Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Pramod Chakravarthy: ಮಾಲಾಶ್ರೀ ಅವರ ತಮ್ಮನಾಗಿದ್ದ ಪ್ರಮೋದ್ ಚಕ್ರವರ್ತಿ ನಾಪತ್ತೆಯಾಗಿದ್ಯಾಕೆ? ಚಿತ್ರರಂಗದಿಂದ ದೂರ ಉಳಿಯಲು ಕಾರಣವೇನು??

ಹೌದು ಸ್ನೇಹಿತರೆ ಚಿಕ್ಕಂದಿನಿಂದಲೂ ಅಭಿನಯದ ಮೇಲೆ ಅತ್ಯದ್ಭುತ ಆಸಕ್ತಿಯನ್ನು ಹೊಂದಿದಂತಹ ಪ್ರಮೋದ್ ಚಕ್ರವರ್ತಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಾರೆ ಆರಂಭದ ದಿನಗಳಲ್ಲಿ

Pramod Chakravarthy: ಸ್ನೇಹಿತರೆ, ಅದೊಂದು ಕಾಲದಲ್ಲಿ ಮಾಲಾಶ್ರೀಯವರ ಸೂಪರ್ ಡೂಪರ್ ಹಿಟ್ ಸಿನಿಮಾ ಅಕ್ಕ ದಲ್ಲಿ ಮಾಲಾಶ್ರೀ ಅವರೊಂದಿಗೆ ತಮ್ಮನ ಪಾತ್ರದಲ್ಲಿ ಅಭಿನಯಿಸಿದಂತಹ ಪ್ರಮೋದ್ ಚಕ್ರವರ್ತಿ ನಟಿ ಮಾಲಾಶ್ರೀ ಅವರಿಗೆ ಟಕ್ಕರ್ ಕೊಡುವಂತಹ ಅಭಿನಯವನ್ನು ಮಾಡಿದರು. ಹೌದು ಒಂದು ಕಡೆ ಮಾಲಾಶ್ರೀ ಅವರ ಅಭಿನಯವನ್ನು ಅಭಿಮಾನಿಗಳು ಹಾಡಿ ಹೊಗಳಿದರೆ, ಮತ್ತೊಂದು ಕಡೆ ಇಷ್ಟು ದಿನ ಇವನು ಎಲ್ಲಿದ್ನಪ್ಪ ಎಂಥ ಅದ್ಭುತ ಅಭಿನಯ ಮಾಡ್ತಾನೆ ಎಂದು ನಿರ್ದೇಶಕ-ನಿರ್ಮಾಪಕರು ಲೆಕ್ಕ ಹಾಕುತ್ತಿದ್ದಂತಹ ಕಾಲವದು.

ಹೌದು ಸ್ನೇಹಿತರೆ ಚಿಕ್ಕಂದಿನಿಂದಲೂ ಅಭಿನಯದ ಮೇಲೆ ಅತ್ಯದ್ಭುತ ಆಸಕ್ತಿಯನ್ನು ಹೊಂದಿದಂತಹ ಪ್ರಮೋದ್ ಚಕ್ರವರ್ತಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಾರೆ ಆರಂಭದ ದಿನಗಳಲ್ಲಿ ಅವರಿಗೆ ಬಾಳನೌಕೆ ಎಂಬ ಸಿನಿಮಾಗೆ ನಾಯಕನಾಗುವಂತಹ ಅವಕಾಶ ದೊರೆಯುತ್ತದೆ. ಅನಂತರ ಸಣ್ಣಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡಂತಹ ಪ್ರಮೋದ್ ಚಕ್ರವರ್ತಿ ಅವರು ಸಿನಿಮಾದಲ್ಲಿನ ಅಭಿನಯವನ್ನು ಕಡಿಮೆ ಮಾಡಿಬಿಡುತ್ತಾರೆ.

ಹೌದು 2000ನೇ ಇಸ್ವಿಯಲ್ಲಿ ಯಾವಾಗ ದರ್ಶನ್, ಸುದೀಪ್, ಗಣೇಶರಂತಹ ಸ್ಟಾರ್ ನಟರ ಅಬ್ಬರ ಜೋರಾಯಿತೋ ಆಗ 2005ರಲ್ಲಿ ಸಂಪೂರ್ಣವಾಗಿ ಪ್ರಮೋದ್ರವರು ಸಂಪೂರ್ಣ ಕನ್ನಡ ಚಿತ್ರರಂಗದಿಂದ ನಾಪತ್ತೆಯಾಗಿಬಿಡುತ್ತಾರೆ. ಇನ್ನು ಸಿನಿಮಾದ ಸೆಳೆತಗಳನ್ನು ಅತಿಯಾಗಿ ಕಾಡಿದ ಕಾರಣ 2009ರಲ್ಲಿ ಮತ್ತೆ ಕಾಂಗ್ರೆಸ್ ಮಾಡುವ ಪ್ರಯತ್ನವನ್ನು ಪ್ರಮೋದ್ ಶೆಟ್ಟಿ ಅವರು ಮಾಡುತ್ತಾರೆ. ಆದರೆ ಬರೀ ನಟನಾಗಲ್ಲ ನಿರ್ದೇಶಕನಾಗಿ ಬರುತ್ತಾರೆ.

ಹೌದು ಅದುವೇ ವಿಜಯ್ ರಾಘವೇಂದ್ರರವರ ಗೋಲ್ಮಾಲ್ ಎಂಬ ಸಿನಿಮಾ ಈ ಸಿನಿಮಾಗೆ ತಕ್ಕ ಮಟ್ಟದ ಯಶಸ್ಸನ್ನು ತಂದುಕೊಡುವುದಿಲ್ಲ. ಅನಂತರ ಪಟ್ಟುಬಿಡದೆ ಪ್ರಯತ್ನ ಮಾಡಿದಂತಹ ಪ್ರಮೋದ್ ಚಕ್ರವರ್ತಿ ಯವರಿಗೆ ಶಿವಣ್ಣನ ಸಾತ ಸಿಗುತ್ತದೆ. ದ್ರೋಣ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಮತ್ತೊಮ್ಮೆ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ.

ಆಗ ಶಿವಣ್ಣ ಅಭಿನಯಿಸಿದಂತಹ ಸಿನಿಮಾ ತಕ್ಕ ಮಟ್ಟದ ಯಶಸ್ಸನ್ನು ಸಾಧಿಸುತ್ತದೆ. ಆದ್ರೆ ಹಲವಾರು ಮಹಿಳಾ ಅಭಿಮಾನಿಗಳಿಗೆ ಪ್ರಮೋದ್ ಚಕ್ರವರ್ತಿ ಅವರು ಮತ್ತೆ ಯಾಕೆ ಸಿನಿಮಾಗೆ ಕಂಬ್ಯಾಕ್ ಮಾಡಲಿಲ್ಲ ಎಂಬ ಕೊರಗು ಇನ್ನೂ ಕೂಡ ಇದೆ. ಆದರೆ ಪ್ರಮೋದ್ ಅವರು ಕಮ್ ಬ್ಯಾಕ್ ಮಾಡಿದ್ದಾರೆ ನಟನಾಗಿಯಲ್ಲ ನಿರ್ದೇಶಕರಾಗಿ.

Why is Kannada actor Pramod Chakravarthy missing? What made him stay away from the film industry?

Leave a comment