Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Papaya Seed Benefits : ಬಾಯಿ ಚಪ್ಪರಿಸುತ್ತ ಪಪ್ಪಾಯ ಹಣ್ಣನ್ನು ತಿಂದು ಬೀಜಗಳನ್ನು ಎಸೆಯುವ ಮೊದಲು ತಪ್ಪದೇ ಇದನ್ನು ಓದಿ!! ಅಬ್ಬಬ್ಬಾ ಬೇಡವೆಂದು ಬಿಸಾಡುವ ವಸ್ತುವಿನಲ್ಲಿ ಏನೇನೆಲ್ಲಾ ಲಾಭಗಳಿವೆ ನೋಡಿ?!

Papaya Seed Benefits : ಸ್ನೇಹಿತರೆ, ಸಾಮಾನ್ಯವಾಗಿ ನಾವೆಲ್ಲರೂ ಮಾಡುವಂತಹ ದೊಡ್ಡ ತಪ್ಪೆಂದರೆ ಹಣ್ಣನ್ನು ತಿಂದು ಅದರ ತಿರುವುಗಳನ್ನು, ಸಿಪ್ಪೆ ಹಾಗೂ ಅದರ ಬೀಜವನ್ನು ಕಸದಬುಟ್ಟಿಗೆ ಬಿಸಾಡುತ್ತೇವೆ. ಆದರೆ ಪ್ರತಿಯೊಂದು ವಸ್ತುವಿನ ಅಂಗಾಂಗದಲ್ಲಿ ಒಂದೊಂದು ಆರೋಗ್ಯಕರ ಲಾಭವು ಅಡಗಿರುತ್ತದೆ ಎಂಬುದಕ್ಕೆ ನಾವಿವತ್ತು ಪಪ್ಪಾಯ ಹಣ್ಣಿನ ಉದಾಹರಣೆ ತೆಗೆದುಕೊಳ್ಳುತ್ತಿದ್ದೇವೆ.

Papaya Seed Benefits : ಸ್ನೇಹಿತರೆ, ಸಾಮಾನ್ಯವಾಗಿ ನಾವೆಲ್ಲರೂ ಮಾಡುವಂತಹ ದೊಡ್ಡ ತಪ್ಪೆಂದರೆ ಹಣ್ಣನ್ನು ತಿಂದು ಅದರ ತಿರುವುಗಳನ್ನು, ಸಿಪ್ಪೆ ಹಾಗೂ ಅದರ ಬೀಜವನ್ನು ಕಸದಬುಟ್ಟಿಗೆ ಬಿಸಾಡುತ್ತೇವೆ. ಆದರೆ ಪ್ರತಿಯೊಂದು ವಸ್ತುವಿನ ಅಂಗಾಂಗದಲ್ಲಿ ಒಂದೊಂದು ಆರೋಗ್ಯಕರ ಲಾಭವು ಅಡಗಿರುತ್ತದೆ ಎಂಬುದಕ್ಕೆ ನಾವಿವತ್ತು ಪಪ್ಪಾಯ ಹಣ್ಣಿನ ಉದಾಹರಣೆ ತೆಗೆದುಕೊಳ್ಳುತ್ತಿದ್ದೇವೆ. ಹೌದು ಸ್ನೇಹಿತರೆ ಪ್ಪಾಯ ಹಣ್ಣಿನಲ್ಲಿ ಎಷ್ಟೆಲ್ಲಾ ಆರೋಗ್ಯಕರ ಗುಣವಿದೆ ಎನ್ನುವುದು ನಮಗೆಲ್ಲಾ ತಿಳಿದಿದೆ.

Papaya Seed Benefits

ವರ್ಷವಿಡಿ ಲಭ್ಯವಿರುವ ಪೌಷ್ಟಿಕಾಂಶದ ಹಣ್ಣು, ನಮ್ಮ ಒಟ್ಟಾರೆ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ತುಂಬಾ ಸಹಾಯಕಾರಿ. ಪಪ್ಪಾಯ ಹಣ್ಣನ್ನು ಮುಖಕ್ಕೆ ಫೇಸ್ ಪ್ಯಾಕ್ ರೀತಿಯಲ್ಲಿ ಬಳಸುತ್ತಾರೆ ಇದರಿಂದ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಇತರ ಹಣ್ಣುಗಳಂತೆ ಪಪ್ಪಾಯದ ತಿರುಳು ತಿಂದು ಅದರ ಬೀಜವನ್ನು ಎಸೆದು ಬಿಡುತ್ತೇವೆ. ಆದರೆ ಪಪ್ಪಾಯ ಬೀಜಗಳನ್ನು ಸಹ ತಿನ್ನಬಹುದು ಎನ್ನುವುದನ್ನು ನೀವೇನಾದರೂ ಯೋಚನೆ ಮಾಡಿದ್ದೀರಾ.

