Bigg Boss Season 10: ಬಿಗ್ ಬಾಸ್ 10 ರ ಎಲ್ಲ ಸ್ಪರ್ಧಿಗಳ ವಿದ್ಯಾಭ್ಯಾಸ, ವಯಸ್ಸು ಮತ್ತು ಉದ್ಯಮ ಇಲ್ಲಿದೆ ನೋಡಿ, ವಿನಯ್ ಗೌಡ ಏನು ಓದಿದ್ದರೆ ಗೊತ್ತೇ ?
ಸದ್ಯ ಉಳಿದುರುವ ಸ್ಪರ್ದಿಗಳ ಬಗ್ಗೆ ಒಂದಿಷ್ಟು ಮಾಹಿತಿ ಅಂದರೆ ಬಿಗ್ ಬಾಸ್ ಸ್ಪರ್ದಿಗಳ ವಿದ್ಯಾಭ್ಯಾಸ ಮತ್ತು ವಯಸ್ಸು ಅವರ ವಿಶಿಷ್ಟ ಏನು ಎಂಬುದನ್ನು ಈ ಅಂಕಣದ ಮುಖಾಂತರ ತಿಳಿಯೋಣ ಬನ್ನಿ
Bigg Boss Season 10: ಈಗಾಗಲೇ ಬಿಗ್ಗ್ ಬಾಸ್ ಸೀಸನ್ 10 ಪ್ರಾರಂಭವಾಗಿ ಸುಮಾರು ವಾರಗಳು ಕಳೆದಿವೆ, ಸಾಕಷ್ಟು ಸ್ಪರ್ದಿಗಳು ಉತ್ತಮ ಪ್ರದರ್ಶನ ಕೊಟ್ಟು ಮತ್ತು ಆಟಗಳನ್ನು ಆಡುವ ಮೂಲಕ ಬಿಗ್ಗ್ ಬಾಸ್ ನಲ್ಲಿಯೇ ಉಳಿದು ಕೊಂಡಿದ್ದಾರೆ ಕೆಲವರು ಕಳಪೆ ಪ್ರದರ್ಶನ ದಿಂದ ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ, ಸದ್ಯ ಉಳಿದುರುವ ಸ್ಪರ್ದಿಗಳ ಬಗ್ಗೆ ಒಂದಿಷ್ಟು ಮಾಹಿತಿ ಅಂದರೆ ಬಿಗ್ ಬಾಸ್ ಸ್ಪರ್ದಿಗಳ ವಿದ್ಯಾಭ್ಯಾಸ ಮತ್ತು ವಯಸ್ಸು ಅವರ ವಿಶಿಷ್ಟ ಏನು ಎಂಬುದನ್ನು ಈ ಅಂಕಣದ ಮುಖಾಂತರ ತಿಳಿಯೋಣ ಬನ್ನಿ ಅದಕ್ಕೂ ಮೊದಲು ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ
Bigg Boss Season 10 ಸ್ಪರ್ಧಿಗಳ ವಿದ್ಯಾಭ್ಯಾಸ, ವಯಸ್ಸು ಮತ್ತು ಉದ್ಯಮ ಪೂರ್ತಿ ವಿವರ:
ಹೆಸರು (Name) | ವಯಸ್ಸು (Age) | ವಿದ್ಯಾಭ್ಯಾಸ (Education) | ಉದ್ಯೋಗ (Occupation) | ಹವ್ಯಾಸ (Hobby) |
---|---|---|---|---|
ಈಶಾನಿ (Eshani) | 28 Years | ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA) | ಬಿಸಿನೆಸ್ (Business) | ಹಾಡುವುದು (Singing) |
ಮೈಕೆಲ್ ಅಜಯ್ (Michael ajay) | 26 Years | ಬಿಎಸ್ಸಿ ಕಂಪ್ಯೂಟರ್ ಸೈನ್ಸ್ (BSc Computer Science) | ಬಾಸ್ಕೆಟ್ ಬಾಲ್ ಪ್ಲೇಯರ್ (Basket Ball Player) | ಕ್ರೀಡೆ (Sports) |
ಸಂಗೀತ ಶೃಂಗೇರಿ (Sangeetha Sringeri) | 27 Years | ಸ್ನಾತಕೋತ್ತರ ಪದವಿ (Bachelor Degree) | ನಟನೆ (Acting) | ಕ್ರೀಡೆ ಖೋಖೋ (Sports Khokho) |
ಕಾರ್ತಿಕ್ ಮಹೇಶ್ (Karthik Mahesh) | 28 Years | ಬ್ಯಾಚುಲರ್ ಆಫ್ ಸೈನ್ಸ್ (BSc) | ನಟನೆ (Acting) | ನಟನೆ (Acting) |
ವಿನಯ್ ಗೌಡ (Vinay Gowda) | 44 Years | ಬ್ಯಾಚುಲರ್ ಆಫ್ ಆರ್ಟ್ಸ್ (BA) | ನಟನೆ (Acting) | ನಟನೆ (Acting) |
ತನಿಷಾ (Tanisha) | 33 Years | ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ (BBM) | ಬಿಸಿನೆಸ್ ಮತ್ತು ನಟನೆ (Acting & Business) | ನಟನೆ (Acting) |
ನೀತು (Neethu) | 30 Years | ವಿಶುಯಲ್ ಆರ್ಟ್ಸ್ ಪದವಿ (Visual Arts Degree) | ಬಿಸಿನೆಸ್ (Business) | ಟಾಟೂ ಆರ್ಟಿಸ್ಟ್ (Tattoo Artist) |
ಡ್ರೋನ್ ಪ್ರತಾಪ್ (Drone Prathap) | 25 Years | ಸ್ನಾತಕೋತ್ತರ ಪದವಿ (Bachelor Degree) | ಬಿಸಿನೆಸ್ (Business) | ಡ್ರೋನ್ ತಯಾರಿಕೆ (Drone Making) |
ನಮ್ರತಾ ಗೌಡ (Namratha Gowda) | 30 Years | ವಸ್ತು ಶಿಲ್ಪಿ (Architecture Degree) | ನಟನೆ (Acting) | ನಟನೆ (Acting) |
ವರ್ತುರ್ ಸಂತೋಷ್ (Varthur Santhosh) | 31 Years | ಡಿಗ್ರಿ (Degree) | ಬಿಸಿನೆಸ್ (Business) | ಕೃಷಿ (Farming) |
- Bigg Boss Season 10 Kannada Eshani

- Bigg Boss Season 10 Kannada Michael Ajay

- Bigg Boss Season 10 Kannada Sangeetha Sringeri

- Bigg Boss Season 10 Kannada Karthik Mahesh

- Bigg Boss Season 10 Kannada Vinay Gowda

- Bigg Boss Season 10 Kannada Tanisha Kuppanda

- Bigg Boss Season 10 Kannada Neethu

- Bigg Boss Season 10 Kannada Drone Prathap

- Bigg Boss Season 10 Kannada Namratha Gowda

- Bigg Boss Season 10 Kannada Varthur Santhosh

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.