Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Prema-Rajkumar: ವಿಷ್ಣು ಸರ್ಗೆ ಪರ್ಫೆಕ್ಟ್ ಜೋಡಿಯಾದ ಈಕೆಗೆ ಅಣ್ಣಾವ್ರೊಂದಿಗೆ ನಟಿಸುವ ಅವಕಾಶ ಕೂಡಿ ಬರಲೇ ಇಲ್ಲ!! ಅದೊಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಖ್ಯಾತ ನಟಿ ಯಾರು ಗೊತ್ತಾ??

ಅಷ್ಟಕ್ಕೂ ಸಿನಿರಸಿಕರ ಮನಗೆದ್ದು ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಅಭಿನಯಿಸಲು ಸಾಧ್ಯವಾಗದೆ ಕೊರಗುತ್ತಿರುವ ಕನ್ನಡದ ನಟಿಯರು ಯಾರು?

Prema-Rajkumar: ಸ್ನೇಹಿತರೆ, ನಟಿ ಮಾಲಾಶ್ರೀ ಅವರಿಗೆ ಡಾಕ್ಟರ್ ವಿಷ್ಣುವರ್ಧನ್ ಅವರೊಂದಿಗೆ ಅಭಿನಯಿಸಲು ಕಾಲವೇ ಕೂಡಿಬರಲಿಲ್ಲ ಎಂಬ ಕೊರಗು ಇಂದಿಗೂ ಕೂಡ ಹಾಗೆಯೇ ಇದೆ. ಅದರಂತೆ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಅಭಿನಯಿಸುವ ಸುಯೋಗ ನನ್ನ ಪಾಲಿಗೆ ಒಲಿಯಲೇ ಇಲ್ಲವಲ್ಲ ಎಂದು ಆಗಾಗ ಮಾಧ್ಯಮದ ಮುಂದೆ ಬೇಸರ ವ್ಯಕ್ತಪಡಿಸುವಂತಹ ಅಣ್ಣಾವ್ರ ಬ್ಯಾನರ್ನ ಮೂಲಕವೇ ಪರಿಚಯವಾದಂತಹ ನಟಿ ಕೂಡ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇದ್ದಾರೆ.

ಅಷ್ಟಕ್ಕೂ ಸಿನಿರಸಿಕರ ಮನಗೆದ್ದು ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಅಭಿನಯಿಸಲು ಸಾಧ್ಯವಾಗದೆ ಕೊರಗುತ್ತಿರುವ ಕನ್ನಡದ ನಟಿಯರು ಯಾರು? ಯಾವ ಸಿನಿಮಾದ ಮೂಲಕ ಕನ್ನಡಚಿತ್ರಗಳು ಪಾದಾರ್ಪಣೆ ಮಾಡಿದರು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಈ ನಟಿ ಆಗಿನ ಕಾಲದ ಅಭಿಮಾನಿಗಳಿಗೆ ಮಾತ್ರವಲ್ಲ ಈಗಿನ ಕಾಲದ ಸಿನಿಮಾ ವೀಕ್ಷಕರಿಗೂ ಕೂಡ ಮೋಸ್ಟ್ ಫೇವರೆಟ್.

ಹೌದು ಸ್ನೇಹಿತರೆ ಡಾಕ್ಟರ್ ರಾಜ್ ಕುಮಾರ್ ಅವರ ಬ್ಯಾನರ್ ನ ಮೂಲಕ ಅದೆಷ್ಟೋ ಅತಿಸುಂದರ ನಟಿಯರು ನಮ್ಮ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ. ಅವರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವಂತಹ ನಟಿಯೆಂದರೆ ಅದು ಎಲ್ಲರ ನೆಚ್ಚಿನ ಪ್ರೇಮ. ನಟಿ ಪ್ರೇಮಾ ಅವರಿಗೆ ಇದ್ದಂತಹ ಮಹದಾಸೆ ಎಂದರೆ ಅದು ರಾಜಣ್ಣನವರಿಗೆ ಒಮ್ಮೆಯಾದರೂ ತೆರೆ ಹಂಚಿಕೊಳ್ಳಬೇಕು ಎಂಬುದು. ಆದರೆ ವಿಪರ್ಯಾಸದಿಂದ ಅಂತಹ ಸದಾವಕಾಶ ಅವರ ಬಾಳಿನಲ್ಲಿ ಕೂಡಿಬರಲಿಲ್ಲ. ಬದಲಿಗೆ ಡಾಕ್ಟರ್ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರೊಡನೆ ಅಭಿನಯಿಸಿ ಎಲ್ಲರ ಮನಸ್ಸನ್ನು ಗೆದ್ದ ಅತ್ಯದ್ಭುತ ನಟಿ ಈಕೆ.

Prema-Rajkumar
Why Kannada actress Prema didn’t act with Dr.Rajkumar

ಜೊತೆಗೆ ವಿಷ್ಣುವರ್ಧನ್ ಅವರೊಡನೆ ಎಲ್ಲರಂತಲ್ಲ ನನ್ನ ಗಂಡ, ಆಪ್ತಮಿತ್ರ, ಯಜಮಾನ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಆಗಿನಕಾಲದ ಮೋಸ್ಟ್ ಫೇವರೆಟ್ ಹೀರೋಯಿನ್ ಆಗಿದ್ದರು. ಈಗಲೂ ಕೂಡ ಚಿತ್ರರಂಗದಿಂದ ದೂರ ಉಳಿಯದೆ ಉಪೇಂದ್ರರವರೊಡನೆ ಕಳೆದ ಎರಡು ವರ್ಷದ ಹಿಂದೆ ಉಪೇಂದ್ರ ಮತ್ತೆ ಬಾ ಎಂಬ ಸಿನಿಮಾದಲ್ಲಿ ಬಣ್ಣಹಚ್ಚಿದ್ದರು. ಇವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Why Kannada actress Prema didn’t act with Dr.Rajkumar

Leave a comment