Arecanut Price 20/11/23: ರಾಜ್ಯದಲ್ಲಿ ಮತ್ತೆ ಚಿನ್ನದಂತೆ ಏರಿಕೆಯಾದ ಅಡಿಕೆ ದರ, ಯಲ್ಲಾಪುರದಲ್ಲಿ ದೊಡ್ಡ ದಾಖಲೆ ಕಂಡ ಅಡಿಕೆ.
ಇನ್ನು ಅಡಿಕೆ ದರದಲ್ಲಿ ಇಂದು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಜಿಲ್ಲೆ ಎಂದರೆ ಅದು ಎಂದಿನಂತೆ ಯಲ್ಲಾಪುರವಾಗಿದೆ, ಹೌದು ಯಲ್ಲಪುರದಲ್ಲಿ ಇಂದು ಅಡಿಕೆ ಬೆಲೆ ಅಪಿ (Api) ಗೆ, ಗರಿಷ್ಟ ಬೆಲೆ ರೂ 64779 ಆಗಿದೆ,
Arecanut Price 20/11/23: ರಾಜ್ಯದಲ್ಲಿ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದಾಸ್ತಾನು (Arecanut Price) ಪ್ರತಿದಿನ ವೆತ್ಯಾಸ ಆಗುತ್ತಲೇ ಇರುತ್ತದೆ, ಅದೇ ರೀತಿ ಇಂದು ಅಂದರೆ ನವೆಂಬರ್ 20 ನೇ ತಾರೀಕಿನಂದು, ಅಡಿಕೆ ದಾಸ್ತಾನು ಮತ್ತೆ ತನ್ನ ಬೆಲೆಯಲ್ಲಿ ವಿಶ್ವಾಸವಾದ ಏರಿಕೆ ಕಂಡಿದ್ದು ಅದರಲ್ಲೂ ಸಹ ಉತ್ತಮ ವಾದ ಬೆಲೆಯಲ್ಲಿ ಮಾರಾಟವಾಗುತ್ತಿದೆ, ಇದರಿಂದ ರೈತರಿಗೆ ಬಂಪರ್ ಲಾಟರಿ ಸಿಕ್ಕಿದಂತೆ ಖುಷಿ ಆಗಿದೆ.
ಇನ್ನು ಅಡಿಕೆ ದರದಲ್ಲಿ ಇಂದು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಸ್ಥಳ ಎಂದರೆ ಅದು ಎಂದಿನಂತೆ ಯಲ್ಲಾಪುರವಾಗಿದೆ, ಹೌದು ಯಲ್ಲಪುರದಲ್ಲಿ ಇಂದು ಅಡಿಕೆ ಬೆಲೆ ಅಪಿ (Api) ಗೆ, ಗರಿಷ್ಟ ಬೆಲೆ ರೂ 64779 ಆಗಿದೆ, ಹಾಗು ಸಾಗರದಲ್ಲಿ ಇಂದು ಗರಿಷ್ಟ ಬೆಲೆ ರೂ 46879 ಆಗಿದೆ. ರಾಜ್ಯದ ವಿವಿಧ ಸ್ಥಳಗಳ ಬೆಲೆಗಳ ವಿವರಗಳನ್ನು ಕೆಳಗಡೆ ಟೇಬಲ್ ನಲ್ಲಿ ಕೊಡಲಾಗಿದೆ ನೋಡಬಹುದು, ಹಾಗು ಅದಕ್ಕೂ ಮೊದಲು ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ವಿವಿಧ ಜಿಲ್ಲೆಗಳ ಅಡಿಕೆ ವಿವರ -Arecanut Price 20/11/23:
[table id=7 /]
Here are the details of today’s nut prices in various districts of the state.
ಓದಲು ಹೆಚ್ಚಿನ ಸುದ್ದಿಗಳು:
Arecanut Rates: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ ಸಂತಸದಲ್ಲಿ ರೈತರು
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.