Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Tirupati: ತಿರುಪತಿಗೆ ಹೋಗುವಾಗ ಅಪ್ಪಿತಪ್ಪಿಯೂ ಈ 4 ತಪ್ಪುಗಳನ್ನು ಮಾಡಲೇಬೇಡಿ!! ತಿಮ್ಮಪ್ಪನ ದರ್ಶನ ಪಡೆದ ಮೇಲೂ ನಿಮ್ಮ ಕಷ್ಟಗಳು ಈಡೇರುತ್ತಿಲ್ವ ಹಾಗಾದ್ರೆ ಕಂಡಿತ ಈ ತಪ್ಪನ್ನು ಮಾಡಿರುತ್ತೀರಿ!!

ಮೊದಲನೆಯದಾಗಿ ತಿರುಮಲಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಶ್ರೀ ವೆಂಕಟೇಶ್ವರನ ದರ್ಶನ ಮಾಡಬಾರದು.

Tirupati: ಸ್ನೇಹಿತರೆ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎಂಬ ಆಸೆಯನ್ನಿಟ್ಟುಕೊಂಡು ಜೀವನದಲ್ಲಿ ಒಂದು ಬಾರಿಯಾದರೂ ಶ್ರೀಕ್ಷೇತ್ರ ತಿರುಮಲ ತಿರುಪತಿಗೆ ಹೋಗಿರುತ್ತೀರಿ. ತಿಮ್ಮಪ್ಪನ ದಯೆಯಿಂದ ಬದುಕು ಬಂಗಾರವಾಯಿತು ಎಂದು ಹೇಳುವ ಅಸಂಖ್ಯಾತ ಜನರನ್ನು ನಾವು ಕೇಳಿರುತ್ತೇವೆ ಹಾಗೂ ನೋಡಿರುತ್ತೇವೆ.

ಆದರೆ ತಿರುಪತಿಗೆ ಹೋದರೂ ನಮ್ಮ ಕಷ್ಟಗಳು ತೀರುತ್ತಿಲ್ಲವಲ್ಲಾ ಎಂದು ಹೇಳುವವರು ಕೂಡ ಇದ್ದಾರೆ. ಆದರೆ ನಿಮಗೆ ಇದು ಗೊತ್ತಿರಲಿ, ಅಂತಹ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆಗೆ ಹೋದಾಗ ಕೆಲವು ವಿಚಾರಗಳನ್ನು ನೆನಪಲ್ಲಿಟ್ಟುಕೊಳ್ಳಬೇಕು. ಹೌದು ಸ್ನೇಹಿತರೆ ತಿರುಪತಿಯಂತಹ ಪವಿತ್ರವಾದ ಸ್ಥಳಗಳಿಗೆ ಹೋಗುವಾಗ ಬಹಳ ಅಚ್ಚುಕಟ್ಟಾದ ಕ್ರಮಗಳನ್ನು ಅನುಸರಿಸಲೇಬೇಕು‌.

ಹೀಗಾಗಿ ವೆಂಕಟೇಶ್ವರನ ದರ್ಶನಕ್ಕೆ ಹೋದಾಗ ನೀವು ಮಾಡಲೇಬಾರದಾದ ಈ 4 ತಪ್ಪುಗಳು ಯಾವುವು ಎಂಬುದನ್ನು ತಿಳಿಸಿ ಹೊರಟಿದ್ದೇವೆ. ಹೀಗಾಗಿ ಇದನ್ನು ತಪ್ಪದೇ ಓದಿ ಹಾಗೂ ತಿಮ್ಮಪ್ಪನ ದರ್ಶನ ಪಡೆಯುವಾಗ ಈ ತಪ್ಪುಗಳು ಆಗದಂತೆ ನಿಗಾ ವಹಿಸಿ.

ಮೊದಲನೆಯದಾಗಿ ತಿರುಮಲಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಶ್ರೀ ವೆಂಕಟೇಶ್ವರನ ದರ್ಶನ ಮಾಡಬಾರದು. ಪಟಪಟ ಅಂತ ಮೆಟ್ಟಿಲು ಹತ್ತು ಸ್ಪೆಷಲ್ ದರ್ಶನದ ಟಿಕೆಟ್ ತೆಗೆದುಕೊಂಡು ಸೀದ ವೆಂಕಟೇಶ್ವರನ ಮುಂದೆ ನಿಂತು ಗೋವಿಂದ ಗೋವಿಂದ ಎಂದರೆ ಏನು ಪ್ರಯೋಜನವಿಲ್ಲ. ಏಕೆಂದರೆ ವೆಂಕಟೇಶ್ವರನಿಗೂ ಮುಂಚೆ ವರಹಾ ದೇವನ ದರ್ಶನವನ್ನು ಮಾಡಲೇಬೇಕು. ಇಲ್ಲವಾದರೆ ವೆಂಕಟೇಶ್ವರನ ದರ್ಶನದ ಫಲ ನಿಮಗೆ ಸಿಗುವುದಿಲ್ಲ.

ಇನ್ನು ತಿರುಪತಿಗೆ ಹೋದಾಗ ಪಾಲಿಸಲೇಬೇಕಾದ ಎರಡನೇ ವಿಚಾರ ನವವಿವಾಹಿತರು ಅಥವಾ ಜೀವನದಲ್ಲೂ ತಿರುಪತಿಗೆ ಹೋದರೆ ಒಂದು ಟ್ರಿಪ್ ಎನ್ನುವ ರೀತಿ ಕಂಡಿತ ಹೋಗಲೇ ಬೇಡಿ.ಈ ಕ್ಷೇತ್ರದ ಮಹಿಮೆಯೇ ಅಂತದ್ದು, ಆದೊಡ್ಡ ಬೆಟ್ಟದ ಮೇಲೆ ಹೋದಾಗ ಮೈಮರೆತು ಚಿತ್ರವಿಚಿತ್ರವಾಗಿ ಇರುವಂತಹ ಕೃತ್ಯಗಳನ್ನು ಮಾಡಬಾರದು.

ಯಾರೋ ಪರಿಚಯಸ್ಥರನ್ನೋ ಅಥವಾ ಪ್ರಭಾವಿ ವ್ಯಕ್ತಿಯ ಸಹಾಯವನ್ನು ಪಡೆದು ಸರಾಗವಾಗಿ ದರ್ಶನ ಮಾಡಬಹುದು ಎಂಬ ಉದ್ದೇಶದಿಂದ ಹೋದರೆ ಏನೂ ಪ್ರಯೋಜನವಿಲ್ಲ. ಇನ್ನು ನಾಲ್ಕನೆಯದು, ವೆಂಕಟೇಶ್ವರನ ದೇವಾಲಯದ ಸುತ್ತ ಇರುವಂತಹ ನಾಲ್ಕು ರಥ ಬೀದಿಗಳಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿ ಧರಿಸಿ ನಡೆಯಲೇ ಬಾರದು.

ಈ ತಪ್ಪಿನಿಂದಾಗಿ ನಿಮ್ಮ ವೆಂಕಟೇಶ್ವರನ ದರ್ಶನದಿಂದ ಯಾವ ಫಲವು ಸಿಗುವುದಿಲ್ಲ. ನೀವೆಂದಾದರೂ ಇಂತಹ ತಪ್ಪುಗಳನ್ನು ಮಾಡಿದ್ದೀರಾ? ಹಾಗಾದ್ರೆ ಅದ್ಯಾವ ತಪ್ಪು ಎಂಬುದನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Don’t make these 4 mistakes while visiting Tirupati!

Leave a comment