Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Saritha: ಡಾಕ್ಟರ್ ರಾಜಕುಮಾರ್ ಅವರ ಜೊತೆ ಹೊಸಬೆಳಕು ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ನಟಿ ಸರಿತಾ ಅವರ ಕುಟುಂಬ ಹೇಗಿದೆ?? ಅವರ ಮಕ್ಕಳು ಯಾರು ಗೊತ್ತೆ??

ಹೌದು ಫ್ರೆಂಡ್ಸ್ ಅಣ್ಣಾವ್ರ ಜೊತೆ ಹೊಸಬೆಳಕು ಸೇರಿದಂತೆ ಹಲವಾರು ಸಿನಿಮಾದಲ್ಲಿ ತೆರೆ ಹಂಚಿಕೊಂಡು ತಮ್ಮ ನಟನೆಯ ಛಾಪನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟ ನಟಿ ಸರಿತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?

Actress Saritha: ಸ್ನೇಹಿತರೆ, 90ರ ದಶಕದಲ್ಲಿ ಬರೋಬ್ಬರಿ 264 ಅಧಿಕ ಸಿನಿಮಾಗಳಲ್ಲಿ ತಮ್ಮ ಅತ್ಯದ್ಭುತ ಅಭಿನಯದ ಛಾಪನ್ನು ಮೂಡಿಸಿ, ಡಾಕ್ಟರ್ ರಾಜಕುಮಾರಂತಹ ಗಣ್ಯಾತಿಗಣ್ಯರೊಂದಿಗೆ ತೆರೆ ಹಂಚಿಕೊಂಡು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ಸರಿತಾ ಅವರು ಈಗ ಎಲ್ಲಿದ್ದಾರೆ? ಅವರ ಕುಟುಂಬ ಹೇಗಿದೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ಅಣ್ಣಾವ್ರ ಜೊತೆ ಹೊಸಬೆಳಕು ಸೇರಿದಂತೆ ಹಲವಾರು ಸಿನಿಮಾದಲ್ಲಿ ತೆರೆ ಹಂಚಿಕೊಂಡು ತಮ್ಮ ನಟನೆಯ ಛಾಪನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟ ನಟಿ ಸರಿತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಚಿತ್ರರಂಗದಲ್ಲಿ ಹೇಗೆ ಯಶಸ್ಸು ಸಾಧಿಸಿದರೋ ಹಾಗೆ ತಮ್ಮ ವಯಕ್ತಿಕ ಜೀವನದಲ್ಲಿ ಎಡವಿ ಬಿಟ್ಟರು ಎಂದರೆ ತಪ್ಪಾಗುವುದಿಲ್ಲ. ಹೀಗೆ ಕಲೆಗೆ ಮೈಬಣ್ಣ ಮುಖ್ಯವಲ್ಲ ಎಂಬುದನ್ನು ಆ ಕಾಲದಲ್ಲೇ ಪ್ರೂ ಮಾಡಿದ ಸರಿತಾ ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ವೆಂಕಟಸುಬ್ಬಯ್ಯ ಎಂಬುವವರನ್ನು ಮದುವೆಯಾದರು.

ಆದರೆ ಇವರಿಬ್ಬರ ಸಂಬಂಧ ಸರಿ ಬರಣ ಮದುವೆಯಾದ ಕೇವಲ ಒಂದೇ ಒಂದು ವರ್ಷದೊಳಗೆ ವಿಚ್ಛೇದನ ಪಡೆದು ಅವರಿಂದ ದೂರವಾಗುತ್ತಾರೆ. ಆನಂತರ ಮಲಯಾಳಂನ ಖ್ಯಾತ ನಟ ಮುಕೇಶ್ರವರೊಂದಿಗೆ ಎರಡನೇ ಮದುವೆಯಾಗುತ್ತಾರೆ. ಇವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣುಮಕ್ಕಳಿದ್ದು, ಸ್ವಂತ ಬಿಸಿನೆಸ್ ಒಂದನ್ನು ನೋಡಿಕೊಂಡು ಚೆನ್ನೈನಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಿದೆ.

ಈ ಪುಟದಲ್ಲಿರುವ ಕೆಲವು ಫೋಟೋಗಳ ಮೂಲಕ ನಟಿ ಸರಿತಾ ಅವರು ಈಗ ಹೇಗಿದ್ದಾರೆ ಅವರ ಮಕ್ಕಳು ಮತ್ತು ಗಂಡ ಯಾರು ಎಂಬುದನ್ನು ತಿಳಿಯಬಹುದಾಗಿದೆ. ಇಂತಹ ಅದ್ಭುತ ನಟಿ ಅಭಿನಯಿಸಿರುವ ಯಾವ ಸಿನಿಮಾ ನಿಮಗೆ ಬಹಳ ಇಷ್ಟ ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a comment