Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Archana: ರಾಜಕುಮಾರ್-ರವಿಚಂದ್ರನ್-ಪ್ರಭಾಕರ್ ಅವರೊಂದಿಗೆ ತೆರೆ ಹಂಚಿಕೊಂಡು ಖ್ಯಾತಿ ಪಡೆದ ಈ ನಟಿ ಯಾರು ಗೊತ್ತೆ??

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು ಹಲವಾರು ಭಾಷೆಗಳಲ್ಲಿ ತಮ್ಮ ಅಭೂತಪೂರ್ವ ಬೇಡಿಕೆಯನ್ನು ಹೊಂದಿದ್ದ ಆ ನಟಿ ಯಾರು?

Actress Archana: ಸ್ನೇಹಿತರೆ, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಸೇರಿದಂತೆ ಬರೋಬ್ಬರಿ ಆರು ಭಾಷೆಗಳಲ್ಲಿಯೂ ತಮ್ಮ ಅಭೂತಪೂರ್ವ ಬೇಡಿಕೆಯನ್ನು ಹೊಂದಿದಂತಹ ಈ ನಟಿ ಕೃಷ್ಣಸುಂದರಿ ಎಂದೇ ಹೇಳಬಹುದು. ತ್ವಚೆಯ ಬಣ್ಣ ಕಪ್ಪಾಗಿದ್ದರೂ ಕೂಡ ತಮ್ಮ ಅಭಿನಯದಲ್ಲಿ ಕಿಂಚಿತ್ತು ಕೂಡ ದೋಷ ಬಾರದಂತೆ ಬಹಳ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಕೊಟ್ಟಿರುವಂತಹ ಪಾತ್ರಕ್ಕೆ ಜೀವ ತುಂಬುತ್ತಿದ್ದ ಅತ್ಯದ್ಭುತ ನಟಿ ಈಕೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು ಹಲವಾರು ಭಾಷೆಗಳಲ್ಲಿ ತಮ್ಮ ಅಭೂತಪೂರ್ವ ಬೇಡಿಕೆಯನ್ನು ಹೊಂದಿದ್ದ ಆ ನಟಿ ಯಾರು? ಯಾವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ವ್ಯಾಪಾರಾತ್ಮಕ ಸಿನಿಮಾ, ಕಲಾತ್ಮಕ ಸಿನಿಮಾ ಎಂಬ ಯಾವುದೇ ಭಿನ್ನ ಬೇಧವಿಲ್ಲದೆ ಎಲ್ಲ ಸಿನಿಮಾಗಳಿಗೂ ಹೊಂದಿಕೊಳ್ಳುವಂತಹ ನಟಿ ಈಕೆ.

ಅದರಲ್ಲೂ ವ್ಯಾಪಾರಾತ್ಮಕ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಾ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಅರ್ಚನ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಗುರಿ ಸಿನಿಮಾದಲ್ಲಿ ಮಾಡಿದ ಅಭೂತಪೂರ್ವ ಅಭಿನಯಕ್ಕೆ ಚಂದನವನ ಮನಸೋತು ಹೋಗಿತ್ತು. ಅಲ್ಲದೆ ಪ್ರಭಾಕರ್ರವರೊಂದಿಗೆ ಟೈಗರ್ ಸಿನಿಮಾದಲ್ಲಿ ಮನೋಜ್ಞ ಅಭಿನಯ ಕಂಡಂತಹ ಕರಾಟೆ ಕಿಂಗ್ ಶಂಕರಣ್ಣ ತಮ್ಮ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಅರ್ಚನಾ ಅವರೇ ನಾಯಕರಾಗಬೇಕು ಎಂದು ಪಟ್ಟು ಹಿಡಿದು ಅವರನ್ನೇ ತಮ್ಮ ಸಿನಿಮಾದ ನಾಯಕಿಯಾಗಿ ಆಯ್ಕೆ ಮಾಡಿದರು.

Kannada old actress Archana
Archana was the famous actress who shared the screen with Rajkumar, Prabhakar, and Ravichandran.

ಹೀಗೆ ಒಂದು ಮುತಿನ ಕಥೆ ಅದ್ಭುತವಾದ ಯಶಸ್ಸು ಕಂಡ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಎಲ್ಲ ನಟಿಯರಂತೆ ಉತ್ತಮ ವೈಯಕ್ತಿಕ ಬದುಕಿನ ಕಡೆಗೆ ಗಮನ ಹರಿಸಿದಂತಹ ಅರ್ಚನರವರು ಮದುವೆಯಾದ ನಂತರ ಸಿನಿಮಾರಂಗಕ್ಕೆ ಸಂಪೂರ್ಣ ಬ್ರೇಕ್ ಹಾಕಿ, ಹಲವಾರು ವರ್ಷಗಳ ನಂತರ ತಮಿಳು ಹಾಗೂ ತೆಲುಗು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ವಿಶೇಷ ನಟ ಹಾಗೂ ನಿರ್ಮಾಪಕ ಎಂದೇ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ತಮ್ಮ ಕಾಂತಾರ ಎಂಬ ಮುಂದಿನ ಸಿನಿಮಾದಲ್ಲಿ ನಟಿ ಅರ್ಜುನರವರನ್ನು ಹತ್ತು ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾ ರಂಗಕ್ಕೆ ಕರೆತರುವ ಪ್ರಯತ್ನ ಪಟ್ಟಿದ್ದು, ಅರ್ಚನರವರು ಕೂಡ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರಂತೆ.

Archana was the famous actress who shared the screen with Rajkumar, Prabhakar, and Ravichandran.

 

Leave a comment