Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Naagarahaavu Movie: ನಾಗರಹಾವು ತಮಿಳಿನಲ್ಲಿ ರಿಮೇಕ್ ಆಗುವಾಗ ವಿಷ್ಣುವರ್ಧನ್ ಇಲ್ಲದಿದ್ದಕ್ಕೆ ಜಯಲಲಿತಾ ಮಾಡಿದ್ದೇನು ಗೊತ್ತೇ? ನಿಜಕ್ಕೂ ಅಂದು ಆಗಿದ್ದೇನು ಗೊತ್ತೇ?

ನಾನೊಮ್ಮೆ ಕರ್ಣನಂತೆ ಒಂದೊಳ್ಳೆ ಕಥೆ ಹಿಡಿದು ನಟನೆಗಾಗಿ ಕಾಯುತ್ತಿದ್ದೆ. ಆಗ ನನಗೊಂದು ಕರೆ ಬಂತು ನಾನು ಅವರ ಹೇಳಿದ ಜಾಗ ಚೆನ್ನೈಗೆ ಹೋದೆ ಅಲ್ಲಿ ನನಗೆ ಕಂಡಿದ್ದು ವಿಷ್ಣುವರ್ಧನ್.

Naagarahaavu Movie: ಸ್ನೇಹಿತರೆ, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಹೆಸರಾಂತ ನಿರ್ದೇಶಕ, ಬರಹಗಾರ ಮತ್ತು ನಟನಾಗಿ ಗುರುತಿಸಿಕೊಂಡಿರುವ ಪಿ ವಾಸು ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಡಾಕ್ಟರ ವಿಷ್ಣುವರ್ಧನ್ ಅವರೊಡನೆ ಅನೇಕ ಸಕ್ಸೆಸ್ಫುಲ್ ಸಿನಿಮಾಗಳನ್ನು ನೀಡಿ ಸದ್ಯ ತಮ್ಮದೇ ಆದ ವಿಶೇಷವಾದ ಹಾದಿಯಲ್ಲಿ ಮುಂದೆ ಹೋಗುತ್ತಿದ್ದಾರೆ.

ಇನ್ನು ತನ್ನ ಪ್ರೀತಿಯ ಗುರು ವಿಷ್ಣುವರ್ಧನ್ ಅವರ ಕುರಿತು ಸಂದರ್ಶನವೊಂದರಲ್ಲಿ ಮನದಾಳದ ಮಾತುಗಳನ್ನು ಆಡಿದ ವಾಸು ಅವರು ಯಾರಿಗೂ ತಿಳಿಯದಂತಹ ವಿಶೇಷ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಅಷ್ಟಕ್ಕೂ ದಾದನ ಕುರಿತು ವಾಸು ಬಿಚ್ಚಿಟ್ಟ ಅಸಲಿ ಸತ್ಯವಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಖಾಸಗಿ ಸಂದರ್ಶನವೊಂದರಲ್ಲಿ ವಾಸು ಅವರು ತಮ್ಮ ಪ್ರೀತಿಯ ವಿಷ್ಣುದಾದರವರ ಕುರಿತು ಮನಬಿಚ್ಚಿ ಮಾತನಾಡಿದರು. ಅನೇಕ ನಿರ್ದೇಶಕರು ವಿಷ್ಣುವರ್ಧನ್ ಅವರೊಡನೆ ಕೆಲಸ ಮಾಡುವುದು ಬಹಳ ಕಷ್ಟ ಎಂದು ನನಗೆ ಹೇಳಿರುವುದು ನೆನಪಿದೆ. ಆದರೆ ವಿಷ್ಣುವರ್ಧನ್ ಅವರನ್ನು ಅರಿತುಕೊಂಡರೆ ಅವರಿಗಿಂತ ಅತ್ಯದ್ಭುತವಾದ ಗೆಳೆಯ ಸಿಗಲು ಸಾಧ್ಯವೇ ಇಲ್ಲ.

ನಾನೊಮ್ಮೆ ಕರ್ಣನಂತೆ ಒಂದೊಳ್ಳೆ ಕಥೆ ಹಿಡಿದು ನಟನೆಗಾಗಿ ಕಾಯುತ್ತಿದ್ದೆ. ಆಗ ನನಗೊಂದು ಕರೆ ಬಂತು ನಾನು ಅವರ ಹೇಳಿದ ಜಾಗ ಚೆನ್ನೈಗೆ ಹೋದೆ ಅಲ್ಲಿ ನನಗೆ ಕಂಡಿದ್ದು ವಿಷ್ಣುವರ್ಧನ್. ನನ್ನ ಕಣ್ಣಲ್ಲಿ ನೀರು ತುಂಬಿ ಬಂತು ವಿಷ್ಣುವರ್ಧನ್ ಅವರ ಕಾಲ್ ಶೀಟ್ಗಾಗಿ ಎಲ್ಲರೂ ಕಾಯುತ್ತಿದ್ದಂತಹ ಕಾಲವದು. ನನಗೆ ಅವರೊಡನೆ ಕೆಲಸ ಮಾಡುವಂತಹ ಸುಯೋಗ ಸಿಕ್ತು. ಅಲ್ಲದೆ ಮೊದಲ ಕನ್ನಡ ಸಿನಿಮಾದಲ್ಲಿ ನನ್ನ ಹೆಸರು ಪಿ ವಾಸು ಎಂದು ಪ್ರಕಟವಾದದ್ದು, ಡಾಕ್ಟರ್ ವಿಷ್ಣುವರ್ಧನ್ ಅವರಿಂದಲೇ.

ಅದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಹಿಂದೊಮ್ಮೆ ಹೀಗೆ ಮಾತನಾಡುವಾಗ ವಿಷ್ಣುವರ್ಧನ್ ಅವರ ಅಭಿನಯದ ನಾಗರಹಾವು ಸಿನಿಮಾ ತಮಿಳಿನಲ್ಲಿ ರಿಮೇಕ್ ಆಗಬೇಕಾದ ಸಂದರ್ಭದ ಕುರಿತು ನನ್ನೊಂದಿಗೆ ಹಂಚಿಕೊಂಡರು. ಜೈ ಲಲಿತಾ ಅವರಿಗೆ ವಿಷ್ಣುವರ್ಧನ್ ಅವರೊಡನೆ ನಟಿಸುವಂತಹ ಆಸೆ ಇತ್ತು. ಈ ಕಾರಣದಿಂದಾಗಿ ನಾಗರಹಾವು ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್ ಮಾಡುವ ಯೋಜನೆ ನಡೆಸಿದರು. ಆದರೆ ವಿಷ್ಣುವರ್ಧನ್ ಅವರು ತಮ್ಮ ಗುರುವಾದ ಪುಟ್ಟಣ್ಣ ಅವರೊಂದಿಗೆ ಈ ಕುರಿತು ಮಾತನಾಡಿದಾಗ ಅವರೆಲ್ಲರೂ ನೀನು ಕನ್ನಡದಲ್ಲೇ ಇದ್ದುಬಿಡು ಎಂದು ಹೇಳಿದ ಕಾರಣ ಆಗಿನಕಾಲದ ಸ್ಟಾರ್ ನಟಿಯಾಗಿದ್ದ ಜೈಲಲಿತಾ ಅವರೊಡನೆ ಸಿನಿಮಾ ಮಾಡಲಿಲ್ಲ.

ಆ ಒಂದು ಅವಕಾಶವನ್ನು ವಿಷ್ಣುವರ್ಧನ್ ಉಪಯೋಗಿಸಿಕೊಂಡಿದ್ದಾರೆ ಇಂದು ಕಾಲಿವುಡ್ನಲ್ಲಿ ರಜನಿ, ಕಮಲ್ ಹಾಸನ್ರವರಂತೆ ವಿಷ್ಣುವರ್ಧನ್ ಕೂಡ ಹೆಸರಾಂತ ನಟರಾಗಿತ್ತಿದ್ದರು. ಆದರೆ ವಿಷ್ಣು ನಮ್ಮ ಕನ್ನಡಕ್ಕಾಗಿ ಕೆಲಸ ಮಾಡಿದರು, ನಮ್ಮ ಕನ್ನಡಕಾಗಿ ಒಲವನ್ನು ಹರಿಸಿದರು. ಎಂದು ಪಿವಾಸು ಯಾರಿಗೂ ತಿಳಿಯದಂತಹ ಒಂದು ಸಂಗತಿಯನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Do you know what Jayalalitha did when Vishnuvardhan was not there when Naagarahaavu was remade in Tamil?

Leave a comment