Actress Mahalakshmi: ಸಿನಿರಸಿಕರ ಮುಂದೆ ಮಿಂಚಿ ಮರೆಯಾದ ಮಹಾಲಕ್ಷ್ಮಿ ಅವರ ಗಂಡ ಮತ್ತು ಮಕ್ಕಳು ಹೇಗಿದ್ದಾರೆ? ಒಲವಿನ ಬದುಕಿನಲ್ಲಿ ನೊಂದ ಮಹಾಲಕ್ಷ್ಮಿ ಸನ್ಯಾಸಿಯಾದ ಕಥೆ.
80-90ರ ದಶಕದಲ್ಲಿ ಅಚಾನಕ್ಕಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿ ಕನ್ನಡ ಚಿತ್ರರಂಗವನ್ನಾಳಿದ ನಟಿ ಮಹಾಲಕ್ಷ್ಮಿ ತದನಂತರ ಮಾಯವಾಗಿ ಬಿಟ್ಟರು.
Actress Mahalakshmi: ಸ್ನೇಹಿತರೆ, 90ರ ದಶಕದಲ್ಲಿ ತಮ್ಮ ಮನೋಜ್ಞ ಅಭಿನಯದಿಂದಲೇ ಅತಿ ಹೆಚ್ಚು ಸಿನಿಮಾಗಳ ಆಫರ್ ಗಿಟ್ಟಿಸಿಕೊಂಡಂತಹ ನಟಿ ಮಹಾಲಕ್ಷ್ಮಿ ಯವರನ್ನು ಯಾರು ತಾನೇ ಮರೆಯಲು ಸಾಧ್ಯವೇ ಹೇಳಿ? ತಮ್ಮ ಅತ್ಯದ್ಭುತ ಅಭಿನಯ ಪ್ರವೃತ್ತಿಯಿಂದ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದವರು.
ಇಂತಹ ಅತ್ಯದ್ಭುತ ನಟಿ ಇದ್ದಕ್ಕಿದ್ದ ಹಾಗೆ ಸಿನಿಮಾರಂಗವನ್ನು ತೊರೆದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮದುವೆಯಾದ ನಂತರ ಅತಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳದ ಮಹಾಲಕ್ಷ್ಮಿ ಅವರು ಈಗ ಎಲ್ಲಿದ್ದಾರೆ? ಇವರ ಸುಂದರ ಕುಟುಂಬ ಹೇಗಿದೆ ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
80-90ರ ದಶಕದಲ್ಲಿ ಅಚಾನಕ್ಕಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿ ಕನ್ನಡ ಚಿತ್ರರಂಗವನ್ನಾಳಿದ ನಟಿ ಮಹಾಲಕ್ಷ್ಮಿ ತದನಂತರ ಮಾಯವಾಗಿ ಬಿಟ್ಟರು. ಹೌದು ತನ್ನ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿ ಹೇಳದೆ ಕೇಳದೆ ದಿಡೀರನೆ ಚಿತ್ರರಂಗವನ್ನು ತೊರೆದರು. ಹೌದು ಸ್ನೇಹಿತರೆ ಡಾಕ್ಟರ್ ರಾಜಕುಮಾರ್, ಶಂಕರ್ ನಾಗ್, ಅನಂತನಾಗ್, ರೆಬಲ್ ಸ್ಟಾರ್ ಅಂಬರೀಶ್ ಕನ್ನಡದ ಗಣ್ಯಾತಿಗಣ್ಯರೊಂದಿಗೆ ನಟಿಸಿ ಅಭಿಮಾನಿಗಳ ಡ್ರೀಮ್ ಗರ್ಲಾಗಿದ್ದ ಮಹಾಲಕ್ಷ್ಮಿ ಮುರುಮುರು ಮದುವೆ ಆಗಿ ಸಂಸಾರ ಜೀವನದಲ್ಲಿ ಕೊನೆಗೂ ಸುಖ ಕಾಣಲಿಲ್ಲ.
ಸದ್ಯ ಯುಎಸ್ನಲ್ಲಿ ನಲೆಸಿದಂತಹ ಮಹಾಲಕ್ಷ್ಮಿ ಅವರು 2019ರಲ್ಲಿ ಸಂದರ್ಶನ ನಡೆಸಿ ತಮ್ಮ ವೈಯಕ್ತಿಕ ಜೀವನದ ಕುರಿತು ಮೆಲುಕುಹಾಕುತ್ತಾ ಭಾವುಕರಾದರು. ಹೀಗೆ ಯಾವ ಸಂಸಾರವು ಬೇಡ ಎಂದು ಸನ್ಯಾಸತ್ವ ಸ್ವೀಕರಿಸಿ ಒಬ್ಬರೇ ದೇವರ ಧ್ಯಾನದಲ್ಲಿ ಮಗ್ನರಾಗಿ ಹೋಗಿದ್ದಾರೆ. ಈ ನಟಿಯ ಯಾವ ಸಿನಿಮಾ ನಿಮಗೆ ಬಹಳ ಇಷ್ಟ ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
How are the husband and children of Mahalakshmi, who disappeared in front of the cynics?