ಹೌದು, ಮಿತವಾಗಿ ಪಪ್ಪಾಯಿ ಬೀಜಗಳನ್ನು ಸೇವಿಸಿದರೆ ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದು. ಮುಟ್ಟಿನ ಸಮಯದಲ್ಲಿ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆಗೆ ನೋವು ಬಾಧಿಸುತ್ತದೆ. ಈ ಸಮಯದಲ್ಲಿ ಅರ್ಧ ಚಮಚದಷ್ಟು ಒಣಗಿಸಿದ ಪಪ್ಪಾಯಿ ಬೀಜವನ್ನು ಸೇವಿಸಿದರೆ ಸ್ನಾಯು ಸೆಳೆತ ಮತ್ತು ಹೊಟ್ಟೆನೋವು ಕಡಿಮೆಯಾಗುತ್ತದೆ. ಪಪ್ಪಾಯಿ ಬೀಜಗಳು ಲಿವರ್ ಸಿರೋಸಿಸ್ ಅನ್ನು ಗುಣ ಪಡಿಸುವಂತಹ ಅಂಶಗಳನ್ನು ಹೊಂದಿದೆ.

ಆರು ಒಣಗಿದ ಪಪ್ಪಾಯಿ ಬೀಜಗಳನ್ನು ಒಣಗಿಸಿ ಅದನ್ನು ಪುಡಿ ಮಾಡಿ ಆಹಾರದ ಜೊತೆಗೆ ಸೇವಿಸಿದರೆ ಲಿವರ್ನಲ್ಲಿ ಉಂಟಾಗುವಂತಹ ತೊಂದರೆಗಳನ್ನು ತಡೆಯಬಹುದು. ಮೂತ್ರಪಿಂಡದ ಸಮಸ್ಯೆ ವೈಫಲ್ಯತೆಯನ್ನು ತಡೆಯುವಲ್ಲಿ ಪಪಾಯ ಬೀಜಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ.

Also Read: Weight Loss Tips: ಬೆಳಗ್ಗೆ ಎದ್ದ ತಕ್ಷಣ ಈ 5 ಕೆಲಸ ಮಾಡಿದರೆ ಸಾಕು ಜಿಮ್ ಗೆ ಹೋಗದೇನೆ ನಿಮ್ಮ ಕೊಬ್ಬನ್ನು ಬಹಳ ಬೇಗ ಕರಗಿಸಬಹುದು!!

ಮೂತ್ರಪಿಂಡದ ಸಮಸ್ಯೆ ಇರುವವರು ಮೂರು ಅಥವಾ ನಾಲಕ್ಕು ಪಪ್ಪಾಯ ಬೀಜಗಳನ್ನು ಒಣಗಿಸಿ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಕುಡಿದರೆ ನಿಮಗೆ ಇರುವಂತಹ ಸಮಸ್ಯೆ ದೂರವಾಗುತ್ತದೆ.
ಕ್ಯಾನ್ಸರ್ನಂತಹ ರೋಗಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಪಪ್ಪಾಯಿ ಬೀಜಗಳು ಆಂಟಿ ಕ್ಯಾನ್ಸರ್ ಅಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

ಹೀಗಾಗಿ ಪಪ್ಪಾಯಿ ಬೀಜಗಳು ಕ್ಯಾನ್ಸರ್ ಗಡ್ಡೆ ಬೆಳೆಯುವಂತಹ ಅಂಶಗಳನ್ನು ತಡೆಯುವಲ್ಲಿ ಯಶಸ್ವಿಯಾಗುತ್ತದೆ‌. ಮೊಡವೆ ಸಮಸ್ಯೆಗಳಿಗೆ ಉತ್ತಮ ಔಷಧ ದೇಹದಲ್ಲಿ ಹಾರ್ಮೋನ್ ಸಮಸ್ಯೆಗಳಿಂದ ಆಗುವ ಏರುಪೇರಿನಿಂದ ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪಪ್ಪಾಯಿ ಬೀಜಗಳು ಅಥವಾ ಎಲೆಗಳನ್ನು ಅರೆದು ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಂಡು 30 ನಿಮಿಷದ ಬಳಿಕ ತಣ್ಣೀರಿನಲ್ಲಿ ಮುಖವನ್ನು ತೊಳೆದರೆ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಇದು ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೂರಮಾಡುತ್ತದೆ. ಅಧಿಕ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸರಿಯಾಗಿ ತುಂಬಾ ಒಳ್ಳೆಯದು. ಹೀಗಾಗಿ ತಪ್ಪದೆ ಮುಂದಿನ ಬಾರಿ ಪಪ್ಪಾಯ ಹಣ್ಣನ್ನು ತಿಂದ ನಂತರ ಅದರ ಬೀಜವನ್ನು ಜೋಪಾನವಾಗಿ ಎತ್ತಿಟ್ಟು ಒಣಗಿಸಿ ಉಪಯೋಗಿಸಿಕೊಳ್ಳುವುದು ಮರೆಯಬೇಡಿ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Health Tips : ಪ್ರತಿದಿನ ತಪ್ಪದೆ ಎರಡೆರಡು ಬಾಳೆಹಣ್ಣು ತಿನ್ನುವುದರಿಂದ ಏನೇನೆಲ್ಲಾ ಆರೋಗ್ಯಕರ ಲಾಭಗಳಿವೆ ಗೊತ್ತೇ? ಚೀಪ್ ಅಂಡ್ ಬೆಸ್ಟ್ ಹಣ್ಣು ಎಂದರೆ ಇದೆ ಕಂಡ್ರಿ!!

Leave a comment