Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Karna Kannada Movie: ವಿಷ್ಣುವರ್ಧನ್ ಅವರ ಈ ಒಂದು ಸಿನಿಮಾವನ್ನು ನೀವು ನೋಡಿಲ್ಲವಾದರೆ ನಿಮ್ಮ ಬದುಕೇ ವ್ಯರ್ಥ..!!

ಹೌದು ಸ್ನೇಹಿತರೆ ವಿಷ್ಣುವರ್ಧನ್ ನಟನೆಯ ಕರ್ಣ ಕನ್ನಡ ಸಿನಿಮಾ ಒಂದು ಯುನಿವರ್ಸಲ್ ಕಥೆ. ಅದು ಇಂದಿನ ಸಮಾಜಕ್ಕೆ ಹಾಗೂ ಅಂದಿನ ಸಮಾಜಕ್ಕೆ ಮತ್ತು ಎಲ್ಲಾ ಸಮಯದಲ್ಲೂ ಎಲ್ಲರ ಮೇಲೂ

Karna Kannada Movie: ಸ್ನೇಹಿತರೆ, ಹಿಂದೂ ಸಂಪ್ರದಾಯ ದಲ್ಲಿರುವ ಮಹತ್ವದ ಪುಸ್ತಕದಲ್ಲಿ ಒಂದಾದ ಮಹಾಭಾರತವನ್ನು ಬಹುತೇಕ ಜನರು ಓದಿರುತ್ತಾರೆ ಇಲ್ಲವಾದರೆ ಸಿನಿಮಾ ಅಥವಾ ಸೀರಿಯಲ್ಗಳಲ್ಲಿ ವೀಕ್ಷಿಸಿರುತ್ತಾರೆ. ಮಹಾಭಾರತ ಕಥೆಯನ್ನು ಸಂಪೂರ್ಣ ತಿಳಿದುಕೊಂಡವರು ಬಳಿ ನಿಮಗೆ ಇಷ್ಟವಾದಂತಹ ಪಾತ್ರ ಯಾವುದು ಎಂದು ಕೇಳಿದರೆ ಭಾಗಶಃ ಜನರು ಕರ್ಣ ಎಂಬ ಉತ್ತರವನ್ನು ನೀಡುತ್ತಾರೆ. ಹಾಗೇನೇ ವಿಷ್ಣುವರ್ಧನ್ ಅವರ ಅಭಿಮಾನಿಗಳ ಬಳಿ ಹೋಗಿ ಅವರು ನಟಿಸಿರುವಂತಹ ಚಿತ್ರಗಳಲ್ಲಿ ನೀವು ತುಂಬಾನೇ ಇಷ್ಟ ಪಡುವಂತಹ ಚಿತ್ರ ಯಾವುದು ಎಂದು ಕೇಳಿದರೆ ಆಟ ಕರ್ಣ ಎಂಬ ಸಿನಿಮಾದ ಹೆಸರನ್ನು ಹೇಳುತ್ತಾನೆ.

ಹೌದು ಸ್ನೇಹಿತರೆ ವಿಷ್ಣುವರ್ಧನ್ ನಟನೆಯ ಕರ್ಣ ಕನ್ನಡ ಸಿನಿಮಾ ಒಂದು ಯುನಿವರ್ಸಲ್ ಕಥೆ. ಅದು ಇಂದಿನ ಸಮಾಜಕ್ಕೆ ಹಾಗೂ ಅಂದಿನ ಸಮಾಜಕ್ಕೆ ಮತ್ತು ಎಲ್ಲಾ ಸಮಯದಲ್ಲೂ ಎಲ್ಲರ ಮೇಲೂ ಪ್ರಭಾವ ಬೀರುವಂತಹ ಎಲ್ಲ ಅಂಶಗಳನ್ನು ಒಳಗೊಂಡಿರುವಂತಹ ಮಹೋನ್ನತ ಸಿನಿಮಾ ಕರ್ಣ. ಕರ್ಣ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಅಭಿನಯಿಸಿರುವಂತಹ ಪಾತ್ರ ಅಜರಾಮರ.

ಇನ್ನು ಎಂಬತ್ತು-ತೊಂಬತ್ತರ ಜನರಿಂದ ಹಿಡಿದು ಈಗಿನ 20ನೇ ಜನರೇಶನ್ ಜನರಿಗೂ ಕೂಡ ಕರ್ಣನಂತೆ ನೀ ದಾನಿಯಾದೆ ಇನ್ನೊಂದು ಜೀವಕೆ ಆಧಾರವಾದೆ.  ಎಂಬ ಹಾಡು ಇಂದಿಗೂ ಆಲ್ ಟೈಮ್ ಫೇವರೆಟ್. ಹೌದು ಸ್ನೇಹಿತರೆ ಈ ಕತೆಯಲ್ಲಿ ತಂದೆಗೆ ಮಗನ ಮೇಲೆ ಅತಿಯಾದ ಪ್ರೀತಿ ಮಮಕಾರ ಇದ್ದರೂ ಆತ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲವಲ್ಲ ಎಂಬ ಬೇಸರದಲ್ಲಿ ಸಿಟ್ಟನ್ನು ಹೊರಹಾಕುವ ಪಾತ್ರದಲ್ಲಿ ನಟ ಅಶ್ವಥ್ ಅವರು ಅತ್ಯದ್ಭುತವಾಗಿ ಅಭಿನಯಿಸಿದ್ದರು.

Karna Kannada Movie
Karna is one of Dr. Vishnuvardhan’s all-time favorite movies.

ಇನ್ನು ವಿದ್ಯಾಭ್ಯಾಸ ಮುಗಿಸಿ ಹಲವಾರು ವರ್ಷಗಳಿಂದ ಕೆಲಸ ಹುಡುಕುತ್ತಾ ನಿರುದ್ಯೋಗ ಸಮಸ್ಯೆಯಿಂದ ಅವಮಾನಕ್ಕೀಡಾಗುತ್ತಿದ್ದ ಹುಡುಗನಾಗಿ ಜೊತೆಗೆ ತಂಗಿಯ ಮದುವೆ ಮಾಡುವ ಜವಾಬ್ದಾರಿಯನ್ನು ಹೊತ್ತು. ಯಾವುದೇ ಮಾರ್ಗ ಸಿಗದೆ ತನ್ನ ದೇಹದಲ್ಲಿನ ಅಂಗಾಂಗವನ್ನು ಕೂಡ ದಾನ ಮಾಡಿದಂತಹ ಕರ್ಣನ ಪಾತ್ರದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರನ್ನು ನೋಡಿದ ಅಭಿಮಾನಿಗಳ ಕಣ್ಣು ನಿಜಕ್ಕೂ ತುಂಬುತ್ತದೆ. ವಿಷ್ಣುವರ್ಧನ್ ಅವರ ಯಾವ ಸಿನಿಮಾ ನಿಮಗೆ ಬಹಳ ಇಷ್ಟ ಎಂಬುದನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ.

Karna is one of Dr. Vishnuvardhan’s all-time favorite movies.

Leave a comment