Actress Lakshmi: ಸತತ 20 ವರ್ಷಗಳ ಕಾಲ ಕನ್ನಡ ಚಿತ್ರರಂಗದ ಬ್ಯೂಟಿ ಕ್ವೀನ್ ಆಗಿ, ನಂತರ ಮೊದಲ ಬಾರಿಗೆ ಲೇಡಿ ನಿರ್ದೇಶಕಿಯ ಕ್ಯಾಪ್ ಧರಿಸಿ ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ನಿರ್ದೇಶನ ಮಾಡಿದ ಈ ನಟಿ ಯಾರು ಗೊತ್ತಾ?
ಹೌದು ಫ್ರೆಂಡ್ಸ್ ಈಗಿನ ಕಾಲದ ಸಾಕಷ್ಟು ನಟರು ನಟನೆ ಮಾತ್ರವಲ್ಲದೆ ನಿರ್ದೇಶನದ ಕ್ಯಾಪ್ ಹಾಕಿ ನಿರ್ಮಾಪಕರ ಜವಾಬ್ದಾರಿಯನ್ನು ಹೊತ್ತುಕೊಂಡ ಅದೆಷ್ಟೋ ನಿದರ್ಶನಗಳಿವೆ.
Actress Lakshmi: ಸ್ನೇಹಿತರೆ, ಒಬ್ಬ ನಟ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಜನರಿಂದ ಮೆಚ್ಚುಗೆ ಪಡೆದು ತಾನು ನಾಯಕನಾಗಿ ಮಾತ್ರವಲ್ಲದೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಪ್ರೊಡ್ಯೂಸರ್ ಆಗಿ ಡೈರೆಕ್ಟಾಗಿ, ಕ್ಯಾಮೆರಾಮೆನ್ ಕೂಡ ಯಾರು ಒಂದು ಸಿನಿಮಾದ ಕಂಪ್ಲೀಟ್ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ. ಹೀಗೆ ತಮ್ಮ ವ್ಯಾಪ್ತಿಯನ್ನು ಮೀರಿದಂತಹ ಪ್ರಯತ್ನವನ್ನು ಮಾಡುತ್ತಾ ಚೌಕಟ್ಟನ್ನು ಮೀರಿ ತಮ್ಮದೇ ಕ್ರಿಯಾಶೀಲತೆಯಿಂದ ಮುನ್ನಡೆಯುತ್ತಾರೋ ಅವರು ಹೊಸ ಇತಿಹಾಸವನ್ನು ನಿರ್ಮಾಣ ಮಾಡಬಲ್ಲರು.
ಹೌದು ಫ್ರೆಂಡ್ಸ್ ಈಗಿನ ಕಾಲದ ಸಾಕಷ್ಟು ನಟರು ನಟನೆ ಮಾತ್ರವಲ್ಲದೆ ನಿರ್ದೇಶನದ ಕ್ಯಾಪ್ ಹಾಕಿ ನಿರ್ಮಾಪಕರ ಜವಾಬ್ದಾರಿಯನ್ನು ಹೊತ್ತುಕೊಂಡ ಅದೆಷ್ಟೋ ನಿದರ್ಶನಗಳಿವೆ. ಆದ್ರೆ ಆ ಒಂದು ಕಾಲದಲ್ಲಿ ಕೇವಲ ನಟ ಮಾತ್ರವಲ್ಲ ನಟಿ ಕೂಡ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು ಎಂಬುದಕ್ಕೆ ಸಾಕ್ಷಿ ಎಂಬಂತೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ಪಂಚ ಭಾಷೆಗೂ ಅತಿಮುಖ್ಯವಾದ ನಟಿಯ ಮೊದಲ ಬಾರಿಗೆ ನಿರ್ದೇಶನಕ್ಕೆ ಹಾಕಿ ಅತ್ಯದ್ಭುತ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿದವರು.
ಅಷ್ಟಕ್ಕೂ ಈ ನಟಿ ಯಾರು? ಯಾವ ಸಿನಿಮಾ ನಿರ್ದೇಶನ ಮಾಡಿ? ಯಾವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ? ಎಂಬ ಎಲ್ಲಾ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಕನ್ನಡ ಚಿತ್ರರಂಗ ಕಂಡ ಅತ್ಯಪೂರ್ವ ನಾಯಕಿಯೇ ನಟಿ ಲಕ್ಷ್ಮಿ. ಅವರ ಸೌಂದರ್ಯ ಹೊಗಳಲು ಪದಗಳೇ ಸಾಲದು ಬಹುಶಹ ಅಣ್ಣಾವ್ರು ರವಿಚಂದ್ರ ಸಿನಿಮಾದಲ್ಲಿ ಹಾಡಿದ ಹಾಡು ಎಂಥ ಸೌಂದರ್ಯ ಕಂಡೆ ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆನಾ. ಎನ್ನುವಂತೆ ಲಕ್ಷ್ಮಿಯವರ ಸೌಂದರ್ಯ ರೂಪಗೊಂಡಿತ್ತು.
ಇನ್ನು ಮಕ್ಕಳ ಸೈನ್ಯ ಎಂಬ ಅದ್ಭುತ ಸಿನಿಮಾವನ್ನು ನಿರ್ದೇಶನ ಮಾಡಿ ಸಿನಿಮಾವನ್ನು ಗೆಲ್ಲಿಸಿ ಕೊಟ್ಟಂತಹ ಖ್ಯಾತಿ ಲಕ್ಷ್ಮಿ ಅವರಿಗೆ ಸಲ್ಲುತ್ತದೆ. ಕೇವಲ ನಾಯಕಿ ಮಾತ್ರವಲ್ಲದೆ ನಿರ್ದೇಶಕಿಯಾಗಿ ಯಶಸ್ಸನ್ನು ಸಾಧಿಸಬಹುದು ಎಂದು ತೋರಿಸಿ ಕೊಟ್ಟಂತಹ ಈ ನಟಿಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
Some interesting facts about Kannada actress Lakshmi