Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Driving License: ವಾಹನ ಚಾಲನಾ ಪರವಾನಿಗೆ ಪಡೆಯಲು ಯಾವುದೇ ಪರೀಕ್ಷೆ ಬೇಕಾಗಿಲ್ಲ ಲೈಸೆನ್ಸ್ ನಲ್ಲಿ ಬಾರಿ ಬದಲಾವಣೆ.

ಹೌದು, ಈಗ ಹೊಸ ನಿಯಮದ ಪ್ರಕಾರ ಅರ್ ಟಿ ಒ ಆಫೀಸ್ ನಲ್ಲಿ ದಿನಗಳ ಕಾಲ ಕಾದು ಡ್ರೈವಿಂಗ್ ಪರೀಕ್ಷೆಯಲ್ಲಿ ಪಾಸ್ ಆಗಿ ತಿಂಗಳುಗಳ ಕಾಲ ಪರವಾನಿಗೆ ಪಾತ್ರಕ್ಕೆ ಕಾಯಬೇಕು ಎಂಬ ನಿಯಮವಿಲ್ಲ.

Driving License: ವಾಹನ ತೆಗೆದುಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬನ ಕನಸು . ಸಾವಿರಾರು ರೂಪಾಯಿ ಸಾಲ ಮಾಡಿ ಹತ್ತಾರು ಕಡೆಗಳಲ್ಲಿ ವಿಚಾರಿಸಿ ಉತ್ತಮ ವಾಹನ ಖರೀದಿಸುತ್ತೇವೆ. ಆದರೆ ವಾಹನ ಚಲಾವಣೆಗೆ ಮಾತ್ರ ಸರ್ಕಾರದಿಂದ ವಾಹನ ನಡೆಸಲು ಲೈಸೆನ್ಸ್ ಪಡೆದುಕೊಳ್ಳಬೇಕು. ವಾಹನ ಸವಾರರು ಪರವಾನಿಗೆ ಇಲ್ಲದೆ ವಾಹನ ಓಡಿಸಿದರೆ ಸಾವಿರಾರು ರೂಪಾಯಿ ಫೈನ್ ಕಟ್ಟಬೇಕು. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ 

ಪರವಾನಿಗೆ ಪರೀಕ್ಷೆ (License Examination) ನಡೆಸಲು ಮತ್ತು ಪರವಾನಿಗೆ ಪತ್ರ ನೀಡಲು ಆರ್ ಟಿ ಓ ಕಚೇರಿ ಇದೆ. ಹತ್ತಿರದ ಅರ್ ಟಿ ಓ ಆಫೀಸ್ ಗೆ ಹೋಗಿ ಅರ್ಜಿ ಹಾಕಿ ನಮ್ಮ ಸಮಯ ಬರುವ ವರೆಗೂ ಕಾದು ಅವರು ನಡೆಸುವ ಲಿಖಿತ ಪರೀಕ್ಷೆ ಮತ್ತು ವಾಹನವನ್ನು ಓಡಿಸಿ ಅದು ಅವರಿಗೆ ಒಪ್ಪಿಗೆ ಆದರೆ ಮಾತ್ರ ನಮಗೆ ವಾಹನ ಓಡಿಸಲು ಲೈಸೆನ್ಸ್ ಸಿಗುತ್ತದೆ.

ಹಲವಾರು ಬಾರಿ ಕಚೇರಿಗೆ ತಿರುಗಿ ಒಂದು ಲೈಸೆನ್ಸ್ ಪಡೆಯಲು ತಿಂಗಳುಗಳ ಕಾಲ ಕಾಯಬೇಕು . ಇಲ್ಲವೇ ಕೆಂಪು ಬಣ್ಣದ ಮಾರ್ಕ್ ಅನ್ನು ಕಾರ್ ಅಥವಾ ಬೈಕ್ ಗೆ ಹಾಕಿಕೊಂಡು ಗಾಡಿ ಓಡಿಸಬೇಕು. ಆದರೆ ಈಗ ಈ ಎಲ್ಲಾ ಪದ್ಧತಿಗಳು ಬ್ರೇಕ್ ಮಾಡಿ ಹೊಸ ನಿಯಮಗಳನ್ನು ತಂದಿದೆ.

Driving Track
Image Source: Deccan Herald

ಡ್ರೈವಿಂಗ್ ಹೇಳಿಕೊಡುವ ಸ್ಕೂಲ್ ಇಂದ ಪರವಾನಿಗೆ ಪತ್ರ ಪಡೆಯಬಹುದು-

ಹೌದು, ಈಗ ಹೊಸ ನಿಯಮದ ಪ್ರಕಾರ ಅರ್ ಟಿ ಒ ಆಫೀಸ್ ನಲ್ಲಿ ದಿನಗಳ ಕಾಲ ಕಾದು ಡ್ರೈವಿಂಗ್ ಪರೀಕ್ಷೆಯಲ್ಲಿ ಪಾಸ್ ಆಗಿ ತಿಂಗಳುಗಳ ಕಾಲ ಪರವಾನಿಗೆ ಪಾತ್ರಕ್ಕೆ ಕಾಯಬೇಕು ಎಂಬ ನಿಯಮವಿಲ್ಲ. ನಿಮ್ಮ ಹತ್ತಿರದ ಉತ್ತಮ ಡ್ರೈವಿಂಗ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅವರ ಬಳಿ ಡ್ರೈವಿಂಗ್ ಕಲಿತು, ಅವರು ನಡೆಸುವ ಪರೀಕ್ಷೆಯಲ್ಲಿ ಪಾಸ್ ಆದರೆ ನಿಮಗೆ ಒಂದು Certificate(ಸರ್ಟಿಫಿಕೇಟ್) ಸಿಗುತ್ತದೆ . ಅವರು ನೀಡಿದ ಸರ್ಟಿಫಿಕೇಟ್ ಆಧಾರದ ಮೇಲೆ ಬಹಳ easy ಆಗಿ ಪರವಾನಿಗೆ ಪತ್ರ ಸಿಗುತ್ತದೆ.

ವಾಹನ ಚಾಲನೆ ಕಲಿಸುವವರು ಪಾಲಿಸಬೇಕಾದ ನಿಯಮ- (Driving License)

ವಾಹನ ತರಬೇತಿ ನೀಡುವವರು ಕನಿಷ್ಠ ಪಕ್ಷ ಐದು ವರ್ಷ ವಾಹನ ಓಡಿಸಿರಬೇಕು. ವಾಹನ ಓಡಿಸುವುದನ್ನು ಕಲಿಸಲು ಒಂದುವರೆ ಎಕರೆ ಜಾಗ ಹೊಂದಿರಬೇಕು. ರೂಲ್ಸ್ ಗಳ ಬಗ್ಗೆ ಚೆನ್ನಾಗಿ ಅರಿತಿರಬೇಕು. ಸರಕು ವಾಹನಗಳ ತರಬೇತಿಗೆ ಎರಡು ಎಕರೆ ಜಾಗ ಹೊಂದಿರಬೇಕು.

Nitin Gadkari
Images are credited to their original sources.

ವಾಹನ ಚಾಲನೆ ಕಲಿಯಬೇಕಾದವರು ತಿಳಿದಿರಬೇಕಾದದ್ದು-

ವಾಹನ ಪೇಟ್ರೋಲ್ ಗಾಡಿ ಅಥವಾ ಡೀಸೆಲ್ ಗಾಡಿ ಎಂಬುದನ್ನು ಅರಿತಿರಬೇಕು. ಯಾವ ರಸ್ತೆ NH ಯಾವ ರಸ್ತೆ RH ಎಂಬುದನ್ನು ತಿಳಿದಿರಬೇಕು. ರೋಡ್ ರೂಲ್ಸ್ ಗಳ ಬಗ್ಗೆ ಅರಿತಿರಬೇಕು. ಲಘು ವಾಹನಗಳಿಗೆ ಮೊದಲ ಜಾಗ ಬಿಡಬೇಕು ಎಂಬುದನ್ನು ಅರಿತಿರಬೇಕು.. ಬ್ರೇಕ್ ಫೇಲ್ ಆದಾಗ ಏನು ಮಾಡಬೇಕು , ಯಾವ ಸಮಯದಲ್ಲಿ ವಾಹನಗಳನ್ನು ನಿಯಂತ್ರಣ ಮಾಡಬೇಕು ಎಂಬುದನ್ನು ಅರೀತಿರಬೇಕು.

New Rules For Driving License

ಓದಲು ಹೆಚ್ಚಿನ ಸುದ್ದಿಗಳು:

KSRTC Busses: ಕೆ ಎಸ್ ಆರ್ ಟಿ ಸಿ ಬಸ್ ಗಳು ನಮ್ಮ ಕರ್ನಾಟಕದಲ್ಲಿ ಎಷ್ಟಿವೆ ಮತ್ತು ಪ್ರತಿದಿನ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಎಷ್ಟು ಲೀಟರ್ ಡೀಸೆಲ್ ಬೇಕಾಗುತ್ತದೆ

ಕರ್ನಾಟಕದಲ್ಲಿ ಮಾತನಾಡುವ ದೇವಿ!! ಅಬ್ಬಬ್ಬಾ ಈ ದೇವಿಯ ಮಹಿಮೆ ಅಪಾರ,, ಒಂದು ದಿನಕ್ಕೆ ಎಷ್ಟು ಸಾವಿರ ಜನ ಇಲ್ಲಿಗೆ ಬರ್ತಾರೆ ಗೊತ್ತಾ!?

Ration Card: ನೂತನ ಪಡಿತರ ಚೀಟಿ ಪಡೆಯಲು ಅರ್ಜಿ ಹಾಕಿದವರಿಗೆ ಸಿಹಿ ಸುದ್ದಿ

ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment