Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Jyothi Bantwal: ಹಿರಿಯ ನಟಿ ಜ್ಯೋತಿ ಈಗ ಎಲ್ಲಿದ್ದಾರೆ? ಅವಕಾಶಗಳಿದ್ದರೂ ಸಿನಿಮಾರಂಗದಿಂದ ದೂರ ಉಳಿದಿದ್ಯಾಕೆ?? ಬಣ್ಣದ ಬದುಕಿನ ಅನುಭವಗಳನ್ನು ಬಿಚ್ಚಿಟ್ಟ ಜ್ಯೋತಿ?.

ಇನ್ನು ರವಿಚಂದ್ರನ್ ಅವರ ಗೋಪಿಕೃಷ್ಣ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡ ನಟಿ ಜ್ಯೋತಿ ಅವರು ತರ್ಲೆಯ ಅಭಿನಯದೊಂದಿಗೆ ಅತ್ಯದ್ಭುತವಾಗಿ ಡ್ಯಾನ್ಸ್ ಮಾಡುವ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸಿದ್ದರು.

Jyothi Bantwal: ಸ್ನೇಹಿತರೆ, ಅದೊಂದು ಕಾಲದಲ್ಲಿ ಸಾಕಷ್ಟು ಸಿನಿಮಾದ ಪೋಷಕ ಪಾತ್ರದಲ್ಲಿ, ನಾಯಕ ನಟಿಯಾಗಿ ಸಾವಿರಾರು ಸೀರಿಯಲ್ಗಳ ಎಪಿಸೋಡ್ನಲ್ಲಿ ಕಾಣಿಸಿಕೊಂಡಂತಹ ನಟಿ ಜ್ಯೋತಿಯವರ ಅತ್ಯದ್ಭುತ ಅಭಿನಯವನ್ನು ಎಂದಾದರೂ ಮರೆಯಲು ಸಾಧ್ಯವೇ? ವಿವಿಧ ಪಾತ್ರಗಳಿಗೆ ತಮ್ಮ ಭಾವಪರವಶ ತುಂಬಿದ ಅಭಿನಯವನ್ನು ಮಾಡಿ ಪ್ರೇಕ್ಷಕ ಪ್ರಭುಗಳಿಂದ ಸೈ ಎನಿಸಿಕೊಂಡ ಜ್ಯೋತಿ ಅವರು ಈಗ ಎಲ್ಲಿದ್ದಾರೆ?

ಅವರ ಮನೆ ಹೇಗಿದೆ? ಅವಕಾಶಗಳಿದ್ದರೂ ಏಕೆ ಚಿತ್ರರಂಗದಿಂದ ದೂರ ಉಳಿಯಲು ಕಾರಣವೇನು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಮೃತಗಳಿಗೆ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ಜ್ಯೋತಿಯವರು ಮತ್ತೆ ತಿರುಗಿ ನೋಡಲೇ ಇಲ್ಲ.

ಇನ್ನು ರವಿಚಂದ್ರನ್ ಅವರ ಗೋಪಿಕೃಷ್ಣ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡ ನಟಿ ಜ್ಯೋತಿ ಅವರು ತರ್ಲೆಯ ಅಭಿನಯದೊಂದಿಗೆ ಅತ್ಯದ್ಭುತವಾಗಿ ಡ್ಯಾನ್ಸ್ ಮಾಡುವ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸಿದ್ದರು. ಇನ್ನು ತಮ್ಮ ಸ್ಪಷ್ಟ ಕನ್ನಡದಿಂದಲೇ ಸಂದರ್ಶನವೊಂದರಲ್ಲಿ ಮಾತನಾಡಿದ ಅಂತಹ ನಟಿ ಜ್ಯೋತಿ ಅವರು ಪ್ರೇಕ್ಷಕ ಪ್ರಭು ಗಳಿಂದ ನಾವು ಇಂದು ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದೇವೆ ಎಂದರೆ ತಪ್ಪಾಗಲಾರದು.

ನಿಮ್ಮ ಹಾರೈಕೆ ಆಶೀರ್ವಾದ ಸದಾ ಬಣ್ಣದಲೋಕದ ಲೋಕದ ಮೇಲಿರಬೇಕು ಸಿನಿಮಾಗಳನ್ನು ಥಿಯೇಟರುಗಳಿಗೆ ಹೋಗಿ ನೋಡಿ. ಅಲ್ಲದೆ ಈ ಕೊರೋನ ಸಂದರ್ಭದಲ್ಲಿ ಶುರುವಾದಂತಹ ಪರಭಾಷೆಯ ಸೀರಿಯಲ್ ಡಬ್ಬಿಂಗ್ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

ಮೊದಲು ಇದನ್ನು ನಿಲ್ಲಿಸಿ ಕನ್ನಡ ಸೀರಿಯಲ್ಗಳಿಗೆ ಕನ್ನಡ ಆರ್ಟಿಸ್ಟ್ ಗಳಿಗೆ ಪ್ರೋತ್ಸಾಹ ನೀಡಬೇಕು. ಈಗಲೂ ಸಿನಿಮಾ ಮಾಡೋಣವೆಂದರೆ ನನಗೆ ಗೌರವ ಸಿಗುವಂತಹ ಪಾತ್ರಗಳು ಸಿಗುವುದು ಅತಿ ಕಡಿಮೆ ಆದ್ದರಿಂದ ನಾನು ಸಿನಿಮಾರಂಗದಿಂದ ದೂರ ಉಳಿದು ಬಿಟ್ಟಿದ್ದೇನೆ ಎಂದು ನಟಿ ಜ್ಯೋತಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದರು.

Do you know Kannada actress Jyothi Bantwal? Where is she and how is she now? Why has she left the cinema industry?

Leave a comment