Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Shivarajkumar Marriage invitation: ಅಣ್ಣಾವ್ರ ಹಿರಿಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮದುವೆ ಲಗ್ನಪತ್ರಿಕೆ ಹೇಗಿತ್ತು ಗೊತ್ತಾ? ಯಾವೆಲ್ಲಾ ಸೂಪರ್ಸ್ಟಾರ್ಗಳು ಮದುವೆಗೆ ಬಂದಿದ್ದರು ನೀವೇ ನೋಡಿ!!

ಇಂತಹ ಅದ್ಭುತ ನಟ ಗೀತಾ ಎಂಬುವವರನ್ನು 19 ಮೇ 1986ರಂದು ಜೀವನದಲ್ಲಿ ಅತ್ಯಂತ ಸುಂದರ ದಟ್ಟವಾದ ಮದುವೆ ಎಂಬ ದಾಂಪತ್ಯಕ್ಕೆ ಕಾಲಿಟ್ಟರು.

Shivarajkumar Marriage invitation: ಸ್ನೇಹಿತರೆ, ನಮ್ಮ ಸ್ಯಾಂಡಲ್ವುಡ್ನ ಇನ್ಸ್ಪೈರಿಂಗ್ ದಂಪತಿಗಳಾದ ಶಿವರಾಜ್ ಕುಮಾರ್ ಮತ್ತು ಗೀತಾರವರು ಅದೆಷ್ಟು ಯುವಪ್ರೇಮಿಗಳಿಗೆ ಆದರ್ಶ ಇದ್ದರೆ ಈ ಜೋಡಿಯಂತೆ ಜೀವನ ನಡೆಸಬೇಕು ಎಂಬ ನಿರ್ಧಾರವನ್ನು ಮಾಡಿ ತಮ್ಮ ಬದುಕನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಿರುವುದು ಅಭಿಮಾನಿಗಳು ಇಂದಿಗೂ ಸಹ ಅಪಾರ ಸಂಖ್ಯೆಯಲ್ಲಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಶಿವರಾಜ್ಕುಮಾರ್ ಕೂಡ ತಮ್ಮ ಮುದ್ದಾದ ಮಡದಿ ಗೀತಾ ಅವರೊಂದಿಗೆ ಕೆಲವು ದಿನಗಳ ಹಿಂದಷ್ಟೇ ಮೂವತ್ತೈದು ವರ್ಷದ ಮದುವೆ ಅನಿವರ್ಸರಿಯನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಇವರ ಕೆಲ ಮದುವೆ ,ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ವೈರಲಾಗಿದ್ದವು.

ಹೀಗಾಗಿ ನಾವಿಂದು ಶಿವಣ್ಣನ ಮದುವೆ ಸಮಾರಂಭ ಹೇಗಿತ್ತು? ಮದುವೆಯಲ್ಲಿ ಯಾರೆಲ್ಲಾ ಆಗಮಿಸಿದ್ದರು ಎಂಬುದರ ಸಂಪೂರ್ಣ ವಿವರವನ್ನು ನೀಡಲಿದ್ದೇವೆ ಹೀಗಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಡಾಕ್ಟರ್ ಶಿವರಾಜಕುಮಾರ್ ಬರೋಬ್ಬರಿ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೊಡೆಯುತ್ತಾ ಅಭಿಮಾನಿಗಳ ಆರಾಧ್ಯ ದೈವರಾಗಿದ್ದಾರೆ.

Shivarajkumar Marriage invitation
Hat-trick hero Shivraj Kumar’s wedding marriage certificate is going viral.

ಇಂತಹ ಅದ್ಭುತ ನಟ ಗೀತಾ ಎಂಬುವವರನ್ನು 19 ಮೇ 1986ರಂದು ಜೀವನದಲ್ಲಿ ಅತ್ಯಂತ ಸುಂದರ ದಟ್ಟವಾದ ಮದುವೆ ಎಂಬ ದಾಂಪತ್ಯಕ್ಕೆ ಕಾಲಿಟ್ಟರು. ಸದ್ಯ ಶಿವಣ್ಣ ಹಾಗೂ ಗೀತಾ ಅವರ ದಾಂಪತ್ಯ ಜೀವನಕ್ಕೆ ಬರೋಬರಿ 38 ವರ್ಷಗಳು ಕಳೆದು ಹೋಗಿದ್ದು, ಇತ್ತೀಚಿಗಷ್ಟೇ ತಮ್ಮ ಅನಿವರ್ಸರಿಯನ್ನು ಶಿವರಾಜಕುಮಾರ್ ಅದ್ದೂರಿಯಾಗಿ ಆಚರಿಸಿಕೊಂಡರು.

ರಾಜಕುಮಾರ್ ಮತ್ತು ಅವರ ಮನೆತನದ ಮೇಲೆ ಬಹಳ ಆತ್ಮೀಯತೆ ಹಾಗೂ ವಿಶ್ವಾಸವನ್ನು ಹೊಂದಿದಂತಹ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ತಮ್ಮ ಮುದ್ದು ಮಗಳಾದ ಗೀತಾ ಅವರನ್ನು ಡಾಕ್ಟರ್ ರಾಜಕುಮಾರ್ ಅವರ ಜೇಷ್ಠ ಪುತ್ರನಾದ ಶಿವರಾಜ್ಕುಮಾರ್ಗೆ ನೀಡಿ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರು.

ಈ ಪುಟದಲ್ಲಿರುವ ಕೆಲವು ಫೋಟೋಗಳ ಮೂಲಕ ಶಿವಣ್ಣ ಮತ್ತು ಗೀತಕ್ಕಾರವರ ಮದುವೆ ಸಂಭ್ರಮ ಹೇಗಿತ್ತು? ಲಗ್ನ ಪತ್ರಿಕೆಯಲ್ಲಿ ಏನೇನೆಲ್ಲ ನಮೂದಿಸಲಾಗಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Hat-trick hero Shivraj Kumar’s wedding marriage certificate is going viral.

 

Leave a comment