Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate On Feb 14th: ಪ್ರೇಮಿಗಳ ದಿನದಂದು ಚಿನ್ನ, ಬೆಳ್ಳಿ ಪ್ಲಾಟಿನಮ್ ಬೆಲೆ ಹೇಗಿದೆ? ಇಲ್ಲಿದೆ ಫುಲ್ ಡೀಟೇಲ್ಸ್

18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,712 ರೂಪಾಯಿ, ನಿನ್ನೆಗಿಂತ ಕಡಿಮೆ ಆಗಿದೆ.

Gold Rate On Feb 14th: ಇಂದು ಪ್ರೇಮಿಗಳ ದಿನ, ತಮ್ಮ ಸಂಗಾತಿಗಾಗಿ ಏನೇನೋ ಗಿಫ್ಟ್ಸ್ ಕೊಡಬೇಕು ಎಂದು ಪ್ಲಾನ್ ಮಾಡಿಕೊಂಡಿರುತ್ತಾರೆ. ಕೆಲವರು ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಮ್ ರಿಂಗ್ ಪ್ರೆಸೆಂಟ್ ಮಾಡಿ ಪ್ರೊಪೋಸ್ ಮಾಡಬೇಕು ಎಂದುಕೊಂಡಿರುತ್ತಾರೆ. ಅಂಥವರಿಗೆ ಮೊದಲು ಈ ದಿನದ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಮುಖ್ಯ ಆಗುತ್ತದೆ. ಹಾಗಿದ್ದರೆ, ಇಂದು ಚಿನ್ನ ಬೆಳ್ಳಿ ಪ್ಲಾಟಿನಮ್ ಬೆಲೆ ಎಷ್ಟಿದೆ? ನಿನ್ನೆಗಿಂತ ಕಡಿಮೆ ಆಗಿದ್ಯಾ ಅಥವಾ ಜಾಸ್ತಿ ಆಗಿದ್ಯಾ ಎಂದು ತಿಳಿಯೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

Gold Rate in Bangalore: (Gold Rate On Feb 14th)

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,712 ರೂಪಾಯಿ, ನಿನ್ನೆಗಿಂತ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹47,120 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,759 ರೂಪಾಯಿ ಆಗಿದೆ, ನಿನ್ನೆಗಿಂತ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹57,590 ರೂಪಾಯಿ ಆಗಿದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,283 ರೂಪಾಯಿ, ನಿನ್ನೆಗಿಂತ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹62,830 ರೂಪಾಯಿ ಆಗಿದೆ.

Gold at Home: ಮನೆಯಲ್ಲಿ ಎಷ್ಟೆಂದರೆ ಅಷ್ಟು ಚಿನ್ನ ಇಟ್ಟುಕೊಳ್ಳುವ ಹಾಗಿಲ್ಲ! ಅದಕ್ಕು ಇದೆ ಲಿಮಿಟ್ಸ್! ಸರ್ಕಾರದ ರೂಲ್ಸ್ ಇದು.

Gold Rate in Chennai:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,758 ರೂಪಾಯಿ ಆಗಿದೆ, ನಿನ್ನೆಗಿಂತ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹47,758 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,809 ರೂಪಾಯಿ ಆಗಿದೆ, ನಿನ್ನೆಗಿಂತ ಕಡಿಮೆ ಆಗಿವೆ.
  • 10 ಗ್ರಾಮ್ ಗೆ ₹58,090 ರೂಪಾಯಿ ಆಗಿರುತ್ತದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,337 ರೂಪಾಯಿ ಆಗಿದೆ, ನಿನ್ನೆಗಿಂತ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹63,370 ರೂಪಾಯಿ ಆಗಿದೆ.

Gold Rate in Hyderabad:

  • 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,712 ರೂಪಾಯಿ, ನಿನ್ನೆಗಿಂತ ಕಡಿಮೆ ಆಗಿದೆ.
    10 ಗ್ರಾಮ್ ಗೆ ₹47,120 ರೂಪಾಯಿ ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,759 ರೂಪಾಯಿ ಆಗಿದೆ, ನಿನ್ನೆಗಿಂತ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹57,590 ರೂಪಾಯಿ ಆಗಿದೆ.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,283 ರೂಪಾಯಿ, ನಿನ್ನೆಗಿಂತ ಕಡಿಮೆ ಆಗಿದೆ.
  • 10 ಗ್ರಾಮ್ ಗೆ ₹62,830 ರೂಪಾಯಿ ಆಗಿದೆ.

Gold Rate On Feb 13th: ಫೆಬ್ರವರಿ 13 ರಂದು ಚಿನ್ನದ, ಬೆಳ್ಳಿ ಪ್ಲಾಟಿನಮ್ ದರ ಹೇಗಿದೆ? ಪೂರ್ಣ ಮಾಹಿತಿ

Silver Rate:

  • ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹72,850 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಜಾಸ್ತಿ ಆಗಿದೆ.
  • ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹76,900 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಕಡಿಮೆ ಆಗಿದೆ.
  • ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹76,900 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಕಡಿಮೆ ಆಗಿದೆ.

Platinum Rate:

  • ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2369 ರೂಪಾಯಿ ಇದೆ, ನಿನ್ನೆಗಿಂತ 37 ರೂಪಾಯಿ ಜಾಸ್ತಿ ಆಗಿದೆ.
  • ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,369 ರೂಪಾಯಿ ಆಗಿದೆ., ನಿನ್ನೆಗಿಂತ 37 ರೂಪಾಯಿ ಜಾಸ್ತಿ ಆಗಿದೆ.
  • ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2369 ರೂಪಾಯಿ ಆಗಿದೆ., ನಿನ್ನೆಗಿಂತ 37 ರೂಪಾಯಿ ಜಾಸ್ತಿ ಆಗಿದೆ.

Gold Rate On February 14Th

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment