Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Health Tips : ಪ್ರತಿದಿನ ತಪ್ಪದೆ ಎರಡೆರಡು ಬಾಳೆಹಣ್ಣು ತಿನ್ನುವುದರಿಂದ ಏನೇನೆಲ್ಲಾ ಆರೋಗ್ಯಕರ ಲಾಭಗಳಿವೆ ಗೊತ್ತೇ? ಚೀಪ್ ಅಂಡ್ ಬೆಸ್ಟ್ ಹಣ್ಣು ಎಂದರೆ ಇದೆ ಕಂಡ್ರಿ!!

Health Tips : ಸ್ನೇಹಿತರೆ, ಬಾಳೆಹಣ್ಣು ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಅದರ ಬಣ್ಣಕ್ಕೆ ಮನಸೋತು ಪ್ರತಿನಿತ್ಯ ತಿನ್ನುವಂತಹ ಜನರು ಕೂಡ ನಮ್ಮೆಲ್ಲರ ಮಧ್ಯೆ ಇದ್ದಾರೆ. ಹೀಗೆ ಎಲ್ಲರಿಗೂ ಬಹಳ ಇಷ್ಟವಾಗುವಂತಹ ಹಣ್ಣು ಯಾವುದು ಎಂದರೆ ಅದು ಬಾಳೆಹಣ್ಣು.

Health Tips : ಸ್ನೇಹಿತರೆ, ಬಾಳೆಹಣ್ಣು ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಅದರ ಬಣ್ಣಕ್ಕೆ ಮನಸೋತು ಪ್ರತಿನಿತ್ಯ ತಿನ್ನುವಂತಹ ಜನರು ಕೂಡ ನಮ್ಮೆಲ್ಲರ ಮಧ್ಯೆ ಇದ್ದಾರೆ. ಹೀಗೆ ಎಲ್ಲರಿಗೂ ಬಹಳ ಇಷ್ಟವಾಗುವಂತಹ ಹಣ್ಣು ಯಾವುದು ಎಂದರೆ ಅದು ಬಾಳೆಹಣ್ಣು. ಹೌದು ಬಾಳೆಹಣ್ಣನ್ನು ಇಷ್ಟಪಡದವರು ಬಹಳ ಕಡಿಮೆ ಮುದುಕರಿಂದ ಹಿಡಿದು ಮಕ್ಕಳವರೆಗೂ ಬಾಳೆಹಣ್ಣು ಎಲ್ಲರಿಗೂ ಅಚ್ಚುಮೆಚ್ಚು.

ಯಾಕೆಂದರೆ ಇದು ಮೃದುವಾಗಿ ಸಿಹಿಯಾಗಿರುವುದರಿಂದ ಬಹಳಷ್ಟು ಜನ ಇದನ್ನು ಇಷ್ಟಪಡುತ್ತಾರೆ. ಬಾಳೆಹಣ್ಣಿನಲ್ಲಿಯೂ ಅನೇಕ ವಿಧಗಳಿವೆ ಅಷ್ಟೇ ಅಲ್ಲದೆ ಶರೀರಕ್ಕೆ ಶಕ್ತಿಯನ್ನು ಕೊಡುವುದಕ್ಕೆ ಪೋಷಕಾಂಶವನ್ನು ಹೆಚ್ಚಿಸುವುದಕ್ಕೆ ಪರ್ಫೆಕ್ಟ್ ಹಣ್ಣು ಎಂದು ಸೈಂಟಿಫಿಕಲಿ ಸಾಬೀತಾಗಿದೆ. ಬಾಳೆ ಹಣ್ಣಿನಲ್ಲಿ ಫೈಬರ್, ವಿಟಮಿನ್, ಸುಪ್ರಜ್ ಎನ್ನುವಂತಹ ಸಾಕಷ್ಟು ಶಕ್ತಿಯುತ ಪದಾರ್ಥಗಳು ಇರುತ್ತವೆ ಎಂದು ವೈದ್ಯರು ತಿಳಿಸುತ್ತಾರೆ.

Health Tips

ಆದ್ದರಿಂದ ಬಾಳೆಹಣ್ಣನ್ನು ಬ್ರೇಕ್ಫಾಸ್ಟ್ ಜೊತೆಗೆ ತಿನ್ನಿ ಎಂದು ಸಲಹೆ ನೀಡುತ್ತಾರೆ. ಬಾಳೆಹಣ್ಣನ್ನು ಎಲ್ಲರೂ ತಿನ್ನುತ್ತಾರೆ ಆದರೆ ಕಪ್ಪುಮಚ್ಚೆಗಳು ಇರುವ ಬಾಳೆಹಣ್ಣನ್ನು ಬಹಳಷ್ಟು ಜನರು ತೆಗೆದು ಪಕ್ಕಕ್ಕಿಟ್ಟು ತಿನ್ನೋದಿಲ್ಲ. ಆದರೆ ಮಚ್ಚೆಗಳಿರುವ ಬಾಳೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ ಇನ್ನು ಇಂತಹ ಬಾಳೆಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ಗಳು ಹೆಚ್ಚಾಗಿರುವುದರಿಂದ ದೇಹಕ್ಕೆ ಇಮ್ಯೂನಿಟಿ ವೃದ್ಧಿಸುವಲ್ಲಿ ಇಂತಹ ಬಾಳೆಹಣ್ಣು ಸಹಾಯಕ.

