನ ಉತ್ಪನ್ನಗಳು ಸೇವನೆ ಮಾಡಬಾರದು ಉದಾಹರಣೆಗೆ ಮೊಸರು ಡೈರಿ ಪ್ರೋಡಕ್ಸ್
2. ಆಲೂಗಡ್ಡೆ ಅಂತಾ ಗ್ಯಾಸ್ ಪದಾರ್ಥಗಳ ಸೇವನೆ ಮಾಡಬಾರದು
3. ಹೋಟೆಲ್ ಊಟವನ್ನು ಮಾಡಬಾರದು
4. ಕರಿದ ಪದಾರ್ಥಗಳ ಸೇವನೆ ನಿಷಿದ್ಧ
5.ನಂಜು ಪದಾರ್ಥಗಳ ಸೇವನೆ ಮಾಡಬಾರದು.

ಚಿಕಿತ್ಸೆಯ ವಿಧಾನಗಳು –

1. ಸಾಮಯಿಕ ಚಿಕಿತ್ಸೆ – ಈ ಚಿಕಿತ್ಸೆಯ ವಿಧಾನದಲ್ಲಿ ಮುಲಾಮುಗಳ ಮೂಲಕ, ಕ್ರಿಮಗಳ ಮೂಲಕ ದೇಹದ ಚರ್ಮದ ಕೋಶಗಳ ಬೆಳವಣಿಗೆಗೆ ಸಹಾಯವಾಗುತ್ತದೆ.
2 . ಫೋಟೋ ತೆರಫಿ ಚಿಕಿತ್ಸೆ – ಸೂರ್ಯನ ನೆರಳಿನ ಬೆಳಕಿನ ಮೂಲಕ ಚಿಕಿತ್ಸೆ ಕೊಡುವ ಪದ್ಧತಿ. ನಿಧಾನವಾಗಿ ಚರ್ಮದ ಉರಿಯು ಕಡ್ಮೆ ಮಾಡಲು ಸಹಕಾರಿ
3. ಜೀವನ ಪದ್ಧತಿಯ ಬದಲಾವಣೆ – ಧೂಮಪಾನ ಮತ್ತು ಮದ್ಯಪಾನ ಬಳಸುವುದನ್ನು ಕಡಿಮೆ ಮಾಡಿಸಿ ರೋಗದ ಲಕ್ಷಣಗಳು ಕಡಿಮೆ ಆಗುವಂತೆ ಮಾಡುವುದು. ಡೈರಿ ಪ್ರೊಡಕ್ಸ್ ಮತ್ತು ಹೊರಗಿನ ತಿಂಡಿಗಳ ಬಳಕೆ ಕಡಿಮೆ ಮಾಡುವುದು
4. ಚುಚ್ಚುಮದ್ದು – ವೈದ್ಯರು ನೀಡುವ ಪ್ರತಿರೋಧಕ ಶಕ್ತಿ ಹೊಂದಿರುವ ಚುಚ್ಚುಮದ್ದು ರೋಗವನ್ನು ತಡೆಯಲು ಸಹಕಾರಿ.

ನೀವು ನಾಟಿ ಔಷಧಿಯ ಪಡೆಯಲು ಬಯಸಿದರೆ ತಕ್ಷಣ
ಪಾರಂಪರಿಕ ನಾಟಿ ವೈದ್ಯ ಶಿವಕುಮಾರ್ ರವರನ್ನು ಬೇಟಿ ಮಾಡಿ ಅಥವಾ ಅವರನ್ನು ಮೊಬೈಲ್ ಮುಖಾಂತರ ಸಂಪರ್ಕಿಸಿ ಅವರ ಮೊಬೈಲ್ ಸಂಖ್ಯೆ: +919845950328.

Psoriasis
Images are credited to their original sources.

A natural cure for Psoriasis

ಓದಲು ಹೆಚ್ಚಿನ ಸುದ್ದಿಗಳು:

Life Style Tips: ನಿಮ್ಮ ಜೀವನದಲ್ಲಿ ನೀವು ಸುಖವಾಗಿರಲು ಮತ್ತು ಆರೋಗ್ಯವಾಗಿರಲು ಅದ್ಭುತವಾದ 20  ಜೀವನ ಮಂತ್ರಗಳು.

ಖಾಲಿ ಹೊಟ್ಟೆಯಲ್ಲಿ ಒಂದೇ ಒಂದು ಬೆಳ್ಳುಳ್ಳಿಯ ಎಸಳನ್ನು ತಿಂದು ನೋಡಿ! ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಒಮ್ಮೆಲೆ ದೂರ!

Benefits of Raisins: ಒಣದ್ರಾಕ್ಷಿ ನೀರಿನ ಆರೋಗ್ಯ ಪ್ರಯೋಜನಗಳು ತಿಳಿದರೆ ನೀವು ಇಂದಿನಿಂದಲೇ ಒಣ ದ್ರಾಕ್ಷಿಯನ್ನು ನೆನೆಸಿ ನೀರನ್ನು ಕುಡಿಯುತ್ತೀರಾ! ಏನೇನು ಗೊತ್ತೇ ??

Leave a comment