Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Bank Janardhan: ಸಾಕಷ್ಟು ಹಾಸ್ಯ ಪ್ರಧಾನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಬ್ಯಾಂಕ್ ಜನಾರ್ಧನ್ ಅವರ ಒಟ್ಟು ಆಸ್ತಿ ಎಷ್ಟಿದೆ??

"ಒಂದು ಸಂಪೂರ್ಣ ಪಿಕ್ಚರ್ ಶೂಟಿಂಗ್ ಮುಗಿಸಿದರೆ ನಮಗೆ ಸಿಗುತ್ತಿದ್ದಂತಹ ಸಂಭಾವನೆ ಕೇವಲ 5000, ಸಾಮಾನ್ಯವಾಗಿ ಚಿತ್ರದ ಸಂಪೂರ್ಣ ಶೂಟಿಂಗ್

Bank Janardhan: ಸ್ನೇಹಿತರೆ, ಅದೊಂದು ಕಾಲಘಟ್ಟದಲ್ಲಿ ತಮ್ಮ ಹಾಸ್ಯ ಪ್ರತಿಭೆಯ ಮೂಲಕವೇ ಸಿನಿ ರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾದ ಜನಾರ್ಧನ ಅಭಿಮಾನಿಗಳ ಪಾಲಿಗೆ ಬ್ಯಾಂಕ್ ಜನಾರ್ದನ್ ಎಂದರೆ ಖ್ಯಾತಿ ಪಡೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಜನಾರ್ದನ್ ಅವರು ತಮ್ಮ ಸಿನಿ ಬದುಕು ಹಾಗೂ ತಮ್ಮ ವೈಯಕ್ತಿಕ ಬದುಕಿನ ಕುರಿತು ಕೆಲವೊಂದಿಷ್ಟು ಅಚ್ಚರಿ ಮಾಹಿತಿಯನ್ನು ಹೊರಹಾಕಿದರು. ಅದರಲ್ಲಿ ಬಹಳ ಅನಿಸಿದ್ದು ಆಸ್ತಿ ವಿಚಾರವೆಂದರೆ ಅದು ಅವರ ವೈವಾಹಿಕ ಬದುಕು.

ಹೌದು ಬ್ಯಾಂಕ್ ಜನಾರ್ಧನ್ ಅವರ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಎಂಬ ರೋಚಕ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ‌. “ಒಂದು ಸಂಪೂರ್ಣ ಪಿಕ್ಚರ್ ಶೂಟಿಂಗ್ ಮುಗಿಸಿದರೆ ನಮಗೆ ಸಿಗುತ್ತಿದ್ದಂತಹ ಸಂಭಾವನೆ ಕೇವಲ 5000, ಸಾಮಾನ್ಯವಾಗಿ ಚಿತ್ರದ ಸಂಪೂರ್ಣ ಶೂಟಿಂಗ್ ಒಂದು ತಿಂಗಳಿಗೆ ಮುಗಿಯಲು ಸಾಧ್ಯವೇ ಇಲ್ಲ ಅದು ಮೂರು ತಿಂಗಳು ಅಥವಾ ಹತ್ತು ತಿಂಗಳು ಇಲ್ಲವೇ ಒಂದು ವರ್ಷವಾದರೂ ಆಗುತ್ತಿತ್ತು. ಅಲ್ಲದೆ ಆ ಚಿತ್ರದ 5000 ಸಂಭಾವನೆಗಾಗಿ ನಾವು ವರ್ಷಪೂರ್ತಿ ದುಡಿಯುತ್ತಿದ್ದೆವು ಆದರೆ ಈಗ ಇರುವಂತಹ ಅದೆಷ್ಟೋ ನಟರು ಪ್ರತಿದಿನ 5000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.

ಆದರೆ ನನ್ನ ಚಿತ್ರ ಜೀವನದಲ್ಲಿ ನಾನು ಪಡೆದುಕೊಂಡ ದೊಡ್ಡ ಸಂಭಾವನೆಯ ಮೊತ್ತ ಅಂದರೆ ಹತ್ತು ಸಾವಿರ ರೂಪಾಯಿ ಮಾತ್ರ. ಈ ಹಣದಿಂದ ನಾನು ಏನನ್ನು ಉಳಿಸಲು ಸಾಧ್ಯವೇ ಆಗಲಿಲ್ಲ ಏಕೆಂದರೆ ನನ್ನ ಪರಿಸ್ಥಿತಿ ಹಾಗಿತ್ತು” ಎನ್ನುತ ಭಾವುಕರಾದ ಜನಾರ್ದನ್ ಅವರಿಗೆ ಬರೋಬ್ಬರಿ ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಸದ್ಯ ಎಲ್ಲರಿಗೂ ತಮ್ಮ ಕೈಯಲ್ಲಾದಷ್ಟು ನೀಡಿ ಮದುವೆ ಮಾಡಿಕೊಟ್ಟಿರುವ ಜನಾರ್ಧನ್ ಅವರು ತಮ್ಮ ವೃತ್ತಿ ಜೀವನದಿಂದ ಗೆ ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು ಹೊರತು ಏನನ್ನು ಗಳಿಸಲಿಲ್ಲ.

ದೇವರು ನನಗೆ ಇಷ್ಟು ನೀಡಿರುವುದಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ನಟ ಬ್ಯಾಂಕ್ ಜನಾರ್ಧನ್ ತಮ್ಮ ಸಿನಿ ಜೀವನದ ಪಯಣವನ್ನು ಮೆಲುಕು ಹಾಕಿದರು. ಅತ್ಯದ್ಭುತ ಪ್ರತಿಭೆಗಳಿಗೆ ನಿಜಕ್ಕೂ ಬೆಲೆ ಇಲ್ಲ ಎಂಬುದು ಜನಾರ್ಧನ್ ಅವರ ಜೀವನದಿಂದ ಮತ್ತೊಮ್ಮೆ ಸಾಬೀತಾಯಿತು. ಇದರ ಕುರಿತು ನಿಮ್ಮ ವಾದವೇನು ಎಂಬುದು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

What are the total assets of Kannada Actor Bank Janardhan?

Leave a comment