Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Post Office Job: 10ನೇ ತರಗತಿಯಲ್ಲಿ ಪಾಸಾದವರಿಗೆ ಪೋಸ್ಟ್ ಆಫೀಸ್ ಕೆಲಸ ಖಾಲಿ ಇದೆ ಸಂಬಳ 63 ಸಾವಿರ, ಈ ರೀತಿ ಅರ್ಜಿ ಸಲ್ಲಿಸಿ.

ನಿಮ್ಮ ಅಪ್ಲಿಕೇಶನ್ ಅನ್ನು ಅಸಿಸ್ಟೆಂಟ್ ಡೈರೆಕ್ಟರ್ (Assistant Director), o/o ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್,

Post Office Job: ಸರ್ಕಾರಿ ಕೆಲಸ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಯಾಕೆಂದರೆ ಪ್ರೈವೇಟ್ ಉದ್ಯಮದಂತೆ ಗ್ಯಾರೆಂಟಿ ಇಲ್ಲದ ಕೆಲಸ ಅಲ್ಲ. ರಿಟೈನಮೆಂಟ್ ಆಗುವವರೆಗೂ ನಮ್ಮ ಜೀವನಕ್ಕೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಅದಕ್ಕಾಗಿ ಗೌರ್ಮೆಂಟ್ ಎಕ್ಸಾಮನ್ನ ಬರೆದು ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುವವರಿದ್ದಾರೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಪೋಸ್ಟ್ ಆಫೀಸ್ನಲ್ಲಿ ಈಗ ಕೆಲಸ ಖಾಲಿ ಇದೆ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ

ಪೋಸ್ಟ್ ಆಫೀಸ್ನಲ್ಲಿರುವ ಕೆಲಸದ ಮಾಹಿತಿ (Post Office Job)

ಸಾಫ್ಟ್ ಕಾರ್ ಡ್ರೈವರ್ ಹುದ್ದೆ (Staff Car Driver Job) ಖಾಲಿ ಇದ್ದು, ಆಸಕ್ತರು  ಆನ್ಲೈನಲ್ಲಿ ಅಪ್ಲಿಕೇಶನ್ (Online Application) ಹಾಕಬಹುದು ಅಥವಾ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ (Post Office) ಹೋಗಿ ಅಪ್ಲಿಕೇಶನ್ ಹಾಕಬಹುದು . ಜನವರಿ 20 2024 ಅಪ್ಲಿಕೇಶನ್ ಹಾಕಲು ಲಾಸ್ಟ್ ಡೇಟ್ ಆಗಿದೆ. ವಯಸ್ಸಿನ ಮಿತಿ 18 ರಿಂದ 27. ಅಂಚೆ ಕಚೇರಿಯ ನಿಯಮಾವಳಿಗಳ ಪ್ರಕಾರ ಈ ಹುದ್ದೆಗೆ ಅಪ್ಲಿಕೇಶನ್ ಹಾಕಲು ಹತ್ತನೇ ತರಗತಿ ಪಾಸ್ ಆಗಿರಬೇಕು.

Post Office Job
Images are credited to their original sources.

ಕೆಲಸದ ಪ್ಲೇಸ್ ಹಾಗೂ ಸಂಬಳದ ಮಾಹಿತಿ

ಸೆಲೆಕ್ಟ್ ಆದ ಮೇಲೆ ಬಿಲಾಸ್ ಪುರ, ರಾಯಗಡ, ರಾಯಪುರ, ಸುರುಗುಜಾ ಯಾವುದಾದರೂ ಒಂದು ಸ್ಥಳದಲ್ಲಿ ಕೆಲಸ ಮಾಡಬೇಕಾಗುತ್ತದೆ. 19,000 ರಿಂದ 63200 ತಿಂಗಳ ಸಂಬಳ ಸಿಗುತ್ತದೆ.

ಹುದ್ದೆಗೆ ಅಪ್ಲಿಕೇಶನ್ ಹಾಕುವುದು ಹೇಗೆ?

ನಿಮ್ಮ ಅಪ್ಲಿಕೇಶನ್ ಅನ್ನು ಅಸಿಸ್ಟೆಂಟ್ ಡೈರೆಕ್ಟರ್ (Assistant Director), o/o ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಛತ್ತಿಸ್ಗಢ ವೃತ್ತ, ರಾಯಪುರ- 492001 ಈ ವಿಳಾಸಕ್ಕೆ ಕಳುಹಿಸಬೇಕು. ಅಪ್ಲಿಕೇಶನ್ ಚಾರ್ಜ್ ನೂರು ರೂಪಾಯಿಗಳು. ಎಸ್ಸಿ ಎಸ್ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಚಲನ್ (Challan) ತುಂಬಿ ಹಣ ಪಾವತಿ ಮಾಡಬೇಕು.

Post Office Job for the 10th Pass

ಓದಲು ಹೆಚ್ಚಿನ ಸುದ್ದಿಗಳು:

Job Offer: ಈ ಕೆಲಸಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 54 ಸಾವಿರ ಸಂಬಳ ಈಗಲೇ ಇಲ್ಲಿರುವ ವಿಳಾಸಕ್ಕೆ ಅರ್ಜಿ ಕಳುಯಿಸಿ.

Excise Inspector Job: ಅಬಕಾರಿ ಇಲಾಖೆಯಲ್ಲಿ ಕೆಲಸ ಪಡೆಯುವುದು ಹೇಗೆ ಇಲ್ಲಿದೆ ನೋಡಿ ಸುಲಭವಾದ ವಿಧಾನ.

Freelancing jobs: ಕೆಲಸ ಇಲ್ಲ ಎನ್ನುವ ಚಿಂತೆ ಬಿಡಿ, ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಕುಳಿತ ಕೈ ತುಂಬಾ ಹಣ ಗಳಿಸುವ 10 ರೀತಿಯ ಜಾಬ್ ಗಳು ಇಲ್ಲಿವೆ.

ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment