Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Khedda Movie: ನಿಂತೇ ಹೋಗಿರುವ ಶಿವಣ್ಣನ ಈ ಸಿನಿಮಾ ಈಗ ರಿಲೀಸ್ ಆದ್ರೆ ಬಾಕ್ಸಾಫೀಸ್ ಧೂಳ್ ಎಬ್ಬಿಸುವುದಂತೂ ಪಕ್ಕಾ! 

ಹೀಗೆ ಸಿನಿಮಾದ ಬಜೆಟ್ ಕಾರಣಕ್ಕೋ ಅಥವಾ ಬೇರೆ ಯಾವುದೇ ಕಾರಣಕ್ಕೋ ಸಿನಿಮ ನಿಂತೇ ಹೋಗುತ್ತದೆ. ಹೀಗೆ ಅದಾಗಲೇ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಶೀರ್ಷಿಕೆ ಎಲ್ಲಾ ಕಡೆ ಹಬ್ಬಿ

Khedda Movie: ಸ್ನೇಹಿತರೆ, 50ಕ್ಕೂ ಅಧಿಕ ವರ್ಷ ವಯಸ್ಸಾಗಿದ್ದರೂ ಇನ್ನು ಕೂಡ ಎಂಗ್ ಅಂಡ್ ಎನರ್ಜಿಟಿಕ್ ಆಗಿ 16 ಪ್ರಾಯರಂತೆ ಕಾಣುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತಮ್ಮ ಅಭಿಮಾನಿಗಳ ಪ್ರೀತಿಯ ಶಿವಣ್ಣ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ಕೊಡುತ್ತಾ ಚಿತ್ರರಂಗಕ್ಕೆ ಸದ್ಯ ಗಾಡ್ ಫಾದರ್ ಬೆಳೆಯುತ್ತಿದ್ದಾರೆ. ಬಹುಶಹ ವರ್ಷವೊಂದರಲ್ಲಿ ಈಗಲೂ ಅತಿ ಹೆಚ್ಚು ಸಿನೆಮಗಳನ್ನು ಒಪ್ಪಿಕೊಳ್ಳುವುದು, ಅತಿ ಹೆಚ್ಚು ಸಿನಿಮಾಗಳನ್ನು ತೆರೆಗೆ ತರುವುದು, ಅತಿ ಹೆಚ್ಚು ಸಿನಿಮಾಗಳ ಪೋಸ್ಟರ್ ಬಿಡುಗಡೆ ಮಾಡುವುದು, ಎಲ್ಲವೂ ಶಿವಣ್ಣನ ಸಿನಿಮಾಗಳು ಮಾತ್ರ.

ಆದರೆ ಪೋಸ್ಟರ್ ರಿಲೀಸ್ ಮಾಡಿ ಮುಹೂರ್ತ ಮುಗಿಸಿದ ಅದೆಷ್ಟೋ ಶಿವಣ್ಣನ ಸಿನಿಮಾಗಳು ರಿಲೀಸ್ ಆಗುವುದೇ ಇಲ್ಲ. ಶಿವಣ್ಣನಿಗೆ ಸಿನಿಮಾ ಮಾಡಬೇಕು ಎಂದು ಕನಸು ಹೊತ್ತು ತರಾತುರಿಯಲ್ಲಿ ಶಿವಣ್ಣನಿಗೆ ಕಥೆ ಒಪ್ಪಿಸಿದ ನಿರ್ಮಾಪಕರು, ನಿರ್ದೇಶಕರು ಕೆಲವು ಕಾರಣಾಂತರಗಳಿಂದ ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ. ಶಿವಣ್ಣ ಚಿತ್ರದ ಶೂಟಿಂಗ್ ಸಮಯದಲ್ಲಿ ಪರ್ಫೆಕ್ಟ್ ಇದ್ದರೂ ಇತರರು ಎಡವಿ ಬಿಡುತ್ತಾರೆ.

