Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Drumstick Leaves: ಬರೋಬ್ಬರಿ 80 ಮಹಾ ರೋಗಗಳಿಗೆ ಇದೊಂದೇ ಮದ್ದು!! ದೇಹದಲ್ಲಿನ ಆರೋಗ್ಯಕರ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುವ ನುಗ್ಗೆ ಸೊಪ್ಪಿನ ಮಹತ್ವ ತಿಳಿಯಿರಿ!!

ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಅತ್ಯುತ್ತಮ ಪೋಷಕಾಂಶಗಳುಳ್ಳ ಆಹಾರವನ್ನು ಸೇವನೆ ಮಾಡಬೇಕು. ಎಲ್ಲ ರೀತಿಯ ದೊಡ್ಡ ಪೋಷಕಾಂಶಗಳಿರುವ ಆಹಾರವನ್ನು ಸುಪರ್ಫುಡ್ ಎಂದು ಕರೆಯಲಾಗುತ್ತದೆ.

Drumstick Leaves: ಸ್ನೇಹಿತರೆ, ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಾಡುತ್ತಿರುವಂತಹ ಸಮಸ್ಯೆ ಎಂದರೆ ಕೂದಲು ಉದುರುವುದು, ದೇಹದ ತೂಕ ಹೆಚ್ಚಾಗುವುದು, ರಕ್ತದೊತ್ತಡದ ಸಮಸ್ಯೆ, ಮುಖದಲ್ಲಿ ಮೊಡವೆಗಳು ಮೂಡುವುದು, ರಕ್ತಹೀನತೆ, ಮೂಳೆಗಳ ಸವೆತ, ಕ್ಯಾಲ್ಸಿಯಂ ಕೊರತೆ ಎಲ್ಲಾ ತೊಂದರೆಗಳಲ್ಲಿ ಕನಿಷ್ಠಪಕ್ಷ ಒಂದು ತೊಂದರೆಯಾದರೂ ನಮ್ಮಲ್ಲಿ ಹಲವರಿಗಿರುತ್ತದೆ. ಎಷ್ಟೇ ಕರ್ಚು ಮಾಡಿ ಔಷಧಿಗಳನ್ನು ತೆಗೆದುಕೊಂಡರೂ ಸಹ ಅವುಗಳಿಗೆ ಪರಿಹಾರ ದೊರಕುವುದಿಲ್ಲ.

ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಅತ್ಯುತ್ತಮ ಪೋಷಕಾಂಶಗಳುಳ್ಳ ಆಹಾರವನ್ನು ಸೇವನೆ ಮಾಡಬೇಕು. ಎಲ್ಲ ರೀತಿಯ ದೊಡ್ಡ ಪೋಷಕಾಂಶಗಳಿರುವ ಆಹಾರವನ್ನು ಸುಪರ್ಫುಡ್ ಎಂದು ಕರೆಯಲಾಗುತ್ತದೆ. ಅಂತಹ ಆಹಾರಗಳ ಸೇವನೆಯನ್ನು ಮಾಡಬೇಕು. ಇನ್ನು ಇಂತಹ ಸುಪರ್ಫುಡ್ ಪಟ್ಟಿಗೆ ಸೇರುವಂತಹ ಆಹಾರವೆಂದರೆ ಅದು ನುಗ್ಗೆಸೊಪ್ಪು, ನುಗ್ಗಿ ಸೊಪ್ಪಿನಲ್ಲಿ ಹೇರಳವಾದ ಕ್ಯಾಲ್ಸಿಯಂ ಅಂಶವಿದೆ ಇದರಿಂದ ಮೂಳೆಗಳು ಆರೋಗ್ಯವಾಗಿರುತ್ತದೆ.

ಕಬ್ಬಿಣದ ಅಂಶವು ಹೇರಳವಾಗಿರುವುದರಿಂದ ಇದನ್ನು ಸುಪರ್ಫುಡ್ ಎಂದು ಕರೆಯುತ್ತಾರೆ. ನುಗ್ಗೆಕಾಯಿಯ ಸೇವನೆಯನ್ನು ಹಲವರು ಮಾಡುತ್ತಾರೆ ಆದರೆ ನುಗ್ಗೆ ಸೊಪ್ಪಿನ ಸೇವನೆಯನ್ನು ಮಾಡುವುದು ಬಹಳ ವಿರಳ. ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಯಾವೆಲ್ಲ ಆರೋಗ್ಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು ಹಾಗೂ ಸೇವಿಸುವಂತಹ ಸರಿಯಾದ ವಿಧಾನ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ನುಗ್ಗಿ ಸೊಪ್ಪಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆ ಇನ್ನೊಂದು ಪದಾರ್ಥದಲ್ಲಿ ಸಿಗದು. ಇದರಲ್ಲಿ ಇರುವಷ್ಟು ಕ್ಯಾಲ್ಸಿಯಂ ಹಾಲಿನಲ್ಲಿ ಸಿಗುವುದಿಲ್ಲ ಹಾಗೂ ಪಾಲಕ್ ಸೊಪ್ಪು ಮತ್ತು ಹಾಲಿಗಿಂತ ಹೆಚ್ಚು ಕಬ್ಬಿಣಾಂಶವನ್ನು ನುಗ್ಗೆಸೊಪ್ಪು ಹೊಂದಿದೆ. ಅಡುಗೆ ಸೊಪ್ಪಿನಲ್ಲಿ ವಿಟಮಿನ್ ಎ ವಿಟಮಿನ್ ಬಿ, ವಿಟಮಿನ್ ಸಿ, ಪೊಟ್ಯಾಷಿಯಂ, ಮೆಗ್ನೀಷಿಯಂ, ಪಾಸ್ಪರಸ್, ಕಬ್ಬಿಣ ಮೊದಲಾದ ಪೋಷಕಾಂಶಗಳಿವೆ ನುಗ್ಗೆ ಸೊಪ್ಪಿನಲ್ಲಿ ಸಕ್ಕರೆ ಇಲ್ಲದಿರುವುದರಿಂದ ಮಧುಮೇಹ ರೋಗಿಗಳಿಗೆ ಉತ್ತಮ ಆಹಾರ ಎಂದು ಹೇಳಬಹುದು.

ಮಧುಮೇಹಿಗಳು ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ನುಗ್ಗೆ ಸೊಪ್ಪಿನಲ್ಲಿರುವ ಒಂದು ಅತ್ಯುತ್ತಮ ಗುಣವೆಂದರೆ ಮೂಳೆಗಳನ್ನು ದೃಢವಾಗಿಸಲು ಸಹಾಯಮಾಡುತ್ತದೆ. ನುಗ್ಗೆಸೊಪ್ಪಿನ ಎಲೆಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರುವುದರಿಂದ ಮೂಲೆಗಳು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುವ ಮೂಲಕ ಸಂಧಿವಾತವಾಗುವುದರಿಂದ ತಡೆಯುತ್ತದೆ. ಹೀಗಾಗಿ ಇಂದಿನಿಂದಲೇ ನಿಮ್ಮ ಪ್ರತಿ ಅಡುಗೆಯಲ್ಲಿ ನುಗ್ಗೆ ಸೊಪ್ಪನ್ನು ಬಳಸಿ ಅದರ ಮಹತ್ವವನ್ನು ಉಪಯೋಗಿಸಿಕೊಳ್ಳಿ.

Health benefits of drumstick leaves

Leave a comment