ಅಷ್ಟೇ ಅಲ್ಲದೆ ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡುತ್ತದೆ, ಇನ್ಫೆಕ್ಷನ್, ಕ್ಯಾನ್ಸರ್ಗಳನ್ನು ನಿಮ್ಮ ದೇಹದಿಂದ ದೂರದಲ್ಲಿಯಿರಿಸುತ್ತದೆ. ಇನ್ನು ಬಾಳೆಹಣ್ಣಿನಲ್ಲಿ ನ್ಯಾಚುರಲ್ ಆಂಟಿ ಆಸಿಡ್ ಇರುವುದರಿಂದ ಕೆಲವೇ ನಿಮಿಷಗಳಲ್ಲಿ ಹಾರ್ಟ್ ಬರ್ನ ಅನ್ನು ನಿವಾರಿಸುತ್ತದೆ ಹೀಗಾಗಿ ನಿಮಗೆ ಎದೆಉರಿ ಏನಾದರೂ ಕಾಣಿಸಿಕೊಂಡಲ್ಲಿ ತಕ್ಷಣ ಒಂದು ಬಾಳೆಹಣ್ಣನ್ನು ತಿಂದು ಬಿಡಿ.

Also Read: Head Ache: ಎಲ್ಲ ತರಹದ ತಲೆನೋವಿಗೆ ಅಡುಗೆ ಮನೆಯಲ್ಲೇ ಪರಿಹಾರ, ಈ ಒಂದೇ ಒಂದು ಪದಾರ್ಥ ನಿಮ್ಮ ಅಡುಗೆಯಲ್ಲಿ ಬಳಸಿ ಸಾಕು ತಲೆನೋವು ಮಂಗಮಾಯ!!

 

ಬಾಳೆಹಣ್ಣಿನಲ್ಲಿರುವಂತಹ ಇನ್ನಷ್ಟು ಖನಿಜಾಂಶಗಳೆನೇನು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಹೆಚ್ಚಾಗಿರುತ್ತದೆ ಇದರಲ್ಲಿ ಸೋಡಿಯಂ ಇರುವುದಿಲ್ಲ ಆದ್ದರಿಂದ ಇದು ಹೃದಯಕ್ಕೆ ತುಂಬಾ ಒಳ್ಳೆಯದು.

ಹೀಗೆ ಪ್ರತಿದಿನ ಎರಡು ಬಾಳೆಹಣ್ಣು ತಪ್ಪದೇ ಸೇವಿಸಿದರೆ ಬ್ಲಡ್ ಪ್ರಶರ್ ನಿಯಂತ್ರಣದಲ್ಲಿ ಬರುವುದರ ಜೊತೆಗೆ ಸ್ಟ್ರೋಕ್, ಆರ್ಟ್ ಅಟ್ಯಾಕ್ ಗಳಂತಹ ಕಾಯಿಲೆಗಳನ್ನು ನಿಯಂತ್ರಿಸಬಹುದು. ಇನ್ನು ಈ ಬಾಳೆ ಹೆಣ್ಣನ್ನು ತಿಂದ ತಕ್ಷಣ ಶರೀರಕ್ಕೆ ಶಕ್ತಿ ಬರುತ್ತದೆ. ರಕ್ತಹೀನತೆ ಸಮಸ್ಯೆ ಇರುವವರು ಬಾಳೆಹಣ್ಣನ್ನು ತಪ್ಪದೆ ತಿನ್ನಬೇಕು ಅದು ಅತ್ಯದ್ಭುತವಾಗಿ ರಕ್ತಹೀನತೆ ಸಮಸ್ಯೆಯನ್ನು ದೂರಮಾಡುತ್ತದೆ.

ಅಷ್ಟೇ ಅಲ್ಲದೆ ದೇಹಕ್ಕೆ ಬೇಕಾಗುವಂತಹ ಐರನ್ ಕೂಡ ಹೆಚ್ಚಿರುತ್ತದೆ. ಹಿಮೋಗ್ಲೋಬಿನ್ ಪ್ರೊಡಕ್ಷನ್ ಅನ್ನು ಹೆಚ್ಚಿಸಿ ಬ್ಲಡ್ ಸಪ್ಲೈ ಯನ್ನು ವೃದ್ಧಿ ಪಡಿಸುತ್ತದೆ. ಅಲ್ಲದೆ ದಪ್ಪ ಆಗಬೇಕು ಎಂದು ಪ್ರಯತ್ನಪಡುತ್ತಿರುವವರು ಪ್ರತಿನಿತ್ಯ ತಮ್ಮ ಆಹಾರದಲ್ಲಿ ಒಂದು ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮ ತೂಕ ಏರಿಕೆಯಾಗುತ್ತದೆ. ನೀವು ಕೂಡ ಪ್ರತಿನಿತ್ಯ ಬಾಳೆಹಣ್ಣು ತಿನ್ನುತ್ತಿದ್ದರೆ ಹೌದು ಎಂದು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Also Read: Weight Loss Tips: ಬೆಳಗ್ಗೆ ಎದ್ದ ತಕ್ಷಣ ಈ 5 ಕೆಲಸ ಮಾಡಿದರೆ ಸಾಕು ಜಿಮ್ ಗೆ ಹೋಗದೇನೆ ನಿಮ್ಮ ಕೊಬ್ಬನ್ನು ಬಹಳ ಬೇಗ ಕರಗಿಸಬಹುದು!!

Leave a comment