Anu Prabhakar: ಆಗಿನ ಕಾಲದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಅನು ಪ್ರಭಾಕರ್ ಅವರ ಗಂಡ ಮತ್ತು ಮಕ್ಕಳು ಯಾರು? ಇತ್ತೀಚಿಗಷ್ಟೇ ಖರೀದಿಸಿದ ಭವ್ಯ ಬಂಗಲೆ ಹೇಗಿದೆ ಗೊತ್ತೇ??
ಎಲ್ಲಾ ಸಿನಿಮಾಗಳಿಗೂ ವಿಶೇಷ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಅಲ್ಲದೆ ಡಾಕ್ಟರ್ ವಿಷ್ಣುವರ್ಧನ್ ಅವರಿಗಂತೂ ಅತ್ಯದ್ಭುತ ತಂಗಿ ಎಂದರೆ ತಪ್ಪಾಗಲಾರದು.
Anu Prabhakar: ಸ್ನೇಹಿತರೆ, ಅತಿ ಚಿಕ್ಕ ವಯಸ್ಸಿನಲ್ಲಿಯೇ ಚಪಲಚೆನ್ನಿಗರಾಯ, ಶಾಂತಿ ಕ್ರಾಂತಿ ಎಂಬಂತಹ ಸಿನಿಮಾಗಳಿಗೆ ಬಣ್ಣ ಹಚ್ಚುವ ಮೂಲಕ ತಮ್ಮ ನೈಜ ಅಭಿನಯದಿಂದ ಕನ್ನಡಿಗರ ಮನಸ್ಸನ್ನು ಸೆಳೆದ ಅನುಪ್ರಭಾಕರ್ ಖ್ಯಾತ ನಟಿ ಜಯಂತಿ ಅವರ ಮಗನಾದ ಕೃಷ್ಣಕುಮಾರ್ರವರನ್ನು ಮದುವೆಯಾದರು. ಅನಂತರ ಇವರಿಬ್ಬರ ಒಪ್ಪಿಗೆಯ ಮೇರೆ ವಿಚ್ಛೇದನ ಪಡೆದು ದೂರದ ಅನು ರಘು ಮುಖರ್ಜಿರವರನ್ನು ಪ್ರೀತಿಸಿ ಎರಡನೇ ಮದುವೆಯಾಗುತ್ತಾರೆ.
ಸದ್ಯ ಗಂಡ ಮಕ್ಕಳೊಂದಿಗೆ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದು, ಇವರ ಭವ್ಯ ಬಂಗಲೆಯಲ್ಲಿ ಹೇಗಿದೆ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್1999ರಲ್ಲಿ ಬಿಡುಗಡೆಗೊಂಡ ಹೃದಯ ಹೃದಯ ಎಂಬ ಸಿನಿಮಾದ ಮೂಲಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅನು ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ.
ಎಲ್ಲಾ ಸಿನಿಮಾಗಳಿಗೂ ವಿಶೇಷ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಅಲ್ಲದೆ ಡಾಕ್ಟರ್ ವಿಷ್ಣುವರ್ಧನ್ ಅವರಿಗಂತೂ ಅತ್ಯದ್ಭುತ ತಂಗಿ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ವಿಷ್ಣುವರ್ಧನ್ ಅವರ ಎಲ್ಲಾ ಸಿನಿಮಾಗಳಲ್ಲಿಯೂ ಅನುಪ್ರಭಾಕರ್ ಅವರಿಗೆ ವಿಶೇಷ ಪಾತ್ರ ಒಂದು ನಿಗದಿಯಾಗಿರುತ್ತಿತ್ತು. ಸೂರಪ್ಪ, ಹೃದಯವಂತ, ಸಾಹುಕಾರ, ವರ್ಷ ಹೀಗೆ ಎಲ್ಲ ಸಿನಿಮಾಗಳಲ್ಲಿ ತಮ್ಮ ಅತ್ಯದ್ಭುತ ಅಭಿನಯವನ್ನು ಕನ್ನಡಿಗರಿಗೆ ಪರಿಚಯಿಸಿ ಕನ್ನಡದ ಅಭಿನಯ ಸರಸ್ವತಿ ಎಂದೆ ಖ್ಯಾತಿ ಪಡೆದಿದ್ದಾರೆ.
ಇನ್ನು 2016ರಲ್ಲಿ ರಘುಮುಖರ್ಜಿ ಅವರೊಂದಿಗೆ ಎರಡನೇ ಮದುವೆಯಾದಂತಹ ಅನುಪ್ರಭಾಕರ್ ಅವರಿಗೆ ಒಂದು ಪುಟ್ಟ ಗಂಡುಮಗ ಸಹ ಇದ್ದು, ಸದ್ಯ ನಮ್ಮಮ್ಮ ಸೂಪರ್ಸ್ಟಾರ್ ಎಂಬ ರಿಯಾಲಿಟಿ ಶೋ ಮೂಲಕ ಪ್ರತಿ ವೀಕೆಂಡ್ನಲ್ಲಿ ತೀರ್ಪುಗಾರ್ತಿಯಾಗಿ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ. ಈ ಕೆಳಗಿನ ವಿಡಿಯೋ ಮೂಲಕ ಅನು ಪ್ರಭಾಕರ್ ಅವರ ಭವ್ಯ ಬಂಗಲೆ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.
Who are actress Anu Prabhakar’s husband and children?