ಹೀಗೆ ಸಿನಿಮಾದ ಬಜೆಟ್ ಕಾರಣಕ್ಕೋ ಅಥವಾ ಬೇರೆ ಯಾವುದೇ ಕಾರಣಕ್ಕೋ ಸಿನಿಮ ನಿಂತೇ ಹೋಗುತ್ತದೆ. ಹೀಗೆ ಅದಾಗಲೇ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಶೀರ್ಷಿಕೆ ಎಲ್ಲಾ ಕಡೆ ಹಬ್ಬಿ ಆದರೂ ಕೂಡ ಶೂಟಿಂಗ್ ನಡೆಯದೆ ಹಾಗೆಯೇ ಉಳಿದಿರುವ ಆ ಒಂದು ಸಿನಿಮಾಗೆ ಈಗಲೂ ಕೂಡ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು?? ಮುಂಬರುವ ದಿನಗಳಲ್ಲಿ ಶಿವಣ್ಣ ಅದೇ ಕಥೆಗೆ ಬಣ್ಣ ಹಚ್ಚಲಿದ್ದಾರಾ?? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಹಿರಿಯ ನಿರ್ದೇಶಕ ಕೆ‌ವಿ ರಾಜ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ನಲ್ಲಿ ಬರಬೇಕಿದ್ದ ಖೆಡ್ಡ ಸಿನಿಮಾ. ಕೆವಿ ರಾಜು ಅವರ ಸಿನಿಮಾ ಶೈಲಿಗೆ ಮಾರು ಹೋಗದ ಪ್ರೇಕ್ಷಕರು ಇಲ್ಲವೇನೋ, ಅವರ ಕಥನ ಶೈಲಿ ಮತ್ತು ನಿರೂಪಣಾ ಶೈಲಿ ಎಲ್ಲವೂ ಪ್ರತಿಯೊಬ್ಬರಿಗೂ ಇಷ್ಟವಾಗುವಂತದ್ದು,
ತಮ್ಮ ವಿಭಿನ್ನ ನಿರ್ದೇಶನ ಶೈಲಿಯಿಂದಲೇ ಮನೆಮಾತಾದ ಕೆವಿ ರಾಜು ಅವರು 1995ರಲ್ಲಿ ಶಿವಣ್ಣನಿಗಾಗಿಯೇ ಒಂದು ಕಥೆಯನ್ನು ಮಾಡಿಕೊಳ್ಳುತ್ತಾರೆ.

ಆದರೆ ಆ ಚಿತ್ರದ ಪೋಸ್ಟರ್ ಹಾಗೂ ಮುಹೂರ್ತ ಎಲ್ಲವೂ ಆದ ನಂತರ ಚಿತ್ರ ಸದ್ದು ಮಾಡಲಿಲ್ಲ. ಹೀಗಾಗಿ 1995 ರಲ್ಲಿ ಬಿಡುಗಡೆಯಾಗಬೇಕಿದ್ದ ಆ ಸಿನಿಮಾವನ್ನು ಈ ಒಂದುಕಾಲಕ್ಕೆ ಸೂಕ್ತವಾಗುವ ರೀತಿ ಬದಲಾವಣೆಯನ್ನು ಮಾಡಿಕೊಂಡು ಶಿವಣ್ಣನಿಗೆ ಮತ್ತೊಮ್ಮೆ ಕಥೆಯನ್ನು ಒಪ್ಪಿಸಿದರೆ ಆಗಲೇ ರಿಲೀಸ್ ಆಗಬೇಕಿದ್ದಂತಹ ಖೆಡ್ಡ ಎಂಬ ಶಿವಣ್ಣ ಮತ್ತು ಕೆವಿ ರಾಜುರವರ ಡೆಡ್ಲಿ ಕಾಂಬಿನೇಷನ್ ಪ್ರೇಕ್ಷಕರಿಗೆ ನೋಡ ಸಿಗುತ್ತದೆ. ಹೀಗೆ ಎಲ್ಲವೂ ಸರಿಯಾಗಿ ಮತ್ತೊಮ್ಮೆ ತೆರೆಯ ಮೇಲೆ ಇವರಿಬ್ಬರ ಕಾಂಬಿನೇಷನ್ ಒಂದಾದರೆ ಈ ಸಿನಿಮಾ ತೆರೆಗೆ ಬಂದರೆ ಬಾಕ್ಸಾಫೀಸ್ ಧೂಳ್ ಎಬ್ಬಿಸುವುದಕ್ಕೆ ಪಕ್ಕಾ.

Shivanna’s movie which has been on hold is sure to release now but it will raise dust at the box office.

 

Leave